Untitled Document
Sign Up | Login    
Dynamic website and Portals
  
Home >> Movie Home >> ಜನ್ಮ ನಕ್ಷತ್ರ ವಿರಾಜಪೇಟೆಯಲ್ಲಿ
ಜನ್ಮ ನಕ್ಷತ್ರ ವಿರಾಜಪೇಟೆಯಲ್ಲಿ
ಜನ್ಮ ನಕ್ಷತ್ರ  ವಿರಾಜಪೇಟೆಯಲ್ಲಿ
ಜನ್ಮ ನಕ್ಷತ್ರ ಚಿತ್ರದ ದೃಶ್ಯ

ಸಪ್ತಗಿರಿ ಮೂವೀಸ್ ಲಾಂಛನದಲ್ಲಿ ಟಿ.ಪಿ. ಗಣೇಶ್ ನಾಯ್ಡು, (ಕೊಡಗು) ನಿರ್ಮಾಣದ ದಯಾಕರ್‌ರಾವ್ ನಿರ್ದೇಶನದ ಜನ್ಮ ನಕ್ಷತ್ರ ಚಿತ್ರಕ್ಕೆ ವಿರಾಜಪೇಟೆಯಲ್ಲಿ ನಾಗಕಿರಣ್, ರೂಪಶ್ರೀ, ದಿಶಾಪೂವಯ್ಯ, ಗಣೇಶ್ ನಾಯ್ಡು, ಆಚಿಜನಪ್ಪಾ, ಮೋಹನ್ ಜುನೇಜಾ ಮುಂತಾದವರು ಅಭಿನಯಿಸಿದ ದೃಶ್ಯಗಳು ಚಿತ್ರೀಕರಣವಾದವು.

ಈ ಚಿತ್ರದ ಛಾಯಾಗ್ರಹಣ -ಸಿ.ನಾರಾಯಣ್, ಸಂಗೀತ - ಅನಂತ್ ಆರ್ಯನ್, ಸಹ ನಿರ್ದೇಶನ- ಶಿವಯೋಗಿ ಮೈಸೂರ್ ಮಠ್, ಸಾಹಿತ್ಯ-ಸಂಭಾಷಣೆ - ದೇವಪ್ಪ ಹಾಸನ್, ಕಲೆ-ಬಾಬುಖಾನ್, ಸಾಹಸ-ಹ್ಯಾರಿಸ್ ಜಾನಿ, ನೃತ್ಯ-ಪ್ರಸಾದ್, ನಿರ್ಮಾಣ ಮೇಲ್ವಿಚಾರಣೆ - ಎಂಬಿ. ಗೌಡ, ನಿರ್ವಹಣೆ - ಅನಿಲ್ ಕುಮಾರ್.

ತಾರಾಗಣದಲ್ಲಿ ನಾಗಕಿರಣ್, ರೂಪಶ್ರೀ, ದಿಶಾಪೂವಯ್ಯ, ಧರ್ಮ, ಗಣೇಶ್ ನಾಯ್ಡು, ಶಂಖನಾದ ಅಂಜನಪ್ಪ, ಮೋಹನ್ ಜುನೇಜ, ಜಯಲಕ್ಷ್ಮಿ, ಗಿರೀಶ್, ವಿಕ್ರಂ ಉದಯ್‌ಕುಮಾರ್.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited