Untitled Document
Sign Up | Login    
Dynamic website and Portals
  
January 28, 2015

ನಿನ್ನೆ ಚಾರ್ಲಿ ಹೆಬ್ಡೋ, ನಾಳೆ ದಿನಮಲಾರ್ : ತಮಿಳುನಾಡಿನ ಪತ್ರಿಕಾ ಕಚೇರಿಗೆ ಬೆದರಿಕೆ

ನಿನ್ನೆ ಚಾರ್ಲಿ ಹೆಬ್ಡೋ, ನಾಳೆ ದಿನಮಲಾರ್ : ತಮಿಳುನಾಡಿನ ಪತ್ರಿಕಾ ಕಚೇರಿಗೆ ಬೆದರಿಕೆ

ಚೆನ್ನೈ : 'ಫ್ರಾನ್ಸ್' ನ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿದಂತೆಯೇ ದಾಳಿ ನಡೆಸುವುದಾಗಿ ತಮಿಳುನಾಡಿನ ಪತ್ರಿಕೆಗೆ ಬೆದರಿಕೆ ಪತ್ರ ಬಂದಿದೆ.

ದಿನಮಲಾರ್ ಪತ್ರಿಕಾ ಕಚೇರಿಗೆ ಈ ಬೆದರಿಕೆ ಪತ್ರ ಬಂದಿದ್ದು, ನಿನ್ನೆ ಚಾರ್ಲಿ ಹೆಬ್ಡೋ ಪತ್ರಿಕೆ ದಾಳಿ ನಡೆದಿತ್ತು, ನಾಳೆ ದಿನಮಲಾರ್ ಪತ್ರಿಕೆ ಮೇಲೆ ದಾಳಿ ನಡೆಯುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ದಿ ಬೇಸ್ ಮುಮೆಂಟ್ ಎಂಬ ಹೆಸರಿನಲ್ಲಿ ದಿನಮಲಾರ್ ಪತ್ರಿಕೆಗೆ ಬೆದರಿಕೆ ಪತ್ರ ಬಂದಿದ್ದು, ಭಾರತದ ಭೂಪಟದ ಮಧ್ಯಭಾಗದಲ್ಲಿ ಎಚ್ಚರಿಕೆ ಸಂದೇಶ ನೀಡಲಾಗಿದೆ. ಭಾರತದ ಭೂಪಟದ ಕೆಳಭಾಗದಲ್ಲಿ ಒಸಾಮಾ ಬಿನ್ ಲ್ಯಾಡನ್ ಫೊಟೋ ಹಾಕಲಾಗಿದ್ದು ಬೈ ಅಲ್-ಖೈದಾ ಎಂದು ಬರೆಯಲಾಗಿದೆ.

ತಮಿಳುನಾಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಪತ್ರ ಬಂದಿರುವ ಪತ್ರಿಕಾ ಕಚೇರಿಗೆ ಭದ್ರತೆ ಒದಗಿಸಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited