Untitled Document
Sign Up | Login    
Dynamic website and Portals
  
December 29, 2015

10 ಲಕ್ಷಕ್ಕೂ ಅಧಿಕ ಆದಾಯದವರಿಗೆ ಗ್ಯಾಸ್‌ ಸಬ್ಸಿಡಿ ಇಲ್ಲ

10 ಲಕ್ಷಕ್ಕೂ ಅಧಿಕ ಆದಾಯದವರಿಗೆ ಗ್ಯಾಸ್‌ ಸಬ್ಸಿಡಿ ಇಲ್ಲ

ನವದೆಹಲಿ : 10 ಲಕ್ಷ ರೂ.ಗಳಿಗಿಂತ ಹೆಚ್ಚಿನ ತೆರಿಗೆ ವ್ಯಾಪ್ತಿಗೆ ಒಳಪಡುವ ಆದಾಯ ಹೊಂದಿರುವವರಿಗೆ 2016ರ ಜನವರಿಯಿಂದ ಎಲ್‌ಪಿಜಿ ಸಬ್ಸಿಡಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ನಿರ್ಧರಿಸಿದೆ.

ಗ್ರಾಹಕ ಅಥವಾ ಅವನ / ಅವಳ ಸಂಗಾತಿಯ ಹಿಂದಿನ ವರ್ಷದ ತೆರಿಗೆ ವ್ಯಾಪ್ತಿಗೆ ಒಳಪಡುವ ಆದಾಯ ೧೦ ಲಕ್ಷಕ್ಕೂ ಜಾಸ್ತಿ ಇದ್ದರೆ ಅವರಿಗೆ ಎಲ್‌ಪಿಜಿ ಸಬ್ಸಿಡಿ ಪ್ರಯೋಜನ ದೊರೆಯುವುದಿಲ್ಲ ಎಂದು ತೈಲ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದುವರೆಗೆ 57.50 ಲಕ್ಷ ಜನ ಸ್ಪಂದಿಸಿ ಸಬ್ಸಿಡಿ ತ್ಯಜಿಸಿದ್ದಾರೆ ಎಂದು ಸರಕಾರ ಹೇಳಿದೆ.


ಸದ್ಯ 14.2 ಕೆಜಿ ಸಬ್ಸಿಡಿ ಸಹಿತ ಸಿಲಿಂಡರ್‌ ಬೆಲೆ 419 ರೂ. ಇದ್ದರೆ, ಮಾರುಕಟ್ಟೆ ದರ 608 ರೂಪಾಯಿ ಇದೆ.

 

 

English Summary : Government on Monday decided that consumers with taxable income more than 10 lakhs will not get LPG subsidy benefits effective from January 2016.

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited