Untitled Document
Sign Up | Login    
Dynamic website and Portals
  

Related News

ಟ್ರಕ್ ಮತ್ತು ಕಾರು ಡಿಕ್ಕಿ: ರಾಮನಗರದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವು

ಟ್ರಕ್​ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಬಿಡದಿ ಸಮೀಪದ ಕೆಂಪನಹಳ್ಳಿಯಲ್ಲಿ ಸಂಭವಿಸಿದೆ. ಇಂದು ಬೆಳಗ್ಗೆ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕಾರು ಮೊದಲು ಡಿವೈಡರ್​ಗೆ ಡಿಕ್ಕಿ ಹೊಡೆದು ಬಳಿಕ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ...

ಬೆಂಗಳೂರು ಬಳಿ ಫಾರ್ಮುಲಾ ಒನ್‌ ರೇಸಿಂಗ್‌ ಟ್ರ್ಯಾಕ್ ನಿರ್ಮಾಣ

ರಾಜ್ಯ ರಾಜಧಾನಿ ಬೆಂಗಳೂರು ಸಮೀಪ ಫಾರ್ಮುಲಾ ಒನ್‌ ರೇಸಿಂಗ್‌ ಟ್ರ್ಯಾಕ್‌ ಹಾಗೂ ಮೋಟರ್‌ ನ್ಪೋರ್ಟ್ಸ್ ಕಾರು ಉತ್ಪಾದನಾ ಘಟಕ ಸ್ಥಾಪಿಸಲು ಅಮೆರಿಕ ಮೂಲದ ಆ್ಯಕ್ಷನ್‌ ಮೋಟರ್‌ ನ್ಪೋರ್ಟ್ಸ್ ಇಂಟರ್‌ನ್ಯಾಷನಲ್‌ (ಎಎಂಐ) ಕಂಪನಿ ಮುಂದಾಗಿದೆ. ಈ ಕುರಿತಂತೆ ಸುಮಾರು 250 ಮಿಲಿಯನ್‌ ಡಾಲರ್‌ (1500...

ಕಾರು ಕಳ್ಳರೊಂದಿಗೆ ಸಂಪರ್ಕ: ಅಸ್ಸಾಂ ಕಾಂಗ್ರೆಸ್ ಶಾಸಕಿ ಬಂಧನ

'ಕಾರು ಕಳ್ಳ' ಅನಿಲ್ ಚೌಹಾಣ್ ನೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ, ಅಸ್ಸಾಂನ ಕಾಂಗ್ರೆಸ್ ಶಾಸಕಿ ರುಮಿನಾಥ್ ಅವರನ್ನು ಬಂಧಿಸಲಾಗಿದೆ. ಅಶೋಕ್ ಚೌಹಾಣ್, ದೆಹಲಿ ಹಾಗೂ ಮುಂಬೈಗಳಲ್ಲಿ ನಡೆಯುತ್ತಿರುವ ಕಳ್ಳತನ ದಂಧೆಯ ಮುಖ್ಯಸ್ಥನಾಗಿದ್ದಾನೆ. ಈತನೊಂದಿಗೆ ಸಂಪರ್ಕ ಹೊಂದಿರುವ ಶಾಸಕಿ ರುಮಿನಾಥ್ ಅವರನ್ನು ಏ.14ರಂದು...

ಕೇಜ್ರಿವಾಲ್ ವ್ಯಾಗನಾರ್ ಕಾರ್ ನಂತರ ಆಪ್ ಪಕ್ಷದ ಲೋಗೊಗೆ ಆಪತ್ತು!

'ಆಮ್ ಆದ್ಮಿ ಪಕ್ಷ'ಕ್ಕೆ ಒಂದಲ್ಲಾ ಒಂದು ಹೊಸ ಸಮಸ್ಯೆಗಳು ಎದುರಾಗುತ್ತಿವೆ. ಇಷ್ಟು ದಿನ ಆಂತರಿಕ ಭಿನ್ನಮತದಿಂದ ಬಳಲಿದ್ದ ಆಪ್ ಗೆ ಈಗ ದೇಣಿಗೆ ನೀಡಿದವರ ಕಾಟ ಪ್ರಾರಂಭವಾಗಿದೆ. ಕೇಜ್ರಿವಾಲ್ ಗೆ ವ್ಯಾಗನಾರ್ ಕಾರನ್ನು ದೇಣಿಗೆ ನೀಡಿದ್ದ ಆಪ್ ಬೆಂಬಲಿಗನೊಬ್ಬ ತನ್ನ ಕಾರು...

ರಾಜ್ಯದಲ್ಲಿ ಅಣ್ಣ ಕಾರುಣ್ಯ ಆರೋಗ್ಯ ಯೋಜನೆ ಜಾರಿಗೆ ಸಿ.ಎಂ.ಇಬ್ರಾಹಿಂ ಸಲಹೆ

ಹಟ್ಟಿ ಭಾಗ್ಯ, ಅಣ್ಣ ಇಡ್ಲಿ, ಅಣ್ಣಕಾರುಣ್ಯ ಆರೋಗ್ಯ ಯೋಜನೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿರುವುದಾಗಿ ಯೋಜನಾ ಮಂಡಳಿಯ ಉಪಾಧ್ಯಕ್ಷರಾದ ಮಾಜಿ ಕೇಂದ್ರ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಯೋಜನಾ ಮಂಡಳಿಯ ಸಭೆಯಲ್ಲಿ ರಾಜ್ಯ...

ಅರವಿಂದ್ ಕೇಜ್ರಿವಾಲ್ ಜನರನ್ನು ದಾರಿತಪ್ಪಿಸುತ್ತಿದ್ದಾರೆ: ಅಜಯ್ ಮಾಕೆನ್

ಯಾವುದೇ ಸರ್ಕಾರಿ ಬಂಗಲೆಗಳಲ್ಲಿ ವಾಸಿಸುವುದಿಲ್ಲ, ಅಥವಾ ಕೆಂಪು ದೀಪದ ವಾಹನಗಳಲ್ಲಿ ಚಲಿಸುವುದಿಲ್ಲ ಎಂದಿದ್ದ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದ ನಂತರ ಹೇಳಿದಕ್ಕೆ ವಿರುದ್ಧವಾಗಿ ನಡೆದುಕೊಂಡರು ಎಂದು ಕಾಂಗ್ರೆಸ್ ಪಕ್ಷ ಆಮ್ ಆದ್ಮಿ ಪಕ್ಷದ ಅಧ್ಯಕ್ಷರ ವಿರುದ್ಧ ಹರಿಹಾಯ್ದಿದೆ. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ...

ವಾಹನ, ಗೃಹ ಬಳಕೆ ವಸ್ತು ದುಬಾರಿ: ಹೊಸ ವರ್ಷಕ್ಕೆ ಕೇಂದ್ರದ ಕೊಡುಗೆ

ಹೊಸ ವರ್ಷಕ್ಕೆ ವಾಹನ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬೇಕು ಎಂದು ಬಯಸಿದ್ದವರಿಗೆ ಇದೀಗ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಜ.1ರಿಂದ ಕಾರು, ಬೈಕ್‌ ಮತ್ತಿತರ ವಾಹನಗಳು ಹಾಗೂ ಗೃಹೋಪಯೋಗಿ ವಸ್ತುಗಳು ಬೆಲೆ ದುಬಾರಿಯಾಗಲಿದೆ. ಇದು ಅಬಕಾರಿ ಸುಂಕ ವಿನಾಯಿತಿಯನ್ನು ರದ್ದಪಡಿಸಿರುವ ಕೇಂದ್ರ...

ಬಿಎಂಟಿಸಿ ಬಸ್ ಬೇಕಾ? ಒ.ಎಲ್.ಎಕ್ಸ್ ನಲ್ಲಿ ಬಿಕರಿಗಿದೆ

ಪ್ರಖ್ಯಾತ ಆನ್ ಲೈನ್ ಮಾರಾಟ ಸಂಸ್ಥೆ ಒ.ಎಲ್.ಎಕ್ಸ್ ವೆಬ್ ಸೈಟ್ ನಲ್ಲಿ ಏನೇನು ಮಾರಾಟಕ್ಕೆ ಇರಬಹುದು? ಮೊಬೈಲ್, ಬೈಕ್, ಕಾರು, ಎಲ್ಲವೂ ಮಾರಾಟಕ್ಕೆ ಸಿಗುತ್ತವೆ. ಆದರೆ ಬಿ.ಎಂ.ಟಿ.ಸಿ ಬಸ್ ಬಿಕರಿಗಿರುವುದನ್ನು ಎಲ್ಲಾದರೂ ಕೇಳಿದ್ದೀರಾ? ಹೌದು ಕೇವಲ 5 ಲಕ್ಷಕ್ಕೆ ಬಿ.ಎಂ.ಟಿ.ಸಿ ಬಸ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited