Home >>
Movie
Home >> 'ರಣ' ಕನ್ನಡ ಚಲನಚಿತ್ರದ ಟ್ರೈಲರ್
'ರಣ' ಕನ್ನಡ ಚಲನಚಿತ್ರದ ಟ್ರೈಲರ್
ಶಿವಾನಂದ ಮಾದಶೆಟ್ಟಿ ನಿರ್ಮಾಣದ ಈ ಚಿತ್ರದಲ್ಲಿ ಸುಪ್ರೀತಾ, ಸೋನಿಯಾ ಗೌಡ, ಸ್ಫೂರ್ತಿ ಮತ್ತು ಅರ್ಚನಾ ಎಂಬ ನಾಲ್ವರು ನಾಯಕಿರ ಸಾಥ್ ನಾಯಕ ಪಂಕಜ್‌ಗೆ ಇದೆ.ಹಿರಿಯ ನಟ ಅಂಬರೀಷ್ ಪ್ರಮುಖ ಭೂಮಿಕೆಯೊಂದನ್ನು ನಿಭಾಯಿಸಿದ್ದಾರೆ. ಶ್ರೀನಿವಾಸ್ ಮೂರ್ತಿ ನಿರ್ದೇಶನದಲ್ಲಿ ಸಿನಿಮಾ ಸಿದ್ಧವಾಗಿದೆ.
Other Trailers