Untitled Document
Sign Up | Login    

Food Recipes

ಟೊಮೆಟೊ ದೋಸೆ
ಟೊಮೆಟೊ ದೋಸೆ

Ingredients :

  • » ಅಕ್ಕಿ (ಸಾದಾ)- 2 ಕಪ್
    ಟೊಮೆಟೊ- 3
    ಬ್ಯಾಡಗಿ ಮೆಣಸು -4-5
    ಇಂಗು- 2 ಚಿಟಿಕೆ
    ತೆಂಗಿನತುರಿ -ಸ್ವಲ್ಪ
    ಕರಿಬೇವು -ಸ್ವಲ್ಪ
    ರುಚಿಗೆ ತಕ್ಕಷ್ಟು -ಉಪ್ಪು
    ಎಣ್ಣೆ
Preparation :

How to make ಟೊಮೆಟೊ ದೋಸೆ :

  • ಅಕ್ಕಿಯನ್ನು ತೊಳೆದು ನೀರಿನಲ್ಲಿ 1 ಗಂಟೆ ನೆನೆಸಿಡಿ. ನಂತರ ಅಕ್ಕಿ ಜೊತೆ ಕತ್ತರಿಸಿದ ಟೊಮೆಟೊ, ಬ್ಯಾಡಗಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ. ಹಿಟ್ಟಿಗೆ ಉಪ್ಪು, ಸಣ್ಣಗೆ ಹೆಚ್ಚಿದ ಕರಿಬೇವು, ತೆಂಗಿನತುರಿ, ಇಂಗು ಮತ್ತು ನೀರು ಹಾಕಿ ಚೆನ್ನಾಗಿ ಕಲೆಸಿ (ಇದು ನೀರು ದೋಸೆಯ ಹಿಟ್ಟಿನಷ್ಟು ತೆಳುವಾಗಿರ ಬೇಕು). ನೀರು ದೋಸೆ/ ರವೆ ದೋಸೆಯಂತೆ ಹಿಟ್ಟನ್ನು ಕಾವಲಿ ಮೇಲೆ ಸುರಿಯಿರಿ. ಬೇಕಿದ್ದರೆ ಸ್ವಲ್ಪ ಎಣ್ಣೆ ಹಾಕಬಹುದು. ದೋಸೆ ಕ್ರಿಸ್ಪ್ ಆಗಿರಲಿ.

    ಬಿಸಿಬಿಸಿ ಟೊಮೆಟೊ ದೋಸೆ ಶುಂಠಿ ಚಟ್ನಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

Recipe by :

Share this page :   

Readers' Comments (7)

ducklife1a26-02-2021:01:55:27 pm

The instructions and recipe for the cake you share are easy to understand. I will learn to make this cake.
mapquest directions

Trade Insta04-01-2021:11:48:06 am

trading has become easier and comfortable with online trading applications.
Advanced trading apps in India

hg07-07-2018:01:38:20 pm

Take every chance you get in life, because some things only happen once
Ketahuilah ! 10 Tanaman Herbal Ini Ampuh Atasi Penyakit Herpes, Obat Benjolan Di Punggung Tangan Atau Punggung Kaki,

fj06-07-2018:01:11:26 pm

Take every chance you get in life, because some things only happen once
Ketahuilah ! 10 Jenis Makanan Sehat Ini Ampuh Atasi Sembelit, Cara Membuka Saluran Tuba Falopi Yang Tersumbat Tanpa Operasi,

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited