Untitled Document
Sign Up | Login    
Dynamic website and Portals
  
October 15, 2014

ಚುನಾವಣೋತ್ತರ ಸಮೀಕ್ಷೆ: ಮಹಾರಾಷ್ಟ್ರ, ಹರ್ಯಾಣದಲ್ಲಿ ಬಿಜೆಪಿಗೆ ಬಹುಮತ

ನವದೆಹಲಿ : ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ-ಹರ್ಯಾಣ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು ಎಲ್ಲಾ ಸಮೀಕ್ಷೆಗಳಲ್ಲೂ ಬಿಜೆಪಿಯೇ ಮುಂದಿದೆ. ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿಯೂ ಬಿಜೆಪಿಯೇ ಉಭಯ ರಾಜ್ಯಗಳಲ್ಲೂ ಅಧಿಕಾರಕ್ಕೆ ಬರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಟೈಮ್ಸ್ ನೌ- ಸಿಓಟರ್, ಚಾಣಕ್ಯ, ಎಬಿಪಿ ನೀಲ್ಸನ್ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು ಈ ಬಾರಿ ಬಿಜೆಪಿ ಭಾರಿ ಬಹುಮತದೊಂದಿಗೆ ಹರ್ಯಾಣ-ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ.

 

ಮಹಾರಾಷ್ಟ್ರ ರಾಜ್ಯದ ಸಮೀಕ್ಷೆ ವಿವರ:
ಸಿ.ಓಟರ್ಸ್ ಸಮೀಕ್ಷೆ ಎಬಿಪಿ ನ್ಯೂಸ್ ಇಂಡಿಯನ್ ನ್ಯೂಸ್
ಬಿಜೆಪಿ:129 ಬಿಜೆಪಿ: 127 ಬಿಜೆಪಿ:103
ಶಿವಸೇನೆ:56 ಶಿವಸೇನೆ: 77 ಶಿವಸೇನೆ: 88
ಎಂ.ಎನ್.ಎಸ್ :12 ಎಂ.ಎನ್.ಎಸ್:5 ಎಂ.ಎನ್.ಎಸ್:3
ಕಾಂಗ್ರೆಸ್:43 ಕಾಂಗ್ರೆಸ್ : 40 ಕಾಂಗ್ರೆಸ್: 45
ಎನ್.ಸಿ.ಪಿ: 36 ಎನ್.ಸಿ.ಪಿ:34 ಎನ್.ಸಿ.ಪಿ:35
ಇತರರು:12 ಇತರರು : 5 ಇತರರು:4


ಹರ್ಯಾಣ ರಾಜ್ಯದ ಸಮೀಕ್ಷೆ ವಿವರ:
ಸಿ.ಓಟರ್ಸ್ ಸಮೀಕ್ಷೆ
ಬಿಜೆಪಿ:37
ಕಾಂಗ್ರೆಸ್:15
ಇತರೆ :10

ಎಬಿಪಿ
ಬಿಜೆಪಿ:46
ಕಾಂಗ್ರೆಸ್:10
ಐಎನ್ ಎಲ್ ಡಿ:29
ಇತರೆ:05

ಚಾಣಕ್ಯ
ಬಿಜೆಪಿ:52
ಕಾಂಗ್ರೆಸ್:10
ಐಎನ್ ಎಲ್ ಡಿ:23
ಇತರೆ: 5

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited