Untitled Document
Sign Up | Login    
Dynamic website and Portals
  
Home >> Movie Home >> ಮಹಾನದಿ ಚಿತ್ರದ ಮೊದಲ ಪ್ರತಿ ಸಿದ್ದ
ಮಹಾನದಿ ಚಿತ್ರದ ಮೊದಲ ಪ್ರತಿ ಸಿದ್ದ
ಮಹಾನದಿ  ಚಿತ್ರದ  ಮೊದಲ ಪ್ರತಿ ಸಿದ್ದ

ಜೆ.ಜೆ. ಸಿನಿ ಪ್ರೊಡಕ್ಷನ್ಸ್ (ಉಡುಪಿ) ಲಾಂಛನದಲ್ಲಿ ಜೆರ್ರಿ ವಿನ್ಸೆಂಟ್ ಡಾಯಸ್ - ಗ್ಲೆನ್ ಡಾಯಸ್ ನಿರ್ಮಾಣದ ’ಮಹಾನದಿ’ ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ - ಕೃಷ್ಣಪ್ಪ ಉಪ್ಪೂರು, ಛಾಯಾಗ್ರಹಣ - ಸುಂದರನಾಥ ಸುವರ್ಣ, ಸಂಗೀತ - ಎ.ಎಂ.ನೀಲ್, ಸಂಕಲನ-ಶ್ರೀನಿವಾಸ್ ಪಿ ಬಾಬು, ಕಲೆ - ಪುರುಷೋತ್ತಮ್ ಅಡ್ವೆ, ನೃತ್ಯ - ವಿ.ನಾಗೇಶ್ - ಕಲೈ, ಸಾಹಸ - ಮಾಸ್ ಮಾದ, ಸಹನಿರ್ದೇಶನ - ಆದೀಶ್ವರ, ನಿರ್ವಹಣೆ - ಪಾಪಣ್ಣ- ಹೆಚ್.ನರಸಿಂಹ, ಜಾಲಹಳ್ಳಿ.

ಚಿತ್ರದ ತಾರಾಗಣದಲ್ಲಿ ಸಂಜನ, ದಿಲೀಪ್ ರಾಜ್, ಸೂರ್ಯಕಿರಣ, ರಂಗಾಯಣ ರಘು, ಲೋಕನಾಥ್, ಶೋಭರಾಜ್, ವೆಂಕಟಾದ್ರಿ, ಪದ್ಮಿನಿ ಪ್ರಕಾಶ್, ಮಾಲತಿ ಸರ್‌ದೇಶ್ ಪಾಂಡೆ, ವರ್ಷಿಣಿ, ಮುನಿ, ರಾಕೇಶ್, ಧರ್ಮೇಂದ್ರ, ಗುರುರಾಜ ಹೊಸಕೋಟೆ, ಪಂಕಜರವಿಶಂಕರ್, ವಿನ್ಸೆಂಟ್ ಕಲ್ಯಾಣಪುರ, ಉಡುಪಿ ರವಿರಾಜ್, ಎಂ.ಎಸ್. ಭಟ್, ದಾಮೋದರ ಸುವರ್ಣ, ರಘುರಾಜ್, ಡಾ||ಸುಕನ್ಯ ಮಾರ್ಟಿನ್, ಪ್ರದೀಪ್ ಚಂದ್ರ, ವಿ.ಜಿ. ಪಾಲ್, ಶ್ರೀಪಾದ, ರವಿ, ಕೊರಂಗ್ರ ಪಾಡಿ, ಡಾ||ವಿಜೆಯೇಂದ್ರ ಮುಂತಾದವರಿದ್ದಾರೆ

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited