Untitled Document
Sign Up | Login    
Dynamic website and Portals
  
Home >> Movie Home >> ಈ ವಾರ ತೆರೆಗೆ ‘ನಮ್ ದುನಿಯಾ ನಮ್ ಸ್ಟೈಲ್’
ಈ ವಾರ ತೆರೆಗೆ ‘ನಮ್ ದುನಿಯಾ ನಮ್ ಸ್ಟೈಲ್’
ಈ ವಾರ ತೆರೆಗೆ ‘ನಮ್ ದುನಿಯಾ ನಮ್ ಸ್ಟೈಲ್’

ಗುಬ್ಬಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಪ್ರೀತಂಗುಬ್ಬಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ಶಾನ್‌ರೆಹಮಾನ್ ಸಂಗೀತ, ದೀಪು.ಎಸ್.ಕುಮಾರ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ, ಮೋಹನ್.ಬಿ.ಕೆರೆ ಕಲಾ ನಿರ್ದೇಶನ ಹಾಗೂ ಯೋಗಿ ಸಹ ನಿರ್ದೇಶನ ಮಾಡುವುದರೊಂದಿಗೆ ಕಾರ್ಯಕಾರಿ ನಿರ್ಮಾಪಕರೂ ಆಗಿರುವ ಈ ಚಿತ್ರಕ್ಕೆ ಪ್ರೀತಂ ಹರ್ಷ ಸಂಭಾಷಣೆ ಬರೆದಿದ್ದಾರೆ.

ಕೃಷ್ಣ ನಾಗಪ್ಪ, ವಿನಾಯಕ ಜೋಷಿ, ಲಿಖಿತ್‌ ಶೆಟ್ಟಿ, ಮಿಲನ್‌ ನಾಗರಾಜ್, ಕಾವ್ಯಾ ಶೆಟ್ಟಿ, ರಂಗಾಯಣರಘು, ಸಾಧುಕೋಕಿಲಾ, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited