Untitled Document
Sign Up | Login    
Dynamic website and Portals
  
September 21, 2014

ಭಾರತಕ್ಕೆ ಭಾರತವೇ ಮಾದರಿ: ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ : ಶತಮಾನಗಳ ಇತಿಹಾಸವಿರುವ ಭಾರತ ಎಂದಿಗೂ ಚೀನಾ ರಾಷ್ಟ್ರವಾಗಲು ಬಯಸುವುದಿಲ್ಲ. ನಮಗೆ ನಾವೇ ಮಾದರಿ ಹೊರತು ಅನ್ಯ ರಾಷ್ಟ್ರ ಎಂದಿಗೂ ಮಾದರಿಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತಕ್ಕೆ ಎಂದೂ ಚೀನಾ ಮಾದರಿ ರಾಷ್ಟ್ರವಾಗಬೇಕೆಂಬ ಅಗತ್ಯವಿಲ್ಲ. ಭಾರತ ಭರತವಾಗಿಯೇ ಇರಲು ಇಷ್ಟಪಡುತ್ತದೆ ಹೊರತು ಬೇರೆ ರಾಷ್ಟ್ರವಾಗುವ ಅಗತವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಕಳೆದ 5ರಿಂದ 10 ಶತಮಾನಗಲನ್ನು ಅವಲೋಕಿಸುತ್ತ ಬಂದರೆ, ಭಾರತ-ಚೀನಾ ಸಮನಾಗಿ ಬೆಳೆದುಕೊಂಡು ಬಂದಿವೆ. ವಿಶ್ವಕ್ಕೆ ಎರಡೂ ರಾಷ್ಟ್ರಗಳು ತನ್ನದೇ ಆದ ಜಿಡಿಪಿ ದರ ನೀಡಿವೆ ಎಂದಿದ್ದಾರೆ.

ಬಂಗಾರದ ಪಕ್ಷಿ ಎಂದು ಕರೆಯುತ್ತಿದ್ದ ಭಾರತ ಇದ್ದಕ್ಕಿದ್ದಂತೆ ಕುಸಿಯತೊಡಗಿತು. ಅದರೀಗ ಅದನ್ನು ಮತ್ತೆ ಮರುಸ್ಥಾಪಿಸುವ ಸಮಯ ಬಂದಿದೆ. ಇಂದು ಏಷ್ಯಾದಲ್ಲಿ ಭಾರತ ಮತ್ತು ಚೀನಾ ಅತ್ಯಂತ ಪ್ರಬಲ ರಾಷ್ಟ್ರಗಳಾಗಿ ಬೆಳೆಯುತ್ತಿವೆ. ನಾವು ನಮ್ಮ ವಿದೇಶಾಂಗ ನೀತಿಗೆ ಅನುಗುಣವಾಗಿ ಅರ್ಥಿಕ ನೀತಿಗಳನ್ನು ರೂಪಿಸಿಕೊಂಡು ಮುನ್ನಡೆಯುತ್ತಿದ್ದೇವೆ. ಅದೇ ರೀತಿ ನೆರೆಹೊರೆಯ ರಾಷ್ಟ್ರಗಳ ಜತೆ ಉತ್ತಮ ಸಂಬಂಧ ಇಟ್ಟುಕೊಂಡು ಜಿಡಿಪಿ ದರ ಹೆಚ್ಚಳಕ್ಕೆ ಆದ್ಯತೆ ನೀಡಿದ್ದೇವೆ ಎಂದು ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited