Untitled Document
Sign Up | Login    
Dynamic website and Portals
  
July 15, 2016

ಸಂಕಟ್ ಮೋಚನ್ ಕಾರ್ಯಾಚರಣೆ: ಸೂಡಾನ್ ನಿಂದ ತಾಯ್ನಾಡಿಗೆ ಆಗಮಿಸಿದ 156 ಭಾರತೀಯರು

ನವದೆಹಲಿ : ಯುದ್ಧಗ್ರಸ್ಥ ದಕ್ಷಿಣ ಸೂಡಾನ್​ನಲ್ಲಿ ಸಿಲುಕಿದ್ದ 156 ಭಾರತೀಯರನ್ನು ಕೇಂದ್ರ ಸರ್ಕಾರ ಸಂಕಟ್ ಮೋಚನ್ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದೆ.

ಕೇಂದ್ರ ವಿದೇಶಾಂಗ ರಾಜ್ಯಖಾತೆ ಸಚಿವ ವಿ.ಕೆ ಸಿಂಗ್ ನೇತೃತ್ವದಲ್ಲಿ 2ಸಿ-17 ಗ್ಲೋಬ್ ಮಾಸ್ಟರ್ ಮಿಲಿಟರಿ ಎರಡು ವಿಮಾನಗಳ ಮೂಲಕ 156 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ.

ಸುಡಾನ್​ನಿಂದ ನೇರವಾಗಿ ರಾಷ್ಟ್ರರಾಜಧಾನಿ ದೆಹಲಿಗೆ ಮಿಲಿಟರಿ ವಿಮಾನಗಳು ಆಗಮಿಸಿದವು. ನಂತರ ಆಯಾ ರಾಜ್ಯದ ಜನೆತೆಗಾಗಿ ಪ್ರತ್ಯೇಕ ವಿಮಾನದ ವ್ಯವಸ್ಥೆಮಾಡಿ ಸುರಕ್ಷಿತವಾಗಿ ಮನೆತಲುಪಲು ರಕ್ಷಣಾ ಇಲಾಖೆ ವ್ಯವಸ್ಥೆ ಏರ್ಪಾಡುಮಾಡಿದೆ.

156 ಭಾರತೀಯರಲ್ಲಿ 46 ಕೇರಳಿಗರು, ನೇಪಾಳದ ಇಬ್ಬರು ಹಾಗೂ 7 ಮಹಿಳೆಯರು ಹಾಗೂ 3 ಮಕ್ಕಳು ಸೇರಿದ್ದು, ಇನ್ನುಳಿದಂತೆ ದಕ್ಷಿಣ ಭಾರತದ ಮೂಲದವರಾಗಿದ್ದಾರೆ.

ದಕ್ಷಿಣ ಸುಡಾನ್ನಲ್ಲಿ ಸುಮಾರು 500 ಭಾರತಿಯರಿದ್ದು, ಅವರನ್ನು ಹಂತ ಹಂತವಾಗಿ ಸುರಕ್ಷಿತವಾಗಿ ರಕ್ಷಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ದಕ್ಷಿಣ ಸುಡಾನ್​ನಲ್ಲಿ ಆಂತರಿಕ ಗಲಭೆ ಉಂಟಾಗಿದ್ದು, ಈ ವರೆಗೆ 300ಕ್ಕೂ ಅಧಿಕ ಜನರು ಗಲಭೆಗೆ ಬಲಿಯಾಗಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited