BW News Bureau : ಶನಿವಾರ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 197 ವಾರ್ಡ್ ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಮಂಗಳವಾರ ಆರಂಭಗೊಂಡಿದೆ. ಬೆಂಗಳೂರಿನ 27 ಮತ ಎಣಿಕೆ ಕೇಂದ್ರಗಳಲ್ಲಿ ಅಧಿಕಾರಿಗಳು ಮತ ಎಣಿಕೆ ಕಾರ್ಯದಲ್ಲಿ ತೊಡಗಿದ್ದಾರೆ.
ವಾರ್ಡ್ ಪ್ರಕಾರ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ ಃ ವಾರ್ಡ್ ಫಲಿತಾಂಶ
@ 1:20 : ಬಿಜೆಪಿ - 101, ಕಾಂಗ್ರೆಸ್ - 75, ಜೆಡಿಎಸ್ - 14 ಮತ್ತು ಪಕ್ಷೇತರರು - 08
ಮಧ್ಯಾಹ್ನ 1:00 : ಬಿಜೆಪಿ - 100, ಕಾಂಗ್ರೆಸ್ - 74, ಜೆಡಿಎಸ್ - 14 ಮತ್ತು ಪಕ್ಷೇತರರು - 08
@ 12:15 : ಬಿಜೆಪಿ - 93, ಕಾಂಗ್ರೆಸ್ - 74, ಜೆಡಿಎಸ್ - 14 ಮತ್ತು ಪಕ್ಷೇತರರು - 08
ಬೆಳಗ್ಗೆ 11:45 ಕ್ಕೆ ಬಿಜೆಪಿ - 88, ಕಾಂಗ್ರೆಸ್ - 68, ಜೆಡಿಎಸ್ - 12 ಮತ್ತು ಪಕ್ಷೇತರರು - 07
ಬೆಳಗ್ಗೆ 11:15 ಕ್ಕೆ ಬಿಜೆಪಿ - 83, ಕಾಂಗ್ರೆಸ್ - 60, ಜೆಡಿಎಸ್ - 12 ಮತ್ತು ಪಕ್ಷೇತರರು - 07 ಸ್ಥಾನಗಳಿಸಿದ್ದಾರೆ.
ಬೆಳಗ್ಗೆ 11 ಗಂಟೆಗೆ, ಬಿಜೆಪಿ 75 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಅಧಿಕಾರದ ಗದ್ದುಗೆ ಏರಲು ಬೇಕಾದ 105 ಸ್ಥಾನಗಳನ್ನು ಗೆಲ್ಲುವ ಲಕ್ಷಣ ಕಾಣಿಸುತ್ತಿದೆ.
ಬೆಳಗ್ಗೆ 10 ಗಂಟೆಗೆ ಬಂದ ಮಾಹಿತಿಯ ಪ್ರಕಾರ ಬಿಜೆಪಿ ಮುನ್ನಡೆ ಸಾಧಿಸಿದ್ದು, ಬಿಜೆಪಿ - 60, ಕಾಂಗ್ರೆಸ್ - 37 ಜೆಡಿಎಸ್ - 12 ಮತ್ತು ಪಕ್ಷೇತರರು - 03 ಸ್ಥಾನಗಳಿಸಿದ್ದಾರೆ.
oklahoma city thunder, asics, rolex watches, burberry outlet, michael kors taschen, ralph lauren, prada shoes, ray ban outlet, supra shoes, mizuno running, nfl cowboys jerseys, cheap nfl jerseys,