Untitled Document
Sign Up | Login    
Dynamic website and Portals
  
January 30, 2015

ಸಿ-ಕೆಟಗರಿಯ 51 ಗಣಿ ಗುತ್ತಿಗೆ : ಸಿಇಸಿಯಿಂದ ಸುಪ್ರೀಂ ಗೆ ವರದಿ ಸಲ್ಲಿಕೆ

ನವದೆಹಲಿ : ಕರ್ನಾಟಕದ ಸಿ-ಕೆಟಗರಿಯ 51 ಗಣಿ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ) ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ್ದು ಗುತ್ತಿಗೆ ನೀಡುವ ವಿಚಾರದಲ್ಲಿ ಕರ್ನಾಟಕ ಸರ್ಕಾರದ ನಿಲುವನ್ನು ಬೆಂಬಲಿಸಿದೆ.

ಜ.30ರಂದು ಸುಪ್ರೀಂ ಕೋರ್ಟ್ಅರಣ್ಯ ಪೀಠಕ್ಕೆ ಸಲ್ಲಿಸಿರುವ ವರದಿಯಲ್ಲಿ ಸಿ-ಕೆಟಗರಿ ಗಣಿ ಗುತ್ತಿಗೆಯನ್ನು ಇ-ಹರಾಜಿನ ಮೂಲಕ ಗುತ್ತಿಗೆ ಹಂಚಿಕೆ ಮಾಡಬೇಕೆಂದು ಶಿಫಾರಸ್ಸು ಮಾಡಿದೆ.

ರಾಜ್ಯದ ಚಿತ್ರದುರ್ಗ, ತುಮಕೂರು, ಬಳ್ಳಾರಿ ಜಿಲ್ಲೆಗಳಲ್ಲಿ ಸಿ-ಕೆಟಗರಿಯ 51 ಗಣಿಗಳಲ್ಲಿ ನಡೆಸುವ ಗಣಿಗಾರಿಕೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಇ-ಹರಾಜಿನ ಮೂಲಕ ಗುತ್ತಿಗೆಯನ್ನು ಮರು ಹಂಚಿಕೆ ಮಾಡುವ ನಿರ್ಧಾರ ಕೈಗೊಳ್ಳಲು ಮುಂದಾಗಿತ್ತು. ಈ ಬಗ್ಗೆ ವರದಿ ನೀಡಿರುವ ಸಿಇಸಿ ರಾಜ್ಯ ಸರ್ಕಾರದ ನಿಲುವನ್ನು ಬೆಂಬಲಿಸಿದ್ದು ಇ-ಹಾರಾಜು ಮೂಲಕ ಗಣಿ ಗುತ್ತಿಗೆಯನ್ನು ಮರುಹಂಚಿಕೆ ಮಾಡಬಹುದೆಂದು ಶಿಫಾರಸ್ಸು ಮಾಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited