Untitled Document
Sign Up | Login    

Food Recipes

ಕಡಲೆ ಉಸಲಿ
ಕಡಲೆ ಉಸಲಿ

Ingredients :

  • » ನೆನೆಸಿದ ಕಾಬೂಲ್ ಕಡಲೆ -1 ಬೌಲ್
    ತುರಿದ ಸೌತೆಕಾಯಿ-1
    ತುರಿದ ಕ್ಯಾರೇಟ್-1
    ಹಸಿಮೆಣಸಿನಕಾಯಿ -4
    ಕೊಬ್ಬರಿ ತುರಿ-ಸ್ವಲ್ಪ
    ಕೊತ್ತಂಬರಿ ಸೊಪ್ಪು-ಸ್ವಲ್ಪ
    ಉಪ್ಪು-ರುಚಿಗೆ ತಕ್ಕಷ್ಟು
    ನಿಂಬೆರಸ
    ಎಣ್ಣೆ -ಸ್ವಲ್ಪ
    ಸಾಸಿವೆ
    ಅರಿಷಿಣ
    ಜೀರಿಗೆ(ಬೇಕಾದರೆ)
Preparation :

How to make ಕಡಲೆ ಉಸಲಿ :

  • ನೆನೆಸಿದ ಕಡಲೆಯನ್ನು ಕುಕ್ಕರಿನಲ್ಲಿ ಒಂದು ವಿಸಿಲ್ ಬರುವವರೆಗೆ ಬೆಯಿಸಿ.
    ಬಾಣೆಲೆಗೆ ಎರಡು ಚಮಚ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ.
    ಜಜ್ಜಿದ ಹಸಿಮೆಣಸಿನಕಾಯಿ ಪೇಸ್ಟ್, ತುರಿದ ಸೌತೆಕಾಯಿ, ಕ್ಯಾರೇಟ್, ಒಂದುಚಿಟಿಕೆ ಅರಿಷಿಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    ಇದಕ್ಕೆ ಬೇಯಿಸಿದ ಕಡಲೆ, ಕೊಬ್ಬರಿ ತುರಿ, ಸ್ವಲ್ಪ ಉಪ್ಪು, ಸ್ವಲ್ಪ ನಿಂಬೆರಸ ಹಾಕಿ ಕೆಳಗಿಳಿಸಿ.
    ಈಗ ಒಂದು ಬೌಲ್ ಗೆ ಹಾಕಿ ಅದರ ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಕಡಲೆ ಉಸಲಿ ಸವಿಯಲು ಸಿದ್ಧ.

Recipe by :

Share this page :   

Readers' Comments (2)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited