Untitled Document
Sign Up | Login    
Dynamic website and Portals
  
Home >> Movie Home >> ಅಕ್ಕ-ಪಕ್ಕ ಈ ವಾರ ಬಿಡುಗಡೆ
ಅಕ್ಕ-ಪಕ್ಕ ಈ ವಾರ ಬಿಡುಗಡೆ
ಅಕ್ಕ-ಪಕ್ಕ ಈ ವಾರ ಬಿಡುಗಡೆ

ಲಲಿತ್ ದೀಪ್ ಆಟ್ಸ್ ಸಂಸ್ಥೆಯಲ್ಲಿ ಸಂತೋಷ್ ಬಂಢಾರಿ ಹಾಗೂ ಹೆಚ್.ಎಂ. ಕೃಷ್ಣ ನಿರ್ಮಿಸುತ್ತಿರುವ, ರವಿಶಂಕರ್, ತಬಲಾನಾಣಿ, ರಾಧಿಕಾ ಗಾಂಧಿ ಅಭಿನಯದ ಅಕ್ಕಪಕ್ಕ ಚಿತ್ರವು ಈ ವಾರ ಏಪ್ರಿಲ್ 12ರಂದು ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ.

ಥ್ರಿಲ್ಲಿಂಗ್ ಜೊತೆ ಕಾಮಿಡಿಯಾಗಿ ಸಾಗುವ ಈ ಚಿತ್ರವನ್ನು ಯು.ಕೆ. ದಾಸ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ನವೀನ್ ಸುವರ್ಣ ಛಾಯಾಗ್ರಹಣ, ಅಜನೀಶ್, ರಾಜಭಾಸ್ಕರ್ ಸಂಗೀತ, ರಾಜಶೇಖರ್ ರಾವ್ ಚಿತ್ರಕಥೆ ಸಂಭಾಷಣೆ, ಕವಿರಾಜ್, ಅಪ್ಪು ಸಾಹಿತ್ಯ, ಸಂತೋಷ್ ಬಂಡಾರಿ ಕಥೆ, ಡಿಫರೆಂಟ್ ಡ್ಯಾನಿ ಸಾಹಸ, ಕಂಬಿರಾಜ್ ನೃತ್ಯ ನಿರ್ದೇಶನ, ವಿನೋದ್ ಮನೋಹರ್ ಸಂಕಲನವಿದೆ.

ರವಿಶಂಕರ್, ತಬಲಾನಾಣಿ, ರಾಧಿಕಾಗಾಂಧಿ, ಸತ್ಯಜಿತ್, ಅರವಿಂದ್, ಹೊನ್ನಾವಳ್ಳಿ ಕೃಷ್ಣ, ಜಯಶೀಲ, ಮೋಹನ್ ಜುನೇಜ, ರಮೇಶ್ ಇನ್ನು ಮುಂತಾದವರು ಅಭಿನಯಿಸಿದ್ದಾರೆ

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited