Untitled Document
Sign Up | Login    

Food Recipes

ಟೊಮೆಟೊ ಬಟಾಣಿ ಭಾತ್‌
ಟೊಮೆಟೊ ಬಟಾಣಿ ಭಾತ್‌

Ingredients :

  • » ಅಕ್ಕಿ -1 ಕಪ್‌
    ಟೊಮೆಟೊ -4-5
    ಹಸಿ ಬಟಾಣಿ -1/2 ಕಪ್‌
    ಈರುಳ್ಳಿ -2
    ಹಸಿ ಮೆಣಸಿನಕಾಯಿ -2-3
    ಚೆಕ್ಕೆ--1
    ಲವಂಗ-1 ,
    ಏಲಕ್ಕಿ-1 ,
    ಪಲಾವ್‌ ಎಲೆ
    ಎಣ್ಣೆ
    ಸಾಸಿವೆ,
    ಜೀರಿಗೆ,
    ಕರಿಬೇವು
    ಇಂಗು ( ಬೇಕಿದ್ದರೆ)
    ಬೆಳ್ಳುಳ್ಳಿ ಮತ್ತು ಶುಂಠಿಪೇಸ್ಟ್‌ 1/4 ಚಮಚ
    ಕಾರದ ಪುಡಿ- 1/2 ಚಮಚ
    ಧನಿಯಾ ಪುಡಿ -1/4 ಚಮಚ
    ಗರಮ್‌ ಮಸಾಲ-1/4 ,
    ಉಪ್ಪು
    ಅರಿಶಿನ
    2 ಕಪ್‌ ನೀರು,
    ಹೆಚ್ಚಿದ ಕೊತ್ತಂಬರಿ ಸೊಪ್ಪು
    ಕಾಯಿ
    ನಿಂಬೆರಸ 1 ಚಮಚ ಬೇಕಿದ್ದರೆ
Preparation :

How to make ಟೊಮೆಟೊ ಬಟಾಣಿ ಭಾತ್‌ :

  • ಅಕ್ಕಿ ತೊಳೆದು ನೆನೆಹಾಕಿ. ಟೊಮೆಟೊ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹೆಚ್ಚಿಕೊಳ್ಳಿ. ಕುಕ್ಕರ್‌ ಅಥವಾ ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಚೆಕ್ಕೆ, ಲವಂಗ, ಏಲಕ್ಕಿ, ಎಲೆ ಹಾಕಿ, ಕರಿಬೇವು, ಇಂಗು ಹಾಕಿ ಆಮೇಲೆ ಬೆಳ್ಳುಳ್ಳಿ ಶುಂಠಿ ಪೇಸ್ಟ್‌ ಹಾಕಬೇಕು. ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಬಾಡಿಸಿದ ನಂತರ 2 ನಿಮಿಷ ಬಿಟ್ಟು ಅರಿಶಿನ, ಟೊಮೆಟೊ ಹಾಕಿ ಚೆನ್ನಾಗಿ ಬೆರೆಸಿ. ಬಟಾಣಿ ಬೆರೆಸಿ 5 ನಿಮಿಷದ ನಂತರ ನೀರು ಮತ್ತು ಉಪ್ಪು ಹಾಕಿ ಜೊತೆಯಲ್ಲಿಯೇ ಪುಡಿಗಳನ್ನೆಲ್ಲ ಹಾಕಿ ಕೈಯಾಡಿಸಿ. ನೀರು ಕುದಿ ಬಂದ ನಂತರ ನೆನೆಸಿಟ್ಟುಕೊಂಡ ಅಕ್ಕಿ ಹಾಕಿ, ಬೇಕಾದರೆ ನಿಂಬೆರಸ ಹಿಂಡಿ. ಕಾಯಿತುರಿ ಹಾಕಿ ಮುಚ್ಚಳ ಮುಚ್ಚಿ.

    2-3 ವಿಶಲ್ ಆದ ಬಳಿಕ ಉರಿ ಆರಿಸಿ, ಸ್ವಲ್ಪ ತಣ್ಣಗಾದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ೧-೨ ಚಮಚ ತುಪ್ಪ ಹಾಕಿ ಮಿಕ್ಸ್ ಮಾಡಿ. ಈಗ ಬಿಸಿ ಬಿಸಿ ಟೊಮೆಟೊ ಭಾತ್ ಸಮಿಯಲು ಸಿದ್ಧ

Recipe by :

Share this page :   

Readers' Comments (4)

Crime Patrol06-02-2021:04:20:11 am

watch online indian dramas full episodes hd..
Crime Patrol
Kundali Bhagya

gery09-07-2018:02:17:08 pm

Take every chance you get in life, because some things only happen once
kisaran biaya operasi dan efeksamping lasik mata, obat luka borok bernanah alami agar cepat kering,

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited