Untitled Document
Sign Up | Login    
Dynamic website and Portals
  

Related News

ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಲು ತೆರಳುತ್ತಿದ್ದ 14 ಯುವಕರ ಬಂಧನ

ಪ್ರಮುಖ ಬೆಳವಣಿಗೆಯೊಂದರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ(ಐ.ಎಸ್.ಐ.ಎಸ್)ಯನ್ನು ಸೇರಲು ತೆರಳುತ್ತಿದ್ದ 14 ಮಂದಿ ಯುವಕರನ್ನ ಹೈದ್ರಾಬಾದ್ ಪೊಲೀಸರು ತಡೆದಿದ್ದಾರೆ. ಆಂಧ್ರಪ್ರದೇಶ ಪೊಲೀಸರು ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ 14 ಮಂದಿ ಯುವಕರನ್ನು ಹೈದ್ರಾಬಾದ್ ನ ವಿಮಾನ ನಿಲ್ದಾಣದಲ್ಲಿ...

ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ಗೆ ಐ.ಎಸ್.ಐ.ಎಸ್ ನಿಂದ ಜೀವ ಬೆದರಿಕೆ

ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ಅವರಿಗೆ ಇಸ್ಲಾಮಿಕ್ ಉಗ್ರ ಸಂಘಟನೆ ಐ.ಎಸ್.ಐ.ಎಸ್ ನಿಂದ ಜೀವ ಬೆದರಿಕೆ ಬಂದಿದೆ. ಡಿ.ಎನ್.ಎ ಪತ್ರಿಕೆ ವರದಿ ಪ್ರಕಾರ 583847@gmail.com ಎಂಬ ಇ-ಮೇಲ್ ಐಡಿ ಮೂಲಕ ರಘುರಾಮ್ ರಾಜನ್ ಅವರಿಗೆ ಬೆದರಿಕೆ ಮೇಲ್ ಬಂದಿದ್ದು, ರಘುರಾಮ್ ರಾಜನ್...

ಮುಂಬೈ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಉಗ್ರರ ಬೆದರಿಕೆ ಸಂದೇಶ ಪತ್ತೆ

'ಮುಂಬೈನ ವಿಮಾನ ನಿಲ್ದಾಣ'ದಲ್ಲಿ ಮತ್ತೊಮ್ಮೆ ಉಗ್ರರ ಬೆದರಿಕೆ ಸಂದೇಶ ಪತ್ತೆಯಾಗಿದೆ. ಗಣರಾಜ್ಯೋತ್ಸವ ದಿನದಂದು ದಾಳಿ ನಡೆಸುತ್ತೇವೆ ಎಂದು ಇಸ್ಲಾಮಿಕ್ ರಾಷ್ಟ್ರ (ಇಸಿಸ್) ಸಂಘಟನೆ ಬರೆದ ಬೆದರಿಕೆ ಹಾಕಿದೆ. ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಈ ಬೆದರಿಕೆ ಸಂದೇಶ ಪತ್ತೆಯಾಗಿದೆ. ಈ ಹಿಂದೆಯೂ ಸಹ...

ಪ್ಯಾರೀಸ್ ನಲ್ಲಿ ನರಮೇಧ ನಡೆಸಿದ ಉಗ್ರರಿಗೆ ಬಹುಮಾನ ಘೋಷಿಸಿದ ಬಿ.ಎಸ್.ಪಿ ನಾಯಕ ಖುರೇಷಿ

'ಐ.ಎಸ್.ಐ.ಎಸ್' ಉಗ್ರರು ಪ್ಯಾರಿಸ್‌ನ ಪ್ರಮುಖ ವಾರ ಪತ್ರಿಕೆ 'ಚಾರ್ಲಿ ಹೆಬ್ಡೋ' ಪತ್ರಕರ್ತರ ಹತ್ಯೆ ಮಾಡಿರುವುದನ್ನು ಇಡೀ ವಿಶ್ವವೇ ಖಂಡಿಸುತ್ತಿದ್ದರೆ ಬಿ.ಎಸ್.ಪಿ ನಾಯಕ ಮಾತ್ರ 'ಚಾರ್ಲಿ ಹೆಬ್ಡೋ' ಪತ್ರಕರ್ತರ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರವಾದಿಗೆ ಅಪಮಾನ ಮಾಡುವವರಿಗೆ ಪ್ಯಾರೀಸ್ ಪತ್ರಕರ್ತರ ನರಮೇಧ ಪ್ರಕರಣದ...

ಮುಂಬೈ ವಿಮಾನ ನಿಲ್ದಾಣದಲ್ಲಿ ಐ.ಎಸ್.ಐ.ಎಸ್ ದಾಳಿ ಎಚ್ಚರಿಕೆ ಸಂದೇಶ

'ವಿಧ್ವಂಸಕ ಕೃತ್ಯ' ನಡೆಸುವ ಬಗ್ಗೆ ಐ.ಎಸ್.ಐ.ಎಸ್ ಸಂಘಟನೆಯ ಎಚ್ಚರಿಕೆ ಸಂದೇಶ ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದೆ. ವಿಮಾನ ನಿಲ್ದಾಣದ ಗೋಡೆಯ ಮೇಲೆ ಐ.ಎಸ್.ಐ.ಎಸ್ ಉಗ್ರರ ಸಂದೇಶ ಕಾಣಿಸಿಕೊಂಡಿದ್ದು ಭದ್ರತಾ ಸಿಬ್ಬಂಧಿಗಳಿಗೆ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ...

ಫ್ರಾನ್ಸ್ ಪತ್ರಿಕಾ ಕಚೇರಿ ಮೇಲೆ ಉಗ್ರರ ದಾಳಿ

'ಫ್ರಾನ್ಸ್' ನ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದು 12 ಜನ ಸಾವನ್ನಪ್ಪಿದ್ದಾರೆ. ಪ್ಯಾರೀಸ್ ನಲ್ಲಿರುವ ಚಾರ್ಲಿ ಹೆಬ್ಡೋ ಕಚೇರಿಯ ಮೇಲೆ ದಾಳಿ ನಡೆದಿದೆ. ಐ.ಎಸ್.ಐ.ಎಸ್ ಉಗ್ರ ಅಲ್ ಬಗ್ದಾದಿಯ ವ್ಯಂಗ್ಯ ಚಿತ್ರ ಪ್ರಕಟಿಸಿದ್ದಕ್ಕಾಗಿ ಐ.ಎಸ್.ಐ.ಎಸ್ ಉಗ್ರರು...

ದೇಶ ವಿರೋಧಿ ಅಂಶಗಳನ್ನು ಪ್ರಕಟಿಸುತ್ತಿದ್ದ 32 ವೆಬ್ ಸೈಟ್ ಗಳನ್ನು ನಿಷೇಧಿಸಿದ ಕೇಂದ್ರ

'ಭಾರತ' ವಿರೋಧಿ ಅಂಶಗಳನ್ನು ಪ್ರಕಟಿಸುತ್ತಿದ್ದ 32 ವೆಬ್ ಸೈಟ್ ಗಳಿಗೆ ಭಾರತ ಸರ್ಕಾರ ನಿರ್ಬಂಧ ವಿಧಿಸಿದೆ. ರಾಷ್ಟ್ರೀಯ ಭದ್ರತಾ ಕಾರಣಗಳಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಕೆಲ ವೆಬ್ ಸೈಟ್ ಗಳು ಭಾರತ ವಿರೋಧಿ ಅಂಶಗಳನ್ನು ಪ್ರಕಟಿಸುತ್ತಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಬ್ಲಾಕ್ ಮಾಡಲಾಗಿದೆ...

ಸಿಡ್ನಿ ಒತ್ತೆಯಾಳು ಪ್ರಕರಣ ಅಂತ್ಯ: ಕಾರ್ಯಾಚರಣೆ ವೇಳೆ 3 ಸಾವು

ಸಿಡ್ನಿಯ ಕಾಫಿ ಕೆಫೆ ಮೇಲೆ ದಾಳಿ ನಡೆಸಿ ಸಾರ್ವಜನಿಕರನ್ನು ಒತ್ತೆಯಾಳುಗಳಾಗಿಟ್ಟುಕೊಂಡಿದ್ದ ಉಗ್ರರನ್ನು ಹೊಡೆದುರುಳಿಸುವಲ್ಲಿ ಆಸ್ಟ್ರೇಲಿಯಾ ಭದ್ರತಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಡಿ.15ರ ಬೆಳಗ್ಗೆಯಿಂದ ನಡೆಯುತ್ತಿದ್ದ ಕಾರ್ಯಾಚರಣೆ ಸೋಮವಾರ ತಡರಾತ್ರಿ 2.10ರವರೆಗೂ ನಡೆದಿದ್ದು, ಪೊಲೀಸರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕಾರ್ಯಾಚರಣೆ ವೇಳೆ ಇಬ್ಬರು...

ಟ್ವಿಟರ್ ಉಗ್ರ ಮೆಹ್ದಿಗೆ ಇದ್ದ ಹಿಂಬಾಲಕರಲ್ಲಿ ಶೇ.60ರಷ್ಟು ಮುಸ್ಲಿಮೇತರರು!

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆಯ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹ್ದಿಯ ಶೇ.60ರಷ್ಟು ಅನುಯಾಯಿಗಳು ಮುಸ್ಲಿಮೇತರರು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮೆಹ್ದಿಯ ಟ್ವಿಟರ್ ಖಾತೆಯನ್ನು ಅನುಸರಿಸುತ್ತಿದ್ದ ಮುಸ್ಲಿಮರಲ್ಲಿ ಪಶ್ಚಿಮ ದೇಶದ ನಾಗರಿಕರು ಪ್ರಮುಖವಾಗಿ ಯು.ಕೆ ಯವರು...

ಆಸ್ಟ್ರೇಲಿಯಾ ಮಾದರಿಯಲ್ಲೇ ಬೆಂಗಳೂರಿನಲ್ಲೂ ದಾಳಿ ನಡೆಸುವುದಾಗಿ ಐಸೀಸ್ ಎಚ್ಚರಿಕೆ

'ಆಸ್ಟ್ರೇಲಿಯಾ'ದಲ್ಲಿ ಐ.ಎಸ್.ಐ.ಎಸ್ ಉಗ್ರರು ಕಫೆಯೊಂದರಲ್ಲಿ ದಾಳಿ ನಡೆಸಿರುವ ಬೆನ್ನಲ್ಲೇ ಐಸೀಸ್ ಸಂಘಟನೆಯ ಮೀಡಿಯಾ ಅಕೌಂಟ್ ನಿಂದ ಬೆಂಗಳೂರು ಪೊಲೀಸರಿಗೂ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದು ಡಿ.16ರಂದು ಬೆಂಗಳೂರಿನಲ್ಲೂ ಆಸ್ಟ್ರೇಲಿಯಾ ಮಾದರಿಯ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಡಿ.15ರ ಮಧ್ಯಾಹ್ನ ಐ.ಎಸ್.ಐ.ಎಸ್ ಉಗ್ರ...

ಬೆಂಗಳೂರು ವ್ಯಕ್ತಿಯಿಂದ ಇಸೀಸ್ ಉಗ್ರ ಸಂಘಟನೆ ಟ್ವಿಟರ್ ಖಾತೆ ನಿರ್ವಹಣೆ!

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ, ಭಾರತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇಸೀಸ್ ಉಗ್ರರ ಟ್ವಿಟರ್ ಖಾತೆಯನ್ನು ನಿರ್ವಹಿಸುತ್ತಿರುವ ವ್ಯಕ್ತಿ ಬೆಂಗಳೂರಿನವನೆಂದು ತಿಳಿದುಬಂದಿದ್ದು ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿಗಳು ಬೆಂಗಳೂರಿಗೆ ಆಗಮಿಸಿ ತನಿಖೆ ಪ್ರಾರಂಭಿಸಿದ್ದಾರೆ. ತನಿಖಾ ದಳ ಸಿಬ್ಬಂದಿಗಳಿಗೆ...

ಐ.ಎಸ್.ಐ.ಎಸ್ ಸಂಘಟನೆ ಸೇರಿದ್ದ ಮುಂಬೈ ಯುವಕ ತರಬೇತಿ ಪಡೆದ ಆತ್ಮಾಹುತಿ ಬಾಂಬರ್!

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿದ್ದ ಮುಂಬೈ ಮೂಲದ ಯುವಕ, ಅರೀಬ್ ಮಜೀದ್ ತರಬೇತಿ ಪಡೆದ ಆತ್ಮಾಹುತಿ ಬಾಂಬರ್ ಎಂಬ ಸ್ಫೋಟಕ ವಿಷಯ ಹೊರಬಿದ್ದಿದೆ. ಸಿರಿಯಾದ ರಕ್ಷಣಾ ದಳದ ಮೇಲೆ ಆತ್ಮಾಹುತಿ ದಾಳಿ ಮಾಡಲು ಪ್ರಯತ್ನಿಸಿ ತಾನು ವಿಫಲನಾಗಿದ್ದೆ...

ಇರಾಕ್ ನಿಂದ ವಾಪಸ್ಸಾದ ಯುವಕನನ್ನು ಎನ್.ಐ.ಎ ಕೋರ್ಟ್ ಗೆ ಹಾಜರು ಪಡಿಸಲಿರುವ ಅಧಿಕಾರಿಗಳು

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿ ಭಾರತಕ್ಕೆ ವಾಪಸ್ಸಾಗಿರುವ ಮುಂಬೈ ನ ಯುವಕ ಆರಿಫ್ ಮಜೀದ್ ನನ್ನು ಎನ್.ಐ.ಎ ಕೋರ್ಟ್ ಗೆ ನ.29ರಂದು ಹಾಜರು ಪಡಿಸಲಾಗುತ್ತದೆ. ನ.28ರಂದು ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ಮಜೀದ್ ನನ್ನು ಎನ್.ಐ.ಎ ತಂಡ ವಿಚಾರಣೆಗೆ ಒಳಪಡಿಸಿತ್ತು....

ಐ.ಎಸ್.ಐ.ಎಸ್ ಸೇರಿದ್ದ ಯುವಕ ಭಾರತಕ್ಕೆ ವಾಪಸ್:ಎನ್.ಐ.ಎಯಿಂದ ವಿಚಾರಣೆ ಆರಂಭ

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿ ಸಾವಿಗೀಡಾಗಿದ್ದಾನೆ ಎಂದು ನಂಬಲಾಗಿದ್ದ ಮುಂಬೈ ನ ಯುವಕ ಆರಿಫ್ ಮಜೀದ್ ಭಾರತಕ್ಕೆ ವಾಪಸ್ಸಾಗಿದ್ದಾನೆ. ನ.28ರಂದು ಆತ ಮನೆಗೆ ಬಂದಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಕಲ್ಯಾಣ್ ನಗರದಿಂದ ಆರಿಫ್ ಮಜೀದ್,...

ಐ.ಎಸ್.ಐ.ಎಸ್ ಸೇರಲು ಇರಾಕ್ ಗೆ ತೆರಳಿದ್ದ ಯುವಕರು ವಾಪಸ್ ಭಾರತಕ್ಕೆ?

'ಐ.ಎಸ್.ಐ.ಎಸ್' ಉಗ್ರ ಸಂಘಟನೆ ಸೇರಿದ್ದಾರೆಂದು ಹೆಳಲಾಗಿದ್ದ ನಾಲ್ವರು ಭಾರತೀಯ ಯುವಕರು ಮತ್ತೆ ಭಾರತಕ್ಕೆ ಬರಲು ಸಿದ್ಧರಿದ್ದಾರೆಎಂಬ ಸುದ್ದಿ ಬಹಿರಂಗವಾಗಿದೆ. ಇರಾಕ್ ನ ಉಗ್ರ ಸಂಘಟನೆ ಐ.ಎಸ್.ಐ.ಎಸ್ ಸೇರಿದ್ದಾರೆಂದು ಹೇಳಲಾಗಿದ್ದ ಮುಂಬೈ ಮೂಲದ ಯುವಕರು ಭಾರತಕ್ಕೆ ವಾಪಸ್ಸಾಗಲು ಇಚ್ಛಿಸುತ್ತಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು...

ಜಮ್ಮು-ಕಾಶ್ಮೀರದಲ್ಲಿ ಕಿಡಿಗೇಡಿಗಳಿಂದ ಮತ್ತೊಮ್ಮೆ ಐ.ಎಸ್.ಐ.ಎಸ್ ಧ್ವಜ ಪ್ರದರ್ಶನ

'ಜಮ್ಮು-ಕಾಶ್ಮೀರ'ದಲ್ಲಿ ಮತ್ತೊಮ್ಮೆ ಐ.ಎಸ್.ಐ.ಎಸ್ ಉಗ್ರ ಸಂಘಟನೆಯ ಧ್ವಜವನ್ನು ಪ್ರದರ್ಶಿಸಲಾಗಿದೆ. ಅ.17ರಂದು ರಾಜ್ಯದ ರಾಜಧಾನಿ ಶ್ರೀನಗರದಲ್ಲಿರುವ ಜಮ್ಮಾ ಮಸೀದಿಯಲ್ಲಿ ಕೆಲ ಯುವಕರು ರಾಜಾರೋಷವಾಗಿ ಐ.ಎಸ್.ಐ.ಎಸ್ ಧ್ವಜವನ್ನು ಪ್ರದರ್ಶಿಸಿದ್ದಾರೆ. ಶುಕ್ರವಾರದ ಸಂಜೆ ಪ್ರಾರ್ಥನೆ ಬಳಿಕ ಈ ಬೆಳವಣಿಗೆ ನಡೆದಿದೆ. ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದಲ್ಲಿ ಐ.ಎಸ್.ಐ.ಎಸ್...

ಭಾರತದ ಪ್ರಮುಖ ನಗರಗಳಲ್ಲಿ ದಾಳಿ ನಡೆಸಲು ಉಗ್ರ ಸಂಘಟನೆಗಳ ಸಂಚು

ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಐ.ಎಸ್.ಐ.ಎಸ್ ಹಾಗೂ ಅಲ್-ಖೈದಾ ಉಗ್ರ ಸಂಘಟನೆ ಸಂಚು ರೂಪಿಸಿವೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ದೇಶದ ಪ್ರವಾಸಿ ತಾಣಗಳು, ಮೆಟ್ರೋ ಸಿಟಿಗಳನ್ನು ಗುರಿಯಾಗಿಸಿಕೊಂಡಿರುವ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಅ.16ರಂದು ದೆಹಲಿಯಲ್ಲಿ...

ಐ.ಎಸ್.ಐ.ಎಸ್ ಶಂಕಿತ ಉಗ್ರರನ್ನು ಬಂಧಿಸಿದ ಆಸ್ಟ್ರೇಲಿಯಾ

'ಐ.ಎಸ್.ಐ.ಎಸ್' ಉಗ್ರ ಸಂಘಟನೆಯೊಂದಿಗೆ ಸಮರಕ್ಕಿಳಿದಿರುವ ಆಸ್ಟ್ರೇಲಿಯಾ ಸಾರ್ವಜನಿಕವಾಗಿ ಜನರ ತಲೆ ಕತ್ತರಿಸುವ ಯೋಜನೆ ರೂಪಿಸಿದ್ದ 15 ಶಂಕಿತ ಐ.ಎಸ್.ಐ.ಎಸ್ ಬೆಂಗಲಿಗರನ್ನು ಬಂಧಿಸಿದೆ. ಆಸ್ಟ್ರೇಲಿಯಾ ಉಗ್ರ ನಿಗ್ರಹ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಈ ಬಗ್ಗೆ ವಿವರ ನೀಡಿರುವ ಪ್ರಧಾನಿ ಟೋನಿ...

ಹಿಂದೂ ದೇವತೆಗಳನ್ನು ಐ.ಎಸ್.ಐ.ಎಸ್ ಉಗ್ರರಿಗೆ ಹೋಲಿಸಿದ ತೀಸ್ತಾ ಸೆಟಲ್ವಾಡ್

ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸಿ ಪ್ರಚಾರ ಗಿಟ್ಟಿಸಿಕೊೞೂವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತೊಮ್ಮೆ ವಿವಾದ ಸೃಷ್ಠಿಸಿದ್ದಾರೆ. ಟ್ವಿಟರ್ ನಲ್ಲಿ ಐ.ಎಸ್.ಐ.ಎಸ್ ಉಗ್ರರನ್ನು ಹಿಂದೂ ದೇವತೆಗಳಿಗೆ ಹೋಲಿಸುವ ಮೂಲಕ ಸೆಟಲ್ವಾಡ್ ತೀವ್ರ ವಿವಾದಕ್ಕೆ ಕಾರಣವಾಗಿದ್ದಾರೆ. ಅಮೆರಿಕಾ ಪತ್ರಕರ್ತನೋರ್ವನ ಶಿರಚ್ಛೇಧನ ಮಾಡುವುದಕ್ಕೂ ಮುನ್ನ...

ಅಮೆರಿಕದವರನ್ನು ರಕ್ತದ ಮಡುವಿನಲ್ಲಿ ಮುಳುಗಿಸುತ್ತೇವೆ-ಐ.ಎಸ್.ಐ.ಎಸ್ ಸಂದೇಶ

'ಇರಾಕ್' ಉಗ್ರ ಸಂಘಟನೆ ಐ.ಎಸ್.ಐ.ಎಸ್ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕದವರ ಮೇಲೆ ಯಾವುದೇ ಪ್ರದೇಶದಲ್ಲಿ ದಾಳಿ ನಡೆಸುವುದಾಗಿ ಐ.ಎಸ್.ಐ.ಎಸ್ ಎಚ್ಚರಿಕೆ ನೀಡಿದೆ. ಐ.ಎಸ್.ಐ.ಎಸ್ ಮೇಲೆ ಮಿಲಿಟರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಇತ್ತೀಚೆಗಷ್ಟೇ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited