Untitled Document
Sign Up | Login    
Dynamic website and Portals
  

Related News

ಈಜಿಪ್ಟ್ ಏರ್‌ ಲೈನ್ಸ್ ವಿಮಾನ ಪತನ: 66 ಪ್ರಯಾಣಿಕರ ಸಾವು

ಪ್ಯಾರಿಸ್‌-ಕೈರೋ ಮಧ್ಯೆ ಹಾರಾಟ ನಡೆಸುತ್ತಿದ್ದ ಈಜಿಪ್ಟ್ ಏರ್‌ಗೆ ಸೇರಿದ ಪ್ರಯಾಣಿಕ ವಿಮಾನ ಮೆಡಿಟರೇನಿಯನ್‌ ಸಮುದ್ರದಲ್ಲಿ ಪತನಗೊಂಡಿದೆ. ವಿಮಾನದಲ್ಲಿ 66 ಮಂದಿ ಪ್ರಯಾಣಿಕರಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತರಲ್ಲಿ ಇಬ್ಬರು ಮಕ್ಕಳು, 10 ಮಂದಿ ವಿಮಾನ ಸಿಬ್ಬಂದಿ ಒಳಗೊಂಡಿದ್ದಾರೆ. ಮೃತಪಟ್ಟವರಲ್ಲಿ 30 ಜನರು...

ಭಾರತ ನಿರ್ಮಿತ ತೇಜಸ್ ಯುದ್ಧ ವಿಮಾನಗಳಿಗಾಗಿ ಶ್ರೀಲಂಕಾ, ಈಜಿಪ್ಟ್ ಬೇಡಿಕೆ

ದೇಶಿ ನಿರ್ಮಿತ ತೇಜಸ್ ಟ್ರೈನರ್ ಜೆಟ್ ಭಾರತದಲ್ಲಿ ಯಶಸ್ಸುಗಳಿಸಿರುವುದರಿಂದ ಶ್ರೀಲಂಕಾ ಹಾಗೂ ಈಜಿಪ್ಟ್ ತೇಜಸ್ ಟ್ರೈನರ್ ಜೆಟ್ ಗಳಿಗಾಗಿ ಬೇಡಿಕೆ ಇಟ್ಟಿವೆ. ಈ ನಿಟ್ಟಿನಲ್ಲಿ ಭಾರತ ಮೊದಲ ಬಾರಿಗೆ ಶ್ರೀಲಂಕಾ, ಈಜಿಪ್ಟ್ ನೊಂದಿಗೆ ಟ್ರೈನರ್ ಜೆಟ್ ಮಾರಾಟದ ಒಪ್ಪಂದಕ್ಕೆ ಸಹಿಹಾಕಲಿದೆ ಎಂದು...

ಈಜಿಪ್ಟ್ ಏರ್ ದೇಶೀಯ ವಿಮಾನ ಹೈಜಾಕ್

ಅಲೆಗ್ಸಾಂಡ್ರಿಯಾದಿಂದ ಈಜಿಪ್ಟ್ ರಾಜಧಾನಿ ಕೈರೋಗೆ ತೆರಳುತ್ತಿದ್ದ 80 ಮಂದಿ ಪ್ರಯಾಣಿಕರಿದ್ದ ಈಜಿಪ್ಟ್ ಏರ್ ದೇಶೀಯ ವಿಮಾನವನ್ನು ಹೈಜಾಕ್ ಮಾಡಲಾಗಿದೆ. ಅಲೆಂಗ್ಸಾಂಡ್ರಿಯಾದಿಂದ ಕೈರೋಗೆ ತೆರಳುತ್ತಿದ್ದ ಈಜಿಪ್ಟ್ ಏರ್ ಎ320 ವಿಮಾನವನ್ನು ಸ್ಥಳೀಯ ಕಾಲಮಾನ ಪ್ರಕಾರ ಬೆಳಗ್ಗೆ 8 ಗಂಟೆಗೆ ಹೈಜಾಕ್ ಮಾಡಿರುವ ದುಷ್ಕರ್ಮಿಗಳು ವಿಮಾನವನ್ನು...

ಈಜಿಪ್ಟ್ ಏರ್ ವಿಮಾನ ಹೈಜಾಕ್: ಉಗ್ರರ ಕೃತ್ಯವಲ್ಲ

ಅಲೆಕ್ಸಾಂಡ್ರಿಯಾದಿಂದ ಕೈರೋಗೆ ಪ್ರಯಾಣ ಬೆಳೆಸಿದ್ದ ಈಜಿಪ್ಟ್ ಏರ್‌ ನ ವಿಮಾನವನ್ನು ಪ್ರಯಾಣಿಕರಲ್ಲಿ ಒಬ್ಬನಾಗಿದ್ದ ಶಸ್ತ್ರಧಾರಿ ಆಗಂತುಕನೊಬ್ಬ ಅಪಹರಣ ಮಾಡಿದ್ದಾನೆ. ಅಪಹರಣವಾದ ಕೆಲ ಹೊತ್ತಿನ ಬಳಿಕ ಇದು ಉಗ್ರರ ಕೃತ್ಯವಲ್ಲ ಎಂದು ತಿಳಿದುಬಂದಿದೆ. ಕೈರೋದಲ್ಲಿ ಲ್ಯಾಂಡ್‌ ಆಗಬೇಕಾಗಿದ್ದ ವಿಮಾನವನ್ನು ಅಪಹರಣಕಾರ ಸೈಪ್ರಸ್‌ ದೇಶದ...

ಬೆಲೆ ನಿಯಂತ್ರಿಸಲು 10 ಸಾವಿರ ಟನ್ ಈರುಳ್ಳಿ ಆಮದಿಗೆ ಕೇಂದ್ರ ಸರಕಾರ ನಿರ್ಧಾರ

ದಿನೇ ದಿನೇ ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು 10 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವಂತೆ ಮೋದಿ ಸರಕಾರ ಕೇಂದ್ರ ಸರಕಾರಿ ಸ್ವಾಮ್ಯದ ಎಂಎಂಟಿಸಿ ಗೆ ನಿರ್ದೇಶಿಸಿದೆ. ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಮಹಾಮಂಡಳಿ (ಎನ್​ಎಎಫ್​ಇಡಿ) 10 ಸಾವಿರ ಟನ್ ಈರುಳ್ಳಿಯನ್ನು ಆಮದು...

ಈಜಿಪ್ಟ್ ಪದಚ್ಯುತ ಅಧ್ಯಕ್ಷ ಮೋರ್ಸಿಗೆ 20 ವರ್ಷ ಜೈಲುಶಿಕ್ಷೆ

ಪ್ರತಿಭಟನಾಕಾರರ ಬಂಧನ ಹಾಗೂ ಪ್ರತಿಭಟನಾಕಾರರಿಗೆ ಚಿತ್ರಹಿಂಸೆ ಕೊಟ್ಟ ಆರೋಪ ಎದುರಿಸುತ್ತಿದ್ದ ಈಜಿಪ್ಟ್ ನ ಪದಚ್ಯುತ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋರ್ಸಿಗೆ ಈಜಿಪ್ಟ್ ಕೋರ್ಟ್ 20 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ. ಹಲವು ವಿಚಾರಣೆಗಳ ಬಳಿಕ ಪದಚ್ಯುತಗೊಂಡ ಈಜಿಪ್ಟ್ ಅಧ್ಯಕ್ಷ ಮೋರ್ಸಿ ಹಲವು ಆರೋಪಗಳ ಪೈಕಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited