Untitled Document
Sign Up | Login    
Dynamic website and Portals
  

Travel & Leisure

ಬೆಂಗಳೂರಿನ ಕೆಐಎನಲ್ಲಿ ದೇಶದ ಮೊದಲ ಆಧಾರ್ ಸಕ್ರಿಯ ವ್ಯವಸ್ಥೆ ಅಳವಡಿಕೆ

2018ರ ಅಂತ್ಯದ ವೇಳೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ಆಧಾರ್ ವ್ಯವಸ್ಥೆಯನ್ನು ಸಕ್ರಿಯವಾಗಿ ಬಳಸಿಕೊಳ್ಳವ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ... More »

ಮೈಸೂರು ದಸರಾಕ್ಕೆ ಗೋಲ್ದನ್ ಚಾರಿಯಟ್ ಲಕ್ಸುರಿ ಟ್ರೇನ್

ಜಗದ್ವಿಖ್ಯಾತ ಮೈಸೂರು ದಸರಾ ಹಬ್ಬದ ಸಂಭ್ರಮವನ್ನು ಸುವರ್ಣ ರಥದ ಮೂಲಕ ಸವಿಯಲು ವಿಶೇಷ ಪ್ಯಾಕೇಜ್....More »

ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ಕೇಂದ್ರ ಸರ್ಕಾರದ ನೂತನ ಕಾರ್ಮಿಕ ನೀತಿ ವಿರೋಧಿಸಿ ಕೇಂದ್ರ ನೌಕರರ ಒಕ್ಕೂಟ ಕರೆ ನೀಡಿರುವ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.More »

ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆವರೆಗೆ ಸುರಂಗ ಮೆಟ್ರೋಗೆ ಚಾಲನೆ

ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗಿನ ಸುರಂಗ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.More »

ಏ.5ಕ್ಕೆ ದೇಶದ ಮೊದಲ ಸೆಮಿ-ಹೈಸ್ಪೀಡ್‌ ರೈಲು ಗತಿಮಾನ್‌ ಎಕ್ಸ್‌ಪ್ರೆಸ್ ಗೆ ಚಾಲನೆ

ದೇಶದ ಮೊದಲ ಸೆಮಿ- ಹೈಸ್ಪೀಡ್‌ ರೈಲು ಎಂಬ ಹೆಗ್ಗಳಿಕೆ ಹೊಂದಿರುವ 'ಗತಿಮಾನ್‌ ಎಕ್ಸ್‌ಪ್ರೆಸ್‌'ಗೆ ಏ.5ರಂದು ಚಾಲನೆ ದೊರೆಯಲಿದೆ.More »

ಇನ್ನು ಮುಂದೆ ವೈಟ್ ಲಿಸ್ಟ್ ಪ್ರಯಾಣಿಕರಿಗೆ ಬದಲಿ ಟ್ರೈನ್

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ!. ಪ್ರಯಾಣಕ್ಕೆ ಮುಂಚಿತವಾಗಿ ಬುಕ್ ಮಾಡಿದ ನಿಮ್ಮ ಟಿಕೆಟ್ ಖಚಿತವಾಗದೆ ನಿರೀಕ್ಷಣಾ ಪಟ್ಟಿಯಲ್ಲಿದ್ದರೆ ಆತಂಕಪಡಬೇಕಾಗಿಲ್ಲ.More »

ರೈಲ್ವೆ ಟಿಕೆಟ್ ಗಿಂತ ಸ್ಪೈಸ್ ಜಟ್ ವಿಮಾನ ದರ ಕಡಿಮೆ

ಸ್ಪೈಸ್ ಜೆಟ್, ರೈಲು ಟಿಕೆಟ್ ದರಕ್ಕಿಂತ ವಿಮಾನ ಯಾನ ಅಗ್ಗಗೊಳಿಸಿದೆ.More »

ಸ್ಪೈಸ್ ಜೆಟ್ ವಿಮಾನ ಹಾರಾಟ ಸ್ಥಗಿತ: ಪ್ರಯಾಣಿಕರ ಪರದಾಟ

ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸ್ಪೈಸ್ ಜೆಟ್ ವಿಮಾನ ಸಂಸ್ಥೆ..

ಡಿ.17ರ ಬೆಳಿಗ್ಗೆಯಿಂದ ಸ್ಪೈಸ್ ಜೆಟ್ ವಿಮಾನ ಹಾರಾಟ ಸ್ಥಗಿತಗೊಂಡಿದ್ದು ವಿಮಾನಕ್ಕಾಗಿ ಕಾದುಕುಳಿತ ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ.More »

ಏರ್ ಇಂಡಿಯಾದಿಂದ ಅಗ್ಗದ ದರದಲ್ಲಿ ಟಿಕೆಟ್ ಮಾರಾಟ

ಏರ್ ಇಂಡಿಯಾ ವಿಮಾನ ಸಂಸ್ಥೆ

ಏರ್ ಇಂಡಿಯಾ ದಿನಾಚರಣೆ ಹಿನ್ನೆಲೆಯಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನ ಕಂಪನಿ ತನ್ನ ಗ್ರಾಹಕರಿಗೆ ವಿನೂತನ ಆಫರ್ ನೀಡಿದ್ದು ಕೇವಲ 100ರೂಪಾಯಿಗೆ (ತೆರಿಗೆ ಹೊರತುಪಡಿಸಿ) ಟಿಕೆಟ್ ನೀಡುತ್ತಿದೆ.More »

The Ultimate Job Portal
Netzume - Resume Website Gou Products

Other News

© bangalorewaves. All rights reserved. Developed And Managed by Rishi Systems P. Limited