Untitled Document
Sign Up | Login    
Dynamic website and Portals
  
Home >> Movie Home >> ರಾಧಾನ ಗಂಡ ತೆರೆಗೆ ಜೂನ್ 14 ರಂದು
ರಾಧಾನ ಗಂಡ ತೆರೆಗೆ ಜೂನ್ 14 ರಂದು
ರಾಧಾನ ಗಂಡ ತೆರೆಗೆ ಜೂನ್ 14 ರಂದು

ಶಾಂತಾ ಪಿಕ್ಚರ್ಸ್ ಲಾಂಛನದಲ್ಲಿ ಎನ್.ರವಿಕುಮಾರ್ ನಿರ್ಮಿಸಿರುವ ‘ರಾಧಾನ ಗಂಡ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಹಾಸ್ಯ ಹಾಗೂ ಸಾಹಸಮಯ ಈ ಚಿತ್ರದ ನಾಯಕರಾಗಿ ಕೋಮಲ್ ಅಭಿನಯಿಸಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಮುರುಗನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸೆಲ್ವಂ ಅವರ ಛಾಯಾಗ್ರಹಣವಿದೆ. ಪ್ರಸಾದ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೋಮಲ್, ಪೂರ್ಣ, ಆರ್ಯ, ಪೂರ್ಣಕುಮಾರಿ, ಸುದರ್ಶನ್, ಕುರಿಗಳು ಪ್ರತಾಪ್ ಮುಂತಾದವರಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited