Untitled Document
Sign Up | Login    
Dynamic website and Portals
  

Related News

ಭಾರತದ ಆರ್ಥಿಕತೆ ಅಂಧರ ರಾಜ್ಯದಲ್ಲಿ ಒಕ್ಕಣ್ಣ ಅರಸನಂತೆ: ರಘುರಾಮ ರಾಜನ್

ಜಾಗತಿಕ ರಂಗದಲ್ಲಿ ಭಾರತದ ಆರ್ಥಿಕತೆ, ಅಂಧರ ರಾಜ್ಯದಲ್ಲಿ ಒಕ್ಕಣ್ಣ ಅರಸನಂತೆ ಎಂದು ಆರ್‌.ಬಿ.ಐ ಗವರ್ನರ್‌ ರಘುರಾಮ ರಾಜನ್‌ ಹೇಳಿದ್ದಾರೆ. ವಿಶ್ವ ಬ್ಯಾಂಕ್‌ ಮತ್ತು ಐಎಂಎಫ್ ಹಾಗೂ ಜಿ20 ವಿತ್ತ ಸಚಿವರು ಮತ್ತು ಸೆಂಟ್ರಲ್‌ ಬ್ಯಾಂಕ್‌ ಗವರ್ನರ್‌ ಗಳ ಸಭೆಯಲ್ಲಿ ಪಾಲ್ಗೊಳ್ಳಲು ವಾಷಿಂಗ್ಟನ್...

ಬಡ್ಡಿದರ ಶೇ.0.25ರಷ್ಟು ಕಡಿತ ಮಾಡಿದ ಆರ್.ಬಿ.ಐ: ಗೃಹ ಮತ್ತು ವಾಹನ ಸಾಲಗಳು ಇನ್ನಷ್ಟು ಅಗ್ಗ

ಭಾರತೀಯ ರಿಸರ್ವ್‌ ಬ್ಯಾಂಕ್‌ ಹಾಲಿ ಹಣಕಾಸು ವರ್ಷದ ಮೊದಲ ದ್ವೆಮಾಸಿಕ ನೀತಿ ಪರಾಮರ್ಶೆಯನ್ನು ಅನಾವರಣಗೊಳಿಸಿದ್ದು ಬಡ್ಡಿ ದರವನ್ನು ಶೇ.0.25ರಷ್ಟು ಕಡಿತಗೊಳಿಸಿದೆ. ಪರಿಣಾಮ ಗೃಹ ಮತ್ತು ವಾಹನ ಸಾಲಗಳು ಇನ್ನಷ್ಟು ಅಗ್ಗವಾಗಲಿವೆ. 2013ರ ಸೆಪ್ಟಂಬರ್‌ನಲ್ಲಿ ಆರ್‌.ಬಿ.ಐ ಗವರ್ನರ್‌ ಆಗಿ ಅಧಿಕಾರ ಸ್ವೀಕರಿಸಿದಂದಿನಿಂದಲೂ ಹಣದುಬ್ಬರದ...

ದಾಖಲೆ ಮಟ್ಟಕ್ಕೆ ಇಳಿದ ಹಣದುಬ್ಬರ: ಶೀಘ್ರವೇ ಬಡ್ದಿ ದರ ಇಳಿಕೆ ಸಾಧ್ಯತೆ

ಕಳೆದ ಒಂಭತ್ತು ತಿಂಗಳುಗಳಿಂದ ಸತತವಾಗಿ ಕೆಳಗಿಳಿಯುತ್ತಿರುವ ಹಣದುಬ್ಬರ ಜುಲೈ ತಿಂಗಳಲ್ಲಿ ಐತಿಹಾಸಿಕ ಕೆಳಮಟ್ಟವನ್ನು ತಲುಪಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ಸದ್ಯದಲ್ಲೇ ಬಡ್ಡಿ ದರವನ್ನು ಇಳಿಸುವ ಬಗ್ಗೆ ನಿರ್ಧಾರ ಕೈಗೊೞಬಹುದು ಎಂಬ ನಿರೀಕ್ಷೆ ಗರಿಗೆದರಿದೆ. ತರಕಾರಿ ಮತ್ತು ಇಂಧನದ ಬೆಲೆ ಸತತವಾಗಿ...

ಅರ್ಥವ್ಯವಸ್ಥೆಯನ್ನು ಸೂಕ್ಷ್ಮವಾಗಿ ನಿರ್ವಹಿಸದಿದ್ದರೆ ಮಹಾ ಕುಸಿತ ಸಾಧ್ಯತೆ

ನೀತಿ-ನಿಯಮಾವಳಿಗಳನ್ನು ಬದಲಾಯಿಸುವಂತೆ ವಿಶ್ವದ ಎಲ್ಲ ಬ್ಯಾಂಕ್‌ ಗಳಿಗೆ ಕರೆ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ) ಗವರ್ನರ್ ರಘುರಾಮ್ ರಾಜನ್, ಸ್ವಲ್ಪ ಯಾಮಾರಿದರೂ ಜಾಗತಿಕ ಅರ್ಥ ವ್ಯವಸ್ಥೆ 1930ರ ದಶಕದಂತಹ ಮಹಾ ಕುಸಿತ ಕಾಣುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಲಂಡನ್ ಬಿಸಿನೆಸ್...

ಹಳೆ ನೋಟುಗಳ ವಿನಿಮಯಕ್ಕೆ ಜೂ.30 ಕೊನೆ ದಿನ

2005ನೇ ಇಸವಿಗೆ ಮೊದಲು ಮುದ್ರಣಗೊಂಡಿದ್ದ 500, 1000 ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಇನ್ನು ಹತ್ತು ದಿನ ಮಾತ್ರ ಅವಕಾಶವಿದೆ. ಹಳೆ ನೋಟುಗಳನ್ನು ಬ್ಯಾಂಕಿಗೆ ನೀಡಿ ಹೊಸ ನೋಟು ಪಡೆಯಲು ಜೂ.30 ಕಡೆಯ ದಿನವಾಗಿದೆ. 2005ಕ್ಕೆ ಮುಂಚಿನ ಕರೆನ್ಸಿಗಳ ಚಲಾವಣೆಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಗೆ ಸಾರ್ವಜನಿಕರ...

ಆರ್.ಬಿ.ಐನಿಂದ ರೆಪೋ ದರ ಕಡಿತ: ಇಎಂಐ ಕೂಡ ಇಳಿಕೆ ಸಾಧ್ಯತೆ

ಭಾರತೀಯ ರಿಸರ್ವ ಬ್ಯಾಂಕ್‌ ರೆಪೋ ದರವನ್ನು ಶೇ 0.25ರಷ್ಟು ಕಡಿಮೆ ಮಾಡಿದೆ. ಇದರಿಂದಾಗಿ ಗೃಹ ಸಾಲ,ವಾಹನ ಸಾಲ ಮತ್ತು ಇನ್ನಿತರಸಾಲದ ಬಡ್ಡಿದರ ಇಳಿಕೆಯಾಗಿ, ಮರು ಪಾವತಿ ಕಂತು (ಇಎಂಐ) ಹೊರೆ ಕಡಿಮೆಯಾಗುವ ಸಾಧ್ಯತೆಗಳಿದ್ದು, ಜತೆಗೆ ಆರ್ಥಿಕತೆಗೂ ಉತ್ತೇಜನ ಸಿಗಲಿದೆ. ಆರ್.ಬಿ.ಐ ಗವರ್ನರ್ ರಘುರಾಮ್‌...

ರೂ.2,000 ವರೆಗಿನ ಖರೀದಿಗಳಿಗೆ ಪಿನ್ ಧೃಢೀಕರಣದ ಅಗತ್ಯವಿರುವುದಿಲ್ಲ: ಆರ್.ಬಿ.ಐ

ನೀವು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡುವುದಿದ್ದರೆ ಇನ್ನು ಮುಂದೆ ರೂ.2,000 ವರೆಗಿನ ಖರೀದಿಗಳಿಗೆ ಪಿನ್ ಧೃಢೀಕರಣದ ಅಗತ್ಯವಿರುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಎಲ್ಲಾ ರೀತಿಯ ಗ್ರಾಹಕ ವಸ್ತು ಖರೀದಿಗಳಿಗೆಲ್ಲೂ ಕಾಂಟ್ಯಾಕ್ಟ್ ಲೆಸ್ (contactless)...

ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ಗೆ ಐ.ಎಸ್.ಐ.ಎಸ್ ನಿಂದ ಜೀವ ಬೆದರಿಕೆ

ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ಅವರಿಗೆ ಇಸ್ಲಾಮಿಕ್ ಉಗ್ರ ಸಂಘಟನೆ ಐ.ಎಸ್.ಐ.ಎಸ್ ನಿಂದ ಜೀವ ಬೆದರಿಕೆ ಬಂದಿದೆ. ಡಿ.ಎನ್.ಎ ಪತ್ರಿಕೆ ವರದಿ ಪ್ರಕಾರ 583847@gmail.com ಎಂಬ ಇ-ಮೇಲ್ ಐಡಿ ಮೂಲಕ ರಘುರಾಮ್ ರಾಜನ್ ಅವರಿಗೆ ಬೆದರಿಕೆ ಮೇಲ್ ಬಂದಿದ್ದು, ರಘುರಾಮ್ ರಾಜನ್...

ರೆಪೋ ದರ ಕಡಿತಗೊಳಿಸಿದ ಆರ್.ಬಿ.ಐ

ಕಳೆದ ಸಂಕ್ರಾಂತಿ ಹಬ್ಬದಂದು ರೆಪೋ ದರವನ್ನು ಕಡಿತಗೊಳಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ರೆಪೋ ದರ ಕಡಿತಗೊಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನ ಮತ್ತೆ ಶೇ.0.25ರಷ್ಟು ಕಡಿಮೆ ಮಾಡಿದೆ. ಈವರೆಗೆ ರೆಪೋ ದರ ಶೇ.7.75 ಇತ್ತು. ಇದೀಗ ಶೇ.7.50ಕ್ಕೆ ಇಳಿಸಿದೆ....

30 ಸಾವಿರ ಗಡಿ ದಾಟಿದ ಸೆನ್ಸೆಕ್ಸ್‌

ರೆಪೋ ದರ ಕಡಿತ ಮಾಡಿದ ಬೆನ್ನಲ್ಲೇ ಸೆನ್ಸೆಕ್ಸ್‌ ಐತಿಹಾಸಿಕ ದಾಖಲೆ ಏರಿಕೆಯಾಗಿ ಇದೇ ಮೊದಲ ಬಾರಿಗೆ 30,000 ಗಡಿ ದಾಟಿದೆ. 407.43ರಷ್ಟು ಏರಿಕೆ ಕಂಡಿರುವ ಸೆನ್ಸೆಕ್ಸ್‌ 30,001.16 ಅಂಕಗಳಷ್ಟು ಏರಿಕೆಯಾಗಿದೆ. ಸೆನ್ಸೆಕ್ಸ್‌ 30 ಸಾವಿರ ಗಡಿ ದಾಟಿರುವುದು ಷೇರು ಪೇಟೆ ಇತಿಹಾಸದಲ್ಲಿ...

ಆರ್.ಬಿ.ಐ ರೆಪೋ ದರದಲ್ಲಿ ಬದಲಾವಣೆ ಇಲ್ಲ

'ಆರ್.ಬಿ.ಐ' ತನ್ನ ನೂತನ ಆರ್ಥಿಕ ನೀತಿಗಳನ್ನು ಪ್ರಕಟಿಸಿದ್ದು ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಫೆ.3ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್.ಬಿ.ಐ ಗೌರ್ನರ್, ರಘುರಾಮ್ ರಾಜನ್ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಹಣದುಬ್ಬರ ಮತ್ತು...

ಸಬ್ಸಿಡಿಗಳನ್ನು ಕ್ರಮಬದ್ಧಗೊಳಿಸುವ ಅಗತ್ಯವಿದೆ: ಅರುಣ್ ಜೇಟ್ಲಿ

'ಹೂಡಿಕೆ'ಯನ್ನು ಆಕರ್ಷಿಸಿ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ನೀತಿಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಅಗತ್ಯ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಜ.19ರಂದು ಚೆನ್ನೈ ನಲ್ಲಿ ನಡೆದ ಸಿಐಐ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅರುಣ್ ಜೇಟ್ಲಿ, ಎಲ್ಲಾ...

ಹಣದುಬ್ಬರ ದರ ಇಳಿಕೆ: 5 ವರ್ಷಗಳಲ್ಲಿ ದಾಖಲೆಯ ಕುಸಿತ

ಕಳೆದ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ಸಗಟು ಮಾರಾಟ ಹಣದುಬ್ಬರ ಶೇ.2.38ಕ್ಕೆ ಇಳಿದಿದ್ದು ಜನಸಾಮಾನ್ಯರು ಕಳೆದ ಕೆಲವು ತಿಂಗಳಿನಿಂದ ಎದುರು ನೋಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಭರವಸೆಯ ಅಚ್ಚೆ ದಿನ್ ಕನಸು ಕೊನೆಗೂ ನನಸಾಗಿದೆ. ಹಣದುಬ್ಬರ...

ಡೀಸೆಲ್ ಬೆಲೆ ನಿಯಂತ್ರಣ ರದ್ದುಗೊಳಿಸಲು ಸೂಕ್ತ ಸಮಯ: ಆರ್.ಬಿ.ಐ ಗವರ್ನರ್

'ಡೀಸೆಲ್ ಬೆಲೆ' ನಿಯಂತ್ರಣ ರದ್ದುಗೊಳಿಸಲು ಇದೇ ಸೂಕ್ತ ಸಮಯ ಎಂದು ಆರ್.ಬಿ.ಐ ಗವರ್ನರ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಉತ್ಪನ್ನಗಳ ಬೆಲೆ ಇಳಿಕೆಯಾಗುತ್ತಿದ್ದು ಡೀಸೆಲ್ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಲು ಉತ್ತಮ ಅವಕಾಶ ದೊರೆತಿದೆ ಎಂದು ರಘುರಾಮ್ ರಾಜನ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited