Untitled Document
Sign Up | Login    
Dynamic website and Portals
  
December 28, 2015

ಹೊಸವರ್ಷಕ್ಕೆ ರಾಹುಲ್ ಗಾಂಧಿ ಯುರೋಪ್ ಗೆ

ಹೊಸವರ್ಷಕ್ಕೆ ರಾಹುಲ್ ಗಾಂಧಿ ಯುರೋಪ್ ಗೆ

ನವದೆಹಲಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ, ಟ್ವೀಟ್ ಮಾಡಿ ಕೆಲವು ದಿನಗಳಿಗೆ ಯುರೋಪ್ ಗೆ ಹೋಗುವುದಾಗಿ ತಿಳಿಸಿ, ಎಲ್ಲರಿಗೂ ಹೊಸ ವರ್ಷಶುಭಾಷಯ ಕೋರಿದ್ದಾರೆ.

ನಾನು ಕೆಲವು ದಿನಗಳಿಗಾಗಿ ಯುರೋಪ್ ಗೆ ಹೋಗುತ್ತಿದ್ದೇನೆ. ಎಲ್ಲಾರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ನಿಮಗೆ ಮತ್ತು ನಿಮ್ಮ ಹತ್ತಿರದವರಿಗೆ ಹೆಚ್ಚು ಸಂತೋಷ ತರುತ್ತದೆ ಎಂದು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಮೊದಲು ರಾಹುಲ್ ಗಾಂಧಿ ಅವರ ಪ್ರವಾಸದ ಕುರಿತು ಸಾಕಷ್ಟು ವಿವಾದಗಳಾಗಿದ್ದವು. ಕಳೆದ ಬಜೆಟ್ ಅಧಿವೇಶನಕ್ಕೆ ಗೈರಾಗಿದ್ದ ರಾಹುಲ್ ಗಾಂಧಿ ಕುರಿತು ಅನೇಕ ಉಹಾಪೂಹಗಳು ವಿವಾದಗಳು ಸೃಷ್ಠಿಯಾಗಿದ್ದವು.

 

 

English Summary : Congress Vice President Rahul Gandhi on Monday Tweeted that he will be travelling to Europe for few days and wished everyone happy new year.

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited