» ತುರಿದ ಬೀಟ್ರೂಟ್-1
ನೆನೆಸಿ, ನೀರುತೆಗೆದ ಬನ್ಸಿ ರವೆ- 1/2 ಕಪ್
ಹೆಚ್ಚಿದ ಈರುಳ್ಳಿ- 1
ಹೆಚ್ಚಿದ ಹಸಿ ಮೆಣಶಿನಕಾಯಿ -ಸ್ವಲ್ಪ
ಪೆಪ್ಪರ್ ಪೌಡರ್ -ಸ್ವಲ್ಪ
ಮೈದಾ-ಒಂದು ಸ್ಪೂನ್
ಅಕ್ಕಿ ಹಿಟ್ಟು-ಸ್ವಲ್ಪ
ಟೊಮೆಟೊ ಸಾಸ್ -ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
Preparation :
How to make ಬೀಟ್ರೂಟ್ ದಲಿಯಾ ಟಿಕ್ಕಿ :
ಒಂದು ಪಾತ್ರೆಗೆ ತುರಿದ ಬೀಟ್ರೂಟ್, ನೆನೆಸಿ, ನೀರುತೆಗೆದ ಬನ್ಸಿ ರವೆ, ಹೆಚ್ಚಿದ ಈರುಳ್ಳಿ,ಹಹೆಚ್ಚಿದ ಹಸಿ ಮೆಣಶಿನಕಾಯಿ, ಪೆಪ್ಪರ್ ಪೌಡರ್, ಒಂದು ಸ್ಪೂನ್ ಮೈದಾ, ಸ್ವಲ್ಪ ಅಕ್ಕಿ ಹಿಟ್ಟು, ಸ್ವಲ್ಪ ಟೊಮೆಟೊ ಸಾಸ್ , ಉಪ್ಪು - ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ತವಾದ ಮೇಲೆ ಎಣ್ಣೆ ಸವರಿ ಕಾದ ಬಳಿಕ, ಮಿಶ್ರಣವನ್ನು ಟಿಕ್ಕಿ ಆಕಾರದಲ್ಲಿ ತಟ್ಟಿ ತವಾಮೇಲೆ ಹಾಕಿ. ಎರಡೂಕಡೆ ಚೆನ್ನಾಗಿ ಬೇಯಿಸಿ. ಈಗ ಬೀಟ್ರೂಟ್ ದಲಿಯಾ ಟಿಕ್ಕಿ ರೆಡಿಟು ಈಟ್.