Untitled Document
Sign Up | Login    
Dynamic website and Portals
  
December 24, 2014

ಡಿ.25ರಂದು ಉತ್ತಮ ಆಡಳಿತ ದಿನಾಚರಣೆಗೆ ಬೆಂಗಳೂರಿನ ಅರ್ಚ್ ಬಿಷಪ್ ವಿರೋಧ

ಬೆಂಗಳೂರಿನ ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್ ಬೆಂಗಳೂರಿನ ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್

BW News Bureau : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಅಂಗವಾಗಿ ಉತ್ತಮ ಆಡಳಿತ ದಿನ ಆಚರಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಬೆಂಗಳೂರಿನ ಅರ್ಚ್ ಬಿಷಪ್ ಡಾ. ಬರ್ನಾರ್ಡ್ ಮೊರಾಸ್ ವಿರೋಧ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಿಗೆ ಕಳಿಸಿರುವ ಕ್ರಿಸ್ ಮಸ್ ಶುಭಾಷಯ ಪತ್ರದಲ್ಲಿ, ಕೇಂದ್ರ ಸರ್ಕಾರ ಡಿ.25ರಂದೇ ಉತ್ತಮ ಆಡಳಿತ ದಿನವನ್ನು ಆಚರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಮತಾಂತರದ ವಿಷಯದ ಬಗ್ಗೆಯೂ ಮಾತನಾಡಿರುವ ಬೆಂಗಳೂರು ಬರ್ನಾರ್ಡ್ ಮೊರಾಸ್, ನಾವೆಲ್ಲ ಬಲವಂತದ ಮತಾಂತರವನ್ನು ವಿರೋಧಿಸುತ್ತೇವೆ. ಆದರೆ ಓರ್ವ ವ್ಯಕ್ತಿ ತನಗೆ ಇಷ್ಟವಾದ ಧರ್ಮಕ್ಕೆ ಸೇರುವ ಸ್ವಾತಂತ್ರ್ಯ ನಮ್ಮ ದೇಶದ ಸಂವಿಧಾನದಲ್ಲಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಮತಾಂತರ ನಿಷೇಧ ಮಸೂದೆ ರೂಪಿಸಲು ಮುಂದಾಗುತ್ತಿರುವುದು ಸಂವಿಧಾನದ ಆಶಯಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.

Share this page : 
 
Readers' Comments (2)

C.T Manjunath Mandya24-12-2014:02:16:01 pm

ಸ್ವಾಮಿ ಬಿಷಪ್ ರವರೆ ಭಾರತದಲ್ಲಿ ಮೊದಲು ಅಲೆಕ್ಸಾಂಡರ್ ಡಫ್ ಅನ್ನೋ ಬಿಷಪ್ ಕಿಶನ್ ದಾಸ್ ಅನ್ನೋ ಒಬ್ಬ ಬಡಗಿಯನ್ನು 1000 ಕೊಟ್ಟು ಒಬ್ಬ ಇಂಗ್ಲಿಷ್ ವಿದವೆಯನ್ನು ಕೊಟ್ಟು 1832 ರಲ್ಲಿ ಮಾಡುವೆ ಮಾಡಿಸಿ ಮತಾಂತರ ಮಾಡಲಿಲ್ಲವೇ ? ಅವರನ್ನು ಪಶ್ಚಿಮ ಬಂಗಾಳದ ಅದ್ಯಕ್ಷನನ್ನಾಗಿ ಮಾಡಲಿಲ್ಲವೇ ? ಇದು ಆಮಿಷದ ಮತಾಂತರವಲ್ಲವೇ? ಇಂದು ವಿದೇಶದಿಂದ ಕೇವಲ ಮತಾಂತರಕ್ಕಾಗಿ ಐವತ್ತು ಸಾವಿರ ಕೋಟಿ ಏನ್ ಜಿ ಓ ಗಳಿಗೆ ಹರಿದು ಬರುತ್ತಿಲ್ಲವೇ? ಸೇವಯ ಸೋಗಿನಿಂದ ಇಂದು ಭಾರತದಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಯನ್ನು 7 ಕೋಟಿ ಮಾಡಿಲ್ಲವೇ ? ಧರ್ಮವನ್ನೋದು ನಾವು ಧರಿಸೋ ಅಂಗಿಯಲ್ಲ , ನೀವುಗಳು ಮಾಡುತ್ತಿರುವುದು ನಿಜವಾದ ಧರ್ಮ ಪ್ರಚಾರವಲ್ಲ , ನೀವು ಕ್ರಿಶ್ಚಿಯನ್ನರ ಸಂಖ್ಯೆ ಯನ್ನು ಮಾತ್ರ ಭಾರತದಲ್ಲಿ ವೃದ್ದಿ ಮಾಡುತ್ತಿದ್ದಿರಾ.. ನೀವು ಕನ್ವರ್ಟ್ ಮಾಡಿರೋ ಭಾರತೀಯರು ನಮ್ಮ ಮನೆಯ ಮಕ್ಕಳು , ಅವರು ನಮ್ಮ ಆಸ್ತಿ ,, ಆ ಆಸ್ತಿಯನ್ನು ಹಿಂದಕ್ಕೆ ಮರಳಿ ಪಡೆಯೋದು ನಮ್ಮ ಹಕ್ಕು ......ಇಂದು ಪ್ರಪಂಚ ಬಯಸುತ್ತಿರುವುದು ಸರ್ವೇ ಜನ ಸುಖಿನೋ ಬವಂತು ಅನ್ನೋ ಮಾನವೀಯತೆ, ಶಾಂತಿ ಬಯಸೋ ಧರ್ಮವನ್ನ ....
ಆ ಯೇಸು ಭಾರತಕ್ಕೆ ಬಂದು ಹಿಂದೂ ಧರ್ಮಕ್ಕೆ ಮತಾಂತರ ಹೊಂದಿದ್ದ ಇದನ್ನು ಗಮನದಲ್ಲಿಟ್ಟುಕೊಂಡು ಹೇಳಿಕೆ ಕೊಡಿ ಸ್ವಾಮಿ

Select Language : 
Press F12 to toggle Indian language and English
Your Name : 
Characters Remaining: 5000
 
More News From : Religion & Spirituality

ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
 • ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
 • ಶಬರಿಮಲೈ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತಾದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
 • ವೈಭವದ ದಸರಾ ಮಹೋತ್ಸವ: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ
 • ನಂದಿಧ್ವಜಕ್ಕೆ ಸಿಎಂ ಪೂಜೆ: ಜಂಬೂಸವಾರಿಗೆ ಚಾಲನೆ
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited