Untitled Document
Sign Up | Login    
Dynamic website and Portals
  

Related News

ಗೋಕರ್ಣದ ಸುತ್ತಲಿನ ಗ್ರಾಮಗಳಿಗೆ ಶ್ರೀ ಮಹಾಬಲೇಶ್ವರ ದೇವಾಲಯದ ವತಿಯಿಂದ ಜೀವಜಲ ಉಚಿತ ವಿತರಣೆ

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವತಿಯಿಂದ 'ಜೀವಜಲ ಉಚಿತ ವಿತರಣಾ' ಯೋಜನೆಯಡಿ ಗೋಕರ್ಣದ ಸುತ್ತಲಿನ ಗ್ರಾಮಗಳಿಗೆ ಉಚಿತವಾಗಿ ಶುದ್ಧವಾದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ಜನಪರ ಯೋಜನೆಯ ಬಗ್ಗೆ ತಿಪ್ಪಸಗಿ, ಕಟನಬಾವಿ ಗ್ರಾಮದ ಫಲಾನುಭವಿ ಜನರು...

ಯಕ್ಷಗಾನ ಮಾಹಿತಿಗಾಗಿ ಮೊಬೈಲ್ ಆಪ್!!!

ಹೌದು, ಇನ್ನೂ ಮುಂದೆ ಯಕ್ಷಗಾನದ ಕಾರ್ಯಕ್ರಮಗಳ ಮಾಹಿತಿ ಇನ್ನೂ ಮುಂದೆ ನಿಮ್ಮ ಮೊಬೈಲ್ ನಲ್ಲಿ ಸಿಗಲಿದೆ. ಇದಕ್ಕಾಗಿಯೇ ರವಿ ಮಡೋಡಿ, ಆದಿತ್ಯ ಪ್ರಸಾದ ಮತ್ತು ರವೀಂದ್ರ ದೊಂಗಡೆ ಎಂಬ ಮೂವರು ಬೆಂಗಳೂರಿನ Software Enginners ಸೇರಿ ಯಕ್ಷಗಾನದ ಕಾರ್ಯಕ್ರಮಗಳ ಮಾಹಿತಿಗಾಗಿ ಒಂದು...

ದೂರ ಶಿಕ್ಷಣದ ಮೂಲಕ 500 ಉಚಿತ ಕೋರ್ಸ್ ಗಳು: ಮೊಬೈಲ್ ಆ್ಯಪ್ ಮತ್ತು ಆನ್ಲೈನ್ 10 ಭಾಷೆಗಳಲ್ಲಿ 500 ಕೋರ್ಸ್ ಗಳ ಆರಂಭ

ಪ್ರಸಕ್ತ ವರ್ಷದಲ್ಲಿ ದೂರ ಶಿಕ್ಷಣದ ಮೂಲಕ ಸುಮಾರು 500 ಉಚಿತ ಕೋರ್ಸ್ ಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ, ಯುಜಿಸಿ(ವಿಶ್ವವಿದ್ಯಾಲಯ ಧನ ಸಹಾಯ ಆಯೋಗ) ಸಹಯೋಗದೊಂದಿಗೆ ಓಪನ್...

5 ಕೋಟಿ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 5 ಕೋಟಿ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ದೇಶದಲ್ಲಿ 1.13 ಕೋಟಿ ಗ್ರಾಹಕರು ಅಡುಗೆ ಅನಿಲ ಸಬ್ಸಿಡಿ ತ್ಯಜಿಸಿದ್ದರಿದ್ದಾರೆ. ಇದರಿಂದ ಉಳಿತಾಯವಾಗಿರುವ...

ಗೋಕರ್ಣ ಮಹಾಬಲೇಶ್ವರನಿಗೆ ಪೂಜೆಸಲ್ಲಿಸಿ ವಿಜಯಯಾತ್ರೆ ಆರಂಭಿಸಿದ ರಾಘವೇಶ್ವರ ಶ್ರೀಗಳು

ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಮಂಗಳವಾರ ಆಗಮಿಸಿ, ಶ್ರೀ ಮಹಾಬಲೇಶ್ವರ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕ 305 ದಿನಗಳ ನಂತರ ಶ್ರೀ ಸವಾರಿಯ ಸಂಚಾರವು ಶ್ರೀ ಕ್ಷೇತ್ರ ಗೋಕರ್ಣದ...

ಯೋಗಗುರು ಬಾಬಾ ರಾಮದೇವ್ ಅವರಿಂದ ಬೆಂಗಳೂರಿನಲ್ಲಿ ಉಚಿತ ಯೋಗ ಶಿಬಿರ

ಯೋಗಗುರು ಬಾಬಾ ರಾಮದೇವ್ ಮಾ. 19ರಿಂದ 23ರವರೆಗೆ ಬೆಂಗಳೂರಿನಲ್ಲಿ ಉಚಿತ ಯೋಗ ಶಿಬಿರ ನಡೆಸಲಿದ್ದಾರೆ. ಅರಮನೆ ಮೈದಾನದಲ್ಲಿ ಪ್ರತಿದಿನ ಉಚಿತ ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರ ನಡೆಸುವ ಮೂಲಕ ಲಕ್ಷಾಂತರ ಜನರಿಗೆ ಉತ್ತಮ ಆರೋಗ್ಯದ ಮಾರ್ಗ ತೋರಿಸಲಿದ್ದಾರೆ. ರೋಗಮುಕ್ತ ಹಾಗೂ ಉತ್ಸಾಹದಾಯಕ ಜೀವನ...

ಕೆ ಎಸ್‌ ಆರ್ ಟಿ ಸಿ ಬಸ್ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ರಾಜ್ಯದ 13 ಬಸ್ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಉಚಿತ ವೈ-ಫೈ ಸೇವೆಯನ್ನು ಆರಂಭಿಸಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣ ಹಾಗೂ ಹಾಸನ, ಮಂಡ್ಯ, ಮಡಿಕೇರಿ, ಧರ್ಮಸ್ಥಳ, ಮಂಗಳೂರು, ಕುಂದಾಪುರ, ಶಿವಮೊಗ್ಗ, ಹರಿಹರ, ದಾವಣಗೆರೆ,...

ಬಿ.ಎಸ್.ಎನ್.ಎಲ್ ರೋಮಿಂಗ್ ಜೂನ್ 15ರಿಂದ ಉಚಿತ

ಕೇಂದ್ರ ಸರ್ಕಾರ ಒಡೆತನದ ದೂರ ಸಂಪರ್ಕ ಸಂಸ್ಥೆ ಬಿ.ಎಸ್.ಎನ್.ಎಲ್ ಜೂನ್ 15 ರಿಂದ ಉಚಿತ ರೋಮಿಂಗ್ ಸೇವೆಗಳನ್ನು ಒದಗಿಸಲಿದೆ ಎಂದು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. 'ದೇಶದಾದ್ಯಂತ ಜೂನ್ 15 ರಿಂದ ಬಿ.ಎಸ್.ಎನ್.ಎಲ್ ರೋಮಿಂಗ್ ಉಚಿತವಾಗಿರುತ್ತದೆ' ಎಂದು...

ಉಚಿತ ಅಕ್ಕಿ ಕೊಡುತ್ತಿರೋರು ಯಡಿಯೂರಪ್ಪ ಎಂದ ಜನ: ಸಚಿವರು ಕಂಗಾಲು

ರಾಜ್ಯದಲ್ಲಿ ಉಚಿತವಾಗಿ ಅಕ್ಕಿ ನೀಡುತ್ತಿರೋರು ಯಾರು ಎಂಬ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಪ್ರಶ್ನೆಗೆ, ಜನರು ಬಿ.ಎಸ್,ಯಡಿಯೂರಪ್ಪ ಎಂಬ ಉತ್ತರ ಉತ್ತರ ನೀಡಿದ್ದು, ಇದನ್ನು ಕೇಳಿ ಸಚಿವರು ತಬ್ಬಿಬ್ಬಾದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ಶಾಂತಿನಗರಕ್ಕೆ ಭೇಟಿ ನೀಡಿದ ಸಚಿವರು, ಸಾಮಾಜಿಕ...

ದೆಹಲಿ: ಉಚಿತ ನೀರು ಮೀರಿ ಬಳಸುವವರಿಗೆ ಶೇ.10 ಶುಲ್ಕ ಹೇರಿಕೆ

ದೆಹಲಿಯ ಆಮ್‌ ಆದ್ಮಿ ಪಕ್ಷದ ಸರ್ಕಾರ ತಿಂಗಳಿಗೆ 20,000 ಲೀಟರ್ ಉಚಿತ ನೀರಿನ ಪ್ರಮಾಣವನ್ನು ಮೀರಿ ನೀರನ್ನು ಬಳಸುವ ಮನೆಗಳಿಗೆ ಶೇ.10ರಷ್ಟು ಶುಲ್ಕವನ್ನು ಏರಿಸಿದೆ. ದೆಹಲಿಗರಿಗೆ ಚುನಾವಣಾ ಭರವಸೆಯ ಪ್ರಕಾರ ಉಚಿತ ನೀರಿನ ಯೋಜನೆಯನ್ನು ಪ್ರಕಟಿಸಿದ ಒಂದು ತಿಂಗಳ ಒಳಗಾಗಿ ಉಪ ಮುಖ್ಯಮಂತ್ರಿ...

ಎಚ್ಚರಿಕೆ: ಉಚಿತ ಕರೆ ಹೆಸರಿನಲ್ಲಿ ವಾಟ್ಸಾಪ್ ದುರ್ಬಳಕೆ

ಕೆಲ ದಿನಗಳಿಂದ ನಿಮಗೆ ವಾಟ್ಸಾಪ್ ಕಾಲಿಂಗ್(ಉಚಿತ ಕರೆ)ಸೌಲಭ್ಯವನ್ನು ಅಳವಡಿಸಿಕೊಳ್ಳುವಂತೆ ಆಹ್ವಾನ ಬಂದಿದೆಯಾ? ಹಾಗಾದರೆ ಅದು ಫೇಕ್ ಸಂದೇಶ ಎಂದು ನಿರ್ಲಕ್ಷಿಸಿ. ವಾಟ್ಸ್ ಆಪ್ ಗ್ರಾಹಕರನ್ನು ಸೈಬರ್ ಸ್ಕ್ಯಾಮರ್ ಗಳು ಟಾರ್ಗೆಟ್ ಮಾಡುತ್ತಿದ್ದು, ವಾಟ್ಸಾಪ್ ಕಾಲಿಂಗ್ ಸೌಲಭ್ಯವನ್ನು ಡೌನ್ ಲೋಡ್ ಮಾಡುವುದು ಅಪಾಯಕಾರಿ...

ಎಚ್‌1ಎನ್‌1 ರೋಗಿಗಳಿಗೆ ಮಹಾರಾಷ್ಟ್ರದಲ್ಲಿ ಉಚಿತ ಚಿಕಿತ್ಸೆ

ಎಚ್‌1ಎನ್‌1 ಹಂದಿ ಜ್ವರ ರೋಗಿಗಳಿಗೆ ಸರಕಾರದ ಖರ್ಚಿನಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ. ಈ ನಡುವೆ ಮುಂಬಯಿಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಎಚ್‌1ಎನ್‌1 ಹಂದಿ ಜ್ವರವು ಇನ್ನಷ್ಟು ಹೆಚ್ಚುವ ಭೀತಿ ಮೂಡಿಸಿದೆ. ರಾಜ್ಯಾದ್ಯಂತದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ...

ದೆಹಲಿ ಜನತೆಗೆ ಆಪ್ ಸರ್ಕಾರದ ಭಾರೀ ಕೊಡುಗೆ: ವಿದ್ಯುತ್‌ ಶುಲ್ಕ ಕಡಿತ, ನೀರು ಉಚಿತ

ಅರವಿಂದ್ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರ, ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ವಿದ್ಯುತ್‌ ಶುಲ್ಕ ಕಡಿತ ಹಾಗೂ ಉಚಿತ ಕುಡಿಯುವ ನೀರು ಪೂರೈಕೆ ಸಂಬಂಧ ಎರಡು ಪ್ರಮುಖ ಘೋಷಣೆಗಳನ್ನು ಮಾಡಿದೆ. 400 ಯೂನಿಟ್‌ ವರೆಗೆ ಬಳಸಲಾಗುವ ವಿದ್ಯುತ್ತಿಗೆ ಇನ್ನು ಮುಂದೆ ದೆಹಲಿ ಜನರು ಸದ್ಯ...

ಹತ್ತು ಸಾವಿರ ಎಕರೆಯಲ್ಲಿ ಹೊಸ ಐಟಿ ಹಬ್: ಸಿಎಂ ಸಿದ್ದರಾಮಯ್ಯ

ಹೊಸ ಐಟಿ ಹಬ್‌ ಅನ್ನು 10,500 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ಕ್ಯಾಪ್ ಜಮಿನಿ ಕಂಪೆನಿ ನೂತನವಾಗಿ ನಿರ್ಮಿಸಿರುವ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಐಟಿ ಹಬ್ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಮೊದಲ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉಚಿತ ವೈ-ಫೈ

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉಚಿತ ವೈ-ಫೈ ಸೇವೆ ಯೋಜನೆ ಫೆಬ್ರವರಿಯಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ವಿಜ್ಞಾನ, ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಉಚಿತ ವೈ-ಫೈ ಯೋಜನೆಗೆ ರಾಜ್ಯದ 200 ಸ್ಥಳಗಳನ್ನು ಗುರುತಿಸಲಾಗಿದ್ದು, ಬೆಂಗಳೂರು ನಗರದಲ್ಲಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited