Untitled Document
Sign Up | Login    
Dynamic website and Portals
  

Related News

ಬೆಂಗಳೂರಿನ ಕೆಐಎನಲ್ಲಿ ದೇಶದ ಮೊದಲ ಆಧಾರ್ ಸಕ್ರಿಯ ವ್ಯವಸ್ಥೆ ಅಳವಡಿಕೆ

ಬೆಂಗಳೂರು: 2018ರ ಅಂತ್ಯದ ವೇಳೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ಆಧಾರ್ ವ್ಯವಸ್ಥೆಯನ್ನು ಸಕ್ರಿಯವಾಗಿ ಬಳಸಿಕೊಳ್ಳವ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಅನ್ನು ಸಂಪೂರ್ಣವಾಗಿ...

ಆಧಾರ್ ಮಾಹಿತಿ ನೀಡದಿದ್ದಲ್ಲಿ ಎಲ್‌ಪಿಜಿ ಸಬ್ಸಿಡಿ ಸ್ಥಗಿತ

ಜೂನ್‌ 30 ರೊಳಗೆ ಆಧಾರ್‌ ಮಾಹಿತಿ ಸಲ್ಲಿಸುವಂತೆ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಈಗಾಗಲೇ ಗಡುವು ನೀಡಿತ್ತು. ಈ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಣೆಯನ್ನೂ ಮಾಡಲಾಗಿತ್ತು. ಅಲ್ಲಿಯವರೆಗೂ ಆಧಾರ್‌ ಮಾಹಿತಿ ನೀಡದಿದ್ದರೆ ಅಂದರೆ ಸೆಪ್ಟಂಬರ್ ಅಂತ್ಯದೊಳಗೆ ಗ್ರಾಹಕರು ಆಧಾರ್...

ಮಗು ಹುಟ್ಟಿದ ಕೂಡಲೇ ಆಧಾರ್‌ ಕಾರ್ಡ್

ಮಗು ಹುಟ್ಟಿದ ಕೂಡಲೇ ಆಧಾರ್‌ಗೆ ಸೇರ್ಪಡೆಗೊಳಿಸುವ ಯೋಜನೆಗೆ ಸದ್ಯದಲ್ಲೇ ಚಾಲನೆ ಸಿಗಲಿದೆ. ಸರಕಾರಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲುದ್ದೇಶಿಸಲಾಗಿದೆ ಎನ್ನಲಾಗಿದೆ. ಮಗು ಹುಟ್ಟಿದ ಕೂಡಲೇ 12 ಅಂಕಿಯ ಆಧಾರ್‌ ನಂಬರ್‌ ನೀಡುವ...

ಒಂದು ವಾರದಲ್ಲಿ ಪಾಸ್ ಪೋರ್ಟ್

ವಿದೇಶಾಂಗ ಸಚಿವಾಲಯ ಪಾಸ್ ಪೋರ್ಟ್ ಪಡೆಯುವ ವಿಧಾನವನ್ನು ಇನ್ನಷ್ಟು ಸುಲಭವಾಗಿಸಿದೆ. ಅರ್ಜಿಯ ಜೊತೆ ಆಧಾರ್‌, ಮತದಾರನ ಗುರುತಿನ ಚೀಟಿ ಮತ್ತು ಪಾನ್‌ಕಾರ್ಡ್‌ ಜೊತೆ ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ಕೇಸುಗಳು ಬಾಕಿ ಇಲ್ಲ ಎಂಬ ಅಫಿಡವಿಟ್‌ ಹೇಳಿಕೆ ನೀಡಿದರೆ ಒಂದು ವಾರದಲ್ಲಿ...

ತೆರಿಗೆದಾರರಿಗೆ ಇನ್ನು ಮುಂದೆ 7-10 ದಿನಗಳಲ್ಲಿ ತೆರಿಗೆ ಮರುಪಾವತಿ

ತೆರಿಗೆದಾರರಿಗೆ ಸಿಹಿ ಸುದ್ದಿ. ಇನ್ನು ಮುಂದೆ ಅದಾಯ ತೆರಿಗೆ ಇಲಾಖೆ ತೆರಿಗೆದಾರರ ತೆರಿಗೆ ಮರುಪಾವತಿ (ರಿಫಂಡ್) ಮೊತ್ತವನ್ನು 7-10 ದಿನಗಳ ಅಲ್ಪಾವಧಿಯಲ್ಲಿ ಹಿಂದಿರುಗಿಸುತ್ತದೆ. ಇತ್ತೀಚಿಗೆ ಇಲಾಖೆ ವಿದ್ಯುನ್ಮಾನ ಮತ್ತು ಆಧಾರ್ ಆಧಾರಿತ ಐಟಿಆರ್ ಪರಿಶೀಲನೆ ವ್ಯವಸ್ಥೆಯಲ್ಲಿ ಸುಧಾರಣೆ ತಂದ ಹಿನ್ನಲೆಯಲ್ಲಿ...

ಆಧಾರ್ ಕಾರ್ಡ್ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್

ಸರ್ಕಾರದ ಯಾವುದೇ ಜನಕಲ್ಯಾಣ ಯೋಜನೆಗಳಿಗೆ ಆಧಾರ್‌ ಕಾರ್ಡ್ ಅನ್ನು ಕಡ್ಡಾಯಗೊಳಿಸುವಂತಿಲ್ಲ ಮತ್ತು ಆಧಾರ್ ಕಾರ್ಡ್ ಹೊಂದಿರುವವರ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ. ನ್ಯಾಯಾಧೀಶ ಚೆಲಮೇಶ್ವರ ಅವರ ನೇತೃತ್ವದ ನ್ಯಾಯಪೀಠ ಕೆಲವು ಮಾರ್ಗಸೂಚಿಗಳನ್ನು ನೀಡಿ, ಕೇಂದ್ರ...

ಅನಿಲ ಸಿಲಿಂಡರ್ ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯವಲ್ಲ: ದಿನೇಶ್ ಗುಂಡೂರಾವ್

'ಅನಿಲ ಸಿಲಿಂಡರ್' ಸಂಪರ್ಕ ಹೊಂದಿರುವವರು ಸಬ್ಸಿಡಿ ಹಣ ಪಡೆಯಲು ಆಧಾರ್ ಕಾರ್ಡ್ ನೀಡುವುದು ಕಡ್ಡಾಯವಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಜ.16ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಸಚಿವರು, ಅನಿಲ ಸಂಪರ್ಕ ಹೊಂದಿರುವವರು ಮಾರ್ಚ್ ಅಂತ್ಯದೊಳಗೆ ಬ್ಯಾಂಕ್...

ಸಿಲಿಂಡರ್ ಸಬ್ಸಿಡಿ ಜ.1ರಿಂದ ಗ್ರಾಹಕರ ಬ್ಯಾಂಕ್ ಖಾತೆಗೆ

ಜ.1, 2015 ರಿಂದ ದೇಶಾದ್ಯಂತ ಎಲ್‌ ಪಿಜಿ ಸಿಲಿಂಡರ್ ಸಬ್ಸಿಡಿ ಗ್ರಾಹಕರ ಬ್ಯಾಂಕ್‌ ಖಾತೆಗೇ ಜಮಾ ಆಗಲಿದೆ. ಈ ಬಗ್ಗೆ ಟ್ವೀಟರ್‌ನಲ್ಲಿ ಘೋಷಿಸಿದ ಕೇಂದ್ರ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್‌, ಇದೇ ನ.15ರಿಂದ ದೇಶದ 54 ಜಿಲ್ಲೆಗಳಲ್ಲಿ ಎಲ್‌...

ಆಧಾರ್ ಕಾರ್ಡ್ ಪಡೆದ ಪವನ ಸುತ ಹನುಮ!

ಆಧಾರ್ ಕಾರ್ಡ್ ನ್ಯೂನತೆಗಳ ಬಗ್ಗೆ ಈ ಹಿಂದೆ ಹಲವು ಆರೋಪಗಳನ್ನು ಕೇಳಿದ್ದೀವಿ, ಗುಜರಾತ್ ನಲ್ಲಿ ನಾಯಿಗೂ ಆಧಾರ್ ಕಾರ್ಡ್ ನೀಡಲಾಗಿತ್ತು. ಆದರೆ ಸಕಲ ಸೃಷ್ಠಿಗೂ ಆಧಾರವಾಗಿರುವ ದೇವರಿಗೇ ನಮ್ಮ ಘನ ಸರ್ಕಾರ ಆಧಾರ್ ಕಾರ್ಡ್ ನೀಡಿದೆ. ಅಂದಹಾಗೆ ಆಧಾರ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited