Untitled Document
Sign Up | Login    
Dynamic website and Portals
  
December 20, 2014

ಜಮ್ಮು-ಕಾಶ್ಮೀರ, ಜಾರ್ಖಂಡ್ ಚುನಾವಣೋತ್ತರ ಸಮೀಕ್ಷೆ ಬಹಿರಂಗ

ಜಮ್ಮು-ಕಾಶ್ಮೀರ/ಜಾರ್ಖಂಡ್ : 'ಜಮ್ಮು-ಕಾಶ್ಮೀರ' ಹಾಗೂ ಜಾರ್ಖಂಡ್ ನಲ್ಲಿ ಡಿ.20ರಂದು ಕೊನೆಯ ಹಂತದ ಮತದಾನ ಮುಕ್ತಾಯಗೊಂಡಿದ್ದು ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ.

ಸಿ-ಓಟರ್ ಸಮೀಕ್ಷೆ ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು ಜಾರ್ಖಂಡ್ ನಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಸ್ಪಷ್ಟ ಬಹುಮತ ಗಳಿಸಲಿದೆ.

ಸಿ-ವೋಟರ್ ಸಂಸ್ಥೆ ನಡೆಸಿದ ಚುನಾವಣೋತ್ತರ ಸಮೀಕ್ಷೆಯಂತೆ, 87 ವಿಧಾನಸಭೆ ಸ್ಥಾನಗಳಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಜನತಾ ಪಕ್ಷ 27-33, ಪಿಡಿಪಿ 32-38, ರಾಷ್ಟ್ರೀಯ ಕಾಂಗ್ರೆಸ್(ಎನ್.ಸಿ) 8-14 ಮತ್ತು ಕಾಂಗ್ರೆಸ್ 4-10 ಸ್ಥಾನ ಗಳಿಸಲಿವೆ.

81 ವಿಧಾನಸಭೆ ಸೀಟುಗಳಿರುವ ಜಾರ್ಖಂಡ್ ನಲ್ಲಿ ಬಿಜೆಪಿ ಮತ್ತಿತರ ಮೈತ್ರಿ ಪಕ್ಷಗಳು 52 ಸ್ಥಾನಗಳನ್ನು ಗಳಿಸಿ ಅಧಿಕಾರದ ಗದ್ದುಗೆ ಏರಲಿದೆ. ಕಾಂಗ್ರೆಸ್ ಕೇವಲ 9 ಸ್ಥಾನ ಗಳಿಸಲು ಶಕ್ಯವಾದರೆ, ಜಾರ್ಖಂಡ್ ಮುಕ್ತಿ ಮೋರ್ಚಾ 10, ಜೆವಿಎಂ 6 ಸ್ಥಾನಗಳನ್ನು ಪಡೆಯಲಿವೆ. ಉಳಿದ ಸ್ಥಾನಗಳ ಇತರರ ಪಾಲಾಗಲಿವೆ.

ಪ್ರತ್ಯೇಕವಾದಿಗಳು ಮತದಾನ ಬಹಿಷ್ಕರಿಸಲು ನೀಡಲಾಗಿದ್ದರೂ ಕರೆಯನ್ನು ಧಿಕ್ಕರಿಸಿದ್ದ ಜನತೆ, ಶೇ.70ರಷ್ಟು ಮತದಾನ ಮಾಡಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited