Untitled Document
Sign Up | Login    

Food Recipes

ಅವಲಕ್ಕಿ ಬಿಸಿಬೇಳೆಬಾತ್
ಅವಲಕ್ಕಿ ಬಿಸಿಬೇಳೆಬಾತ್

Ingredients :

  • » ನೆನೆಸಿದ ಗಟ್ಟಿ ಅವಲಕ್ಕಿ
    ಹೆಸರು ಬೇಳೆ(ಸ್ವಲ್ಪ ಬೇಯಿಸಿಕೊಳ್ಳಿ)
    ಸಣ್ಣಗೆ ಕತ್ತರಿಸಿದ ಬೀನ್ಸ್
    ಕ್ಯಾರೆಟ್ (ಸಣ್ಣಗೆ ಕತ್ತರಿಸಿದ )
    ನವಿಲುಕೋಸು (ಸಣ್ಣಗೆ ಕತ್ತರಿಸಿದ)
    ಕ್ಯಾಪ್ಸಿಕಮ್
    ಹಸಿ ಬಟಾಣಿ
    ಟೊಮೆಟೊ
    ಬ್ಯಾಡಗಿ ಮೆಣಸಿನಕಾಯಿ
    ಕೊತ್ತಂಬರಿ ಕಾಳು
    ಇಂಗು
    ಸಾಸಿವೆ
    ಎಣ್ಣೆ
    ತೆಂಗಿನ ತುರಿ
    ಈರುೞಿ
    ಗೋಡಂಬಿ
    ಕರಿಬೇವು
    ಉಪ್ಪು
Preparation :

How to make ಅವಲಕ್ಕಿ ಬಿಸಿಬೇಳೆಬಾತ್ :

  • ಮೊದಲಿಗೆ ಒಂದು ಪಾತ್ರೆಗೆ ಸ್ವಲ್ಪ ನೀರು ಕಟ್ ಮಾಡಿಕೊಂಡ ಬೀನ್ಸ್,ಕ್ಯಾರೆಟ್,ನವಿಲುಕೋಸು,ಕ್ಯಾಪ್ಸಿಕಮ್ ಹಾಗೂ ಹಸಿ ಬಟಾಣಿ ಬೇಯಿಸಿಕೊಳ್ಳಿ. ಈಗ ಒಂದು ಬಾಣೆಲೆಯಲ್ಲಿ ಸ್ವಲ್ಪ ಎಣ್ಣೆ,ಸಾಸಿವೆ,ಕೊತ್ತಂಬರಿ ಕಾಳು,ಇಂಗು ಹಾಕಿ ಹುರಿದಿಟ್ಟುಕೊಳ್ಳಿ. ಈಗ ತೆಂಗಿನತುರಿ ಹಾಗೂ ಹುರಿದಿಟ್ಟ ಮಿಶ್ರಣವನ್ನು ಸೇರಿಸಿ ರುಬ್ಬಿಕೊಳ್ಳಿ ಅರ್ಧ ರುಬ್ಬಿದ ಬಳಿಕ ಅದಕ್ಕೆ ಟೊಮೆಟೊ ಹಾಕಿ ಮತ್ತೆ ರುಬ್ಬಿಕೊಳ್ಳಿ.

    ಈಗ ಬಾಣೆಲೆಗೆ ಸ್ವಲ್ಪ ಎಣ್ಣೆ, ಸಾಸಿವೆ, ಇಂಗು, ಕೆಂಪು ಮೆಣಸು ಹಾಕಿ ಇದಕ್ಕೆ ಸ್ವಲ್ಪ ನೀರು ಸೇರಿಸಿ, ಬೇಯಿಸಿದ ತರಕಾರಿ, ಬೇಯಿದ ಹೆಸರು ಬೇಳೆ ಹಾಕಿ ಚೆನ್ನಾಗಿ ತಿರುಗಿಸಿ. ಈಗ ಇದಕ್ಕೆ ನೆನೆಸಿಟ್ಟ ಗಟ್ಟಿ ಅವಲಕ್ಕಿ ಹಾಗೂ ರುಬ್ಬಿದ ಮಿಶ್ರಣ ಸೇರಿಸಿ ಕುದಿಸಿ.

    ಇದಕ್ಕೆ ತುಪ್ಪ ಗೋಡಂಬಿ,ಕರಿಬೇವಿನ ಒಗ್ಗರಣೆ ಹಾಕಿ, ಸರ್ವ ಮಾಡಿದರೆ ಬಿಸಿಬಿಸಿ ಅವಲಕ್ಕಿ ಬಿಸಿಬೇಳೆಬಾತ್ ಸವಿಯಲು ಸಿದ್ಧ

Recipe by :

Share this page :   

Readers' Comments (2)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited