Untitled Document
Sign Up | Login    
Dynamic website and Portals
  

Related News

ಆಫ್ಘಾನಿಸ್ತಾನದ ಕಾಬೂಲ್ ನಲ್ಲಿ ಭಾರತೀಯ ಮಹಿಳೆಯ ಅಪಹರಣ

ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ ನಲ್ಲಿ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಮಹಿಳೆಯೊಬ್ಬರನ್ನು ಅಪಹರಿಸಲಾಗಿದೆ ಎಂದು ತಿಳಿದುಬಂದಿದೆ. ಅಪಹರಿಸಲ್ಪಟ್ಟ ಮಹಿಳೆ ಕೋಲ್ಕತ್ತ ಮೂಲದ 40 ವರ್ಷದ ಜುದಿತ್ ಡಿಸೋಜಾ ಎಂದು ತಿಳಿದುಬಂದಿದೆ. ಇವರನ್ನು ಕಾಬೂಲ್​ನ ತೈಮನಿ ಎಂಬ ಪ್ರದೇಶದಿಂದ ಬಂದೂಕುಧಾರಿಯೊಬ್ಬ ಅಪಹರಿಸಿದ್ದಾನೆ ಎನ್ನಲಾಗಿದೆ. ಅಪಹರಣಕ್ಕೆ...

ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಐದು ರಾಷ್ಟ್ರಗಳ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಿಂದ 6 ದಿವಸಗಳ ಕಾಲ ಐದು ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಆಫ್ಘಾನಿಸ್ತಾನ, ಖತಾರ್‌, ಸ್ವಿಜರ್ಲೆಂಡ್‌, ಅಮೆರಿಕ ಮತ್ತು ಮೆಕ್ಸಿಕೋಗೆ ಪ್ರಧಾನಿ ಮೋದಿ ಅವರು ಭೇಟಿ ನೀಡಲಿದ್ದಾರೆ, ಈ ಸಂದರ್ಭದಲ್ಲಿ ವಾಣಿಜ್ಯ, ವ್ಯಾಪಾರ, ಇಂಧನ,...

ಪಾಕ್ ಭ್ರದ್ರತೆಗೆ ಸವಾಲಾದ ಚಬಾಹರ್ ಬಂದರು ಉಪ್ಪಂದ

ಭಾರತ ಆಫ್ಘಾನಿಸ್ತಾನ ಮತ್ತು ಇರಾನ್ ದೇಶಗಳ ನಡುವೆ ಮಾಡಿಕೊಂಡಿರುವ ಚಬಾಹರ್ ಬಂದರು ತ್ರಿಪಕ್ಷೀಯ ಒಪ್ಪಂದ ಪಾಕಿಸ್ತಾನದ ರಕ್ಷಣಾ ತಜ್ನರಿಗೆ ತೀವ್ರ ಕಸಿವಿಸಿ ಉಂಟುಮಾಡಿದ್ದು, ಅಲ್ಲಿನ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ. ಚಬಾಹರ್‌ ಬಂದರು ಅಭಿವೃದ್ಧಿಗೆ ಭಾರತ, ಆಫ್ಘಾನಿಸ್ತಾನ ಮತ್ತು ಇರಾನ್‌ ಮಧ್ಯೆ ನಡೆದಿರುವ ತ್ರಿಪಕ್ಷೀಯ...

ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಕಂಪನ

ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಶನಿವಾರ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪನದಲ್ಲಿ 5.8 ರಷ್ಟು ತೀವ್ರತೆಯ ಭೂಕಂಪನದ ಕೇಂದ್ರ ಆಫ್ಘಾನಿಸ್ತಾನದ ಹಿಂದ್ ಕುಶ್ ಪರ್ವತ ಶ್ರೇಣಿಗಳು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಯಾವುದೇ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ. ಜಮ್ಮು-ಕಾಶ್ಮೀರ ಮತ್ತು ಪಾಕಿಸ್ತಾನಗಳಲ್ಲಿ...

ಪೇಶಾವರ ದಾಳಿಯ ಮಾಸ್ಟರ್ ಮೈಂಡ್ ನ್ನು ಹತ್ಯೆ ಮಾಡಿದ ಪಾಕ್ ಸೇನೆ

ಪಾಕಿಸ್ತಾನದಲ್ಲಿರುವ ಪೇಶಾವರದ ಶಾಲೆ ಮೇಲೆ ನಡೆದಿದ್ದ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ನ್ನು ಪಾಕ್ ಸೇನೆ ಹತ್ಯೆ ಮಾಡಿದೆ. ತೆಹ್ರೀಕ್-ಇ-ತಾಲೀಬಾನ್ ಸಂಘಟನೆ ಮುಖಂಡ ಫಜಾಲುಲ್ಲಾ ನನ್ನು ಹತ್ಯೆ ಮಾಡಿರುವುದನ್ನು ಪಾಕ್ ಸೇನೆ ಡಿ.20ರಂದು ಸ್ಪಷ್ಟಪಡಿಸಿದೆ. ತಾಲೀಬಾನ್ ಸಂಘಟನೆ ಉಗ್ರರ ಉಪಟಳ ಹೆಚ್ಚಿರುವುದರಿಂದ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited