Untitled Document
Sign Up | Login    
Dynamic website and Portals
  
Home >> Movie Home >> ಕರೋಡ್ ಪತಿ ಎರಡು ಹಾಡು ಬಾಕಿ
ಕರೋಡ್ ಪತಿ ಎರಡು ಹಾಡು ಬಾಕಿ
ಕರೋಡ್ ಪತಿ ಎರಡು ಹಾಡು ಬಾಕಿ

ಕೋಮಲ್ ನಟಿಸಿರುವ ’ಕರೋಡ್ ಪತಿ’ ಚಿತ್ರಕ್ಕೆ ಎರಡು ಹಾಡು ಬಾಕಿಯಿದೆ.

ಎಸ್.ಎಸ್.ಎಸ್. ಕಂಬೈನ್ಸ್ ಲಾಂಛನದಲ್ಲಿ ಎನ್.ಸುರೇಶ್, ನಿರ್ಮಾಣದ ಕರೋಡ್‌ಪತಿ ಚಿತ್ರಕ್ಕೆ ಪಾಂಡವಪುರದಲ್ಲಿ ಕೋಮಲ್, ಮೀರಾ ನಂದನ್ ಅಭಿನಯದಲ್ಲಿ ಯುಗಳ ಗೀತೆಯೊಂದನ್ನು ಹಾಗೂ ರಾಜರಾಜೇಶ್ವರಿ ನಗರದಲ್ಲಿ ಕೋಮಲ್ ಫೈಟರ‍್ಸ್‌ಗಳೊಂದಿಗೆ ಹೊಡೆದಾಡಿದ ದೃಢ್ಯ ಚಿತ್ರೀಕರಣಗೊಂಡಿತು.

ಈ ಚಿತ್ರಕ್ಕೆ ಸಂಭಾಷಣೆ ಮತ್ತು ನಿರ್ದೇಶನ -ಪಿ.ಸಿ. ರಮೇಶ್, ಸಂಗೀತ- ಅಭಿಮಾನ್ ರಾಯ್, ಛಾಯಾಗ್ರಹಣ- ಸೆಲ್ವ.ಆರ್, ಸಹ ನಿರ್ದೇಶನ- ಭಾಸ್ಕರ್. ಈ. ರುಕೇಶ್, ಕಥೆ- ಪವನ್ ರಜಿನೀಶ್, ಸಂಕಲನ-ಕೆ.ಎ೦. ಪ್ರಕಾಶ್, ಕಲೆ- ಇಸ್ಮಾಯಿಲ್, ನಿರ್ವಹಣೆ-ವೇಣುಗೋಪಾಲ್.

ತಾರಾಗಣದಲ್ಲಿ ಕೋಮಲ್ ಕುಮಾರ್, ಮೀರಾನಂಧನ್, ಜಾಸ್ಮಿನ್, ಮಾಳವಿಕ, ಗುರುಪ್ರಸಾದ್, ಬಿರಾದರ್, ಡಿಂಗ್ರಿ ನಾಗರಾಜ್, ಜಯಶ್ರೀ ಕೃಷ್ಣ, ಯತಿರಾಜ್ ಮುಂತಾದವರಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited