Untitled Document
Sign Up | Login    
Dynamic website and Portals
  
Home >> Movie Home >> ಹಾಫ್‌ಮೆಂಟಲ್ ಲೌ ಶುರು
ಹಾಫ್‌ಮೆಂಟಲ್ ಲೌ ಶುರು
ಹಾಫ್‌ಮೆಂಟಲ್  ಲೌ ಶುರು
ಹಾಫ್ ಮೆಂಟಲ್ ಚ್ದಿತ್ಪ್ರದ ದೃಶ್ಯ

ಸಾಯಿರಾಂ ಸಿನಿಟಾಕೀಸ್ ಲಾಂಛನದಲ್ಲಿ ಜಿ ಶಿವಕುಮಾರ್ ನಿರ್ಮಾಣದ ’ಹಾಫ್ ಮೆಂಟಲ್’ ಚಿತ್ರಕ್ಕೆ ನಗರದ ನಂದಿನಿ ಬಡಾವಣೆಯಲ್ಲಿ ನಾಯಕ ನಾಯಕಿ ಪ್ರೀತಿಯ ಆರಂಭ ಉಳಿದಂತೆ ಪ್ರತೀ ದಿನ ಬೆಳಿಗ್ಗೆ ಸಂಜೆ ಭೇಟಿಯಾಗಿ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ದೃಶ್ಯಗಳು ಚಿತ್ರೀಕರಣವಾಯಿತು.

ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಲಕ್ಷ್ಮೀ ದಿನೇಶ್, ಛಾಯಾಗ್ರಹಣ - ಪಿ.ಎಲ್.ರವಿ, ಸಂಗೀತ - ಬಿ.ಜೆ ಭರತ್, ಸಂಕಲನ - ಸಚಿನ್, ಸಾಹಸ - ಮಾಸ್ ಮಾದ, ನೃತ್ಯ- ಹೈಟ್ ಮಂಜ, ಮುರುಳಿ, ಸಹನಿರ್ದೇಶನ - ಕುಮಾರ್ ತಾವರೆಕೆರೆ, ಕಲೆ-ಪ್ರಭು, ನಿರ್ವಹಣೆ-ಸೋಮಶೇಖರ್ - ಸುಧೀಂದ್ರ ಹೊಸಹಳ್ಳಿ, ತಾರಾಗಣದಲ್ಲಿ ಸಂದೀಪ್, ಸೋನು, ಮೈಕೋ ನಾಗರಾಜ್, ಲಕ್ಷ್ಮೀದೇವಮ್ಮ, ತಬಲ ನಾಣಿ, ಶ್ರೀನಿವಾಸ್ ಗೌಡ, ಮೋಹನ್ ಜುನೇಜಾ, ಉಂಡಾಡಿ ಗುಂಡ ಹರಿ, ಮುಂತಾದವರಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited