Untitled Document
Sign Up | Login    
Dynamic website and Portals
  
Home >> Movie Home >> ಪ್ರಸಾದ್ ನಲ್ಲಿ ಅಗ್ರಜ ನ ಮಾತು
ಪ್ರಸಾದ್ ನಲ್ಲಿ ಅಗ್ರಜ ನ ಮಾತು
ಪ್ರಸಾದ್ ನಲ್ಲಿ  ಅಗ್ರಜ ನ ಮಾತು
ಕಾಮನಾ ಜೇಠ್ಮಲಾನಿ

’ದಿ ಗ್ರೇಟ್ ಇಂಡಿಯನ್ ಮೂವಿ ಕ್ರಿಯೇಟರ‍್ಸ್’ ಲಾಂಛನದಲ್ಲಿ ಚಲನಚಿತ್ರ ಸಂಕಲನಕಾರ, ಟಿ.ಗೋವರ್ಧನ್, ನಿರ್ಮಾಣದ ಮೊದಲ ಚಿತ್ರ ಭಾರೀ ಬಡ್ಜೆಟ್ಟಿನ ’ಅಗ್ರಜ’ ಚಿತ್ರಕ್ಕೆ ಪ್ರಸಾದ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು.

ಚಿತ್ರಕ್ಕೆ ನಿರ್ದೇಶನ - ಶ್ರೀನಂದನ್ ಇದು ಇವರ ಪ್ರಥಮ ನಿರ್ದೇಶನ ಚಿತ್ರ. ಛಾಯಾಗ್ರಹಣ - ರಮೇಶ್ ಬಾಬು, ಸಂಗೀತ - ನರೇನ್ ರಾಜ್, ಸಾಹಸ-ರಾಮ್‌ಲಕ್ಷ್ಮಣ್- ರವಿವರ್ಮ, ಸಂಭಾಷಣೆ - ಸಂತೋಷ್, ಮಂಜುಪ್ರಸಾದ್, ಕಲೆ-ಪಿ.ವಿ. ಜಾನ್, ನಿರ್ವಹಣೆ - ವೇಣುಗೋಪಾಲ್.

ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್, ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್, ಪೂರ್ಣಿಮಾ, ಅರುಂಧತಿ, ಕಾಮನಾ ಜೇಠ್ಮಲಾನಿ, ಸಂಜನ, ಹಾರ್ದಿಕ ಶೆಟ್ಟಿ, ಸದಾಶಿವ ಬ್ರಹ್ಮಾವರ್, ರಂಗಾಯಣ ರಘು, ಅಚ್ಚುತ್ ಕುಮಾರ್, ಸುಚೇಂದ್ರಪ್ರಸಾದ್, ಬಿರಾದರ್, ಕುರಿ ಪ್ರತಾಪ್, ಜೀವನ್, ಅರುಣ್ ಕುಮಾರ್, ಶ್ರೀನಿವಾಸಪ್ರಭು, ರಘುನಾಥರಾವ್ ಕೆ ಯಾದವ್, ನಿರ್ದೇಶಕರಾದ ಓಂ ಪ್ರಕಾಶ್ ರಾವ್ ಹಾಗೂ ಸಾಯಿಪ್ರಕಾಶ್, ಅಭಿನಯಿಸಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited