Untitled Document
Sign Up | Login    
Dynamic website and Portals
  

ಅಮೆರಿಕ ಅಧ್ಯಕ್ಷರಿಗೆ ಭಾರತದ ಆಂತರಿಕ ಸಮಸ್ಯೆ ಬಗ್ಗೆ ಪತ್ರ - ಸರಿಯೇ, ತಪ್ಪೇ ?..

July 25, 2013
ಅಮೆರಿಕ ಅಧ್ಯಕ್ಷರಿಗೆ ಭಾರತದ ಆಂತರಿಕ ಸಮಸ್ಯೆ ಬಗ್ಗೆ ಪತ್ರ - ಸರಿಯೇ, ತಪ್ಪೇ ?..

ಬಹುಶಃ ಪ್ರಪಂಚದ ಇನ್ಯಾವುದೇ ದೇಶದಲ್ಲೂ ಕಾಣರಿಯದ ಘಟನೆಯೊಂದು ನಡೆದಿದೆ. ಗುಜರಾತ್ ಮುಖ್ಯಮಂತ್ರಿ ಜನರಿಂದ ಆಯ್ಕೆಯಾದ ಪ್ರತಿನಿಧಿ. ಮುಖ್ಯಮಂತ್ರಿಯಾಗಿ ಅವರು ಸಾಂವಿಧಾನಿಕವಾಗಿಯೂ ಸ್ಥಾನಮಾನ ಹೊಂದಿದ್ದಾರೆ. ಅವರಿಗೆ ವೀಸಾ ಕೊಡಬಾರದೆಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ 65 ಎಂ.ಪಿ.ಗಳು ಪತ್ರ ಬರೆದಿದ್ದಾರೆ. (ಅದರಲ್ಲಿ 9 ಪತ್ರಕ್ಕೆ ಸಹಿ ಮಾಡಲೇ ಇಲ್ಲ ಎಂದು ಹೇಳಿದ್ದು, ಇದು ವಿಷಯವನ್ನು ಇನ್ನಷ್ಟು ಜಟಿಲಗೊಳಿಸಿದೆ).

ಈಗಾಗಲೇ ದೇಶಾದ್ಯಂತ ತೀವ್ರ ವಿವಾದ ಮತ್ತು ಚರ್ಚೆಗೆ ಗುರಿಯಾದ ಈ ಘಟನೆ ಮತ್ತು ಸೆಕ್ಯುಲರ್ ಹೆಸರಿನಲ್ಲಿ ನಮ್ಮ ಎಂಪಿಗಳು ಮಾಡಿದ ಈ ಕಾರ್ಯಕ್ಕೆ ನಿಮ್ಮ ಅಭಿಪ್ರಾಯವೇನು ?..

 

Share: 

Readers' Comments (15)

anand26-07-2013:07:03:40 pm

shameless upa

Suraj26-07-2013:04:36:35 pm

Congress is desperate. It is trying all sorts of tricks to discredit Modi. But, Whatever they do, all the tricks are backfiring on them!.
The VISA letter issue is condemnable. These MPs have brought bad name to India, what a shame.

Praveen25-07-2013:06:02:52 pm

Dis s wrong... UPA's Moorkhathanada Paramaavadhi.....

ಉಮೇಶ್25-07-2013:06:53:25 pm

ಕಾಂಗ್ರೆಸ್ ನವರ ಒಂದೊಂದು ಸ್ಟೇಟ್ ಮೆಂಟ್ ನೋಡಿದರೆ ಗೊತ್ತಾಗುತ್ತದೆ, ಅವರ ಮೂರ್ಖತನ...

vinay25-07-2013:05:12:34 pm

plzz yelaru seri modi yanu PM Maduva avaga obama indiage bandhu avarige visa kodtare,,plz friends modi lawo desh bachawo

Ramesh25-07-2013:05:17:34 pm

Yes, Vinay... I agree with your points. When Modi becomes Pm, America itself will come and give visa.

ಪ್ರಿಯಾ25-07-2013:04:37:31 pm

ದೇಶದ ಅಭಿವೃದ್ದಿಯ ಬಗ್ಗೆ ಯೋಚನೆ ಮಾಡಿ ಕೆಲಸ ಮಾಡುವುದು ಬಿಟ್ಟು ಈ ಎಂಪಿಗಳು ಅಮೆರಿಕಾ ಅಧ್ಯಕ್ಷಗೆ ಪತ್ರ ಬರೆದಿದ್ದಾರೆ. ಎಂತಾ ನಾಚಿಕೆಗೇಡು?

ರಾಕೇಶ್ ಶೆಟ್ಟಿ25-07-2013:03:58:10 pm

ಅಮೆರಿಕಾ ಹೆಸರು ಕೇಳಿದರೆ ಉರಿದುಬೀಳುವ ಮುಸ್ಲಿಮರು ಮೋದಿ ವಿರುದ್ಧ ಬರೆದ ಈ ಪತ್ರಕ್ಕೆ ಸಹಿಹಾಕಿರುವುದು ಆಶ್ಚರ್ಯ!.. ಪತ್ರಬರೆದವರಲ್ಲಿ ಅಧಿಕ ಸಂಖ್ಯೆಯವರು ಮುಸ್ಲಿಂ ಸಂಸದರು.. ಅಂದರೆ ಮೋದಿ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಸಂಚಿಗೆ ಇವರೆಲ್ಲ ಬಲಿಯಾಗಿದ್ದಾರೆ ಅಂತಾಯಿತು.. ಹೂಂ..

ಚಂದ್ರಿಕಾ ರಾವ್25-07-2013:02:51:51 pm

ಇದು ದೇಶಕ್ಕೆ ಮಾದಿದ ಅವಮಾನ. ನಮ್ಮ ಸಮಸ್ಯೆಗಳನ್ನು ವಿದೇಶಗಳಲ್ಲಿ ಬಿಚ್ಚಿಡುವುದು ಖಂಡಿತಾ ತಪ್ಪು. ಕಾಂಗ್ರೆಸ್ ದೇಶದ ಮಾನ ಕಳೆಯುವ ಕೆಲಸ ಕೂಡಲೆ ನಿಲ್ಲಿಸಬೇಕು.

ಕೃಷ್ಣಮೂರ್ತಿ25-07-2013:01:12:06 pm

ಖಂಡಿತಾ ತಪ್ಪು. ಮನೆಯ ಜಗಳವನ್ನ ಬೀದಿಗೆ ತಂದ ಹಾಗಾಯಿತು...

anand26-07-2013:07:04:56 pm

vote modiji for vibrant india

ರಾಜು ಸುಧಾಕರ್04-08-2013:03:25:42 pm

ತಪ್ಪು

Muttu21-08-2013:04:27:05 pm

Sign madidavarigella chapliyinda hodibeku...Namma ellara munde deshada maana haraj hakiddare

ಆನಂದಕುಮಾರ್19-09-2013:12:18:06 am

ಅಮೆರಿಕದಂತ ಕೊಲೆಗಡುಕ ದೇಶವಿಶ್ವದಲ್ಲೆ ಇಲ್ಲ.ಇರಾಕ್,ಇರಾನ್,ಸಿರಿಯ,ವಿಯಟ್ನಾಂ,ಈಜಿಪ್ಟ್.ಮುಂತಾದ ದೇಶಗಳ ಮೇಲೆ ಮಾಡಿರುವ ಅನ್ಯಾಯ,ದೌರ್ಜನ್ಯ.ಅತಿಕ್ರಮಪ್ರವೇಶ.ಇವೆಲ್ಲಾವು ಅದ್ರ ರಕ್ತಸಿಕ್ತ ಚರಿತ್ರೆ.ಇಂತ ನರರಾಕ್ಷಸ ದೇಶ

ರಾಜೀವ25-07-2013:12:23:10 pm

ಸೆಕ್ಯುಲರಿಂ ಹೆಸರಿನಲ್ಲಿ ನಮ್ಮ ರಾಜಕಾರಣಿಗಳು ಮಾಡಬಾರದ್ದು ಮಾಡುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ ಕೈವಾಡ ಇರುವುದು ಸ್ಪಷ್ಟ.. ಕಾಂಗ್ರೆಸ್ಸಿನ 29 ಎಂ.ಪಿ.ಗಳು ಸಹಿಮಾಡಿರುವುದೇ ಇದಕ್ಕೆ ನಿದರ್ಶನ. ಮೋದಿಯನ್ನು ಹೇಗಾದರೂ ಸರಿ, ಪ್ರಧಾನಿಯಾಗಲು ಬಿಡಬಾರದು ಮತ್ತು ಯಾವುದೇ ರೀತಿಯಲ್ಲಾದರೂ ಸರಿ, ಅವರ ಚಾರಿತ್ರ್ಯಹರಣ ಮಾಡುವುದೇ ಕಾಂಗ್ರೆಸ್ಸಿನವರು ಪಣತೊಟ್ಟಿದ್ದಾರೆ. ಅಲ್ಲದೆ ಈ ಪತ್ರ ವ್ಯವಹಾರ ಅಮೆರಿಕದ ಮುಸ್ಲಿಂ ಸಂಘಟನೆಯೊಂದು ತಯಾರಿಸಿದ್ದು ಅದಕ್ಕೆ ಭಾರತಕ ಎಂಪಿಗಳು ಸಹಿಮಾಡಿರುವುದು ಇನ್ನಷ್ಟು ಸಂಶಯಕ್ಕೆ ಎಡೆಮಾಡಿದೆ. ಈ ಪತ್ರಕ್ಕೆ ಸಹಿಮಾಡಿದವರಲ್ಲಿ ಬಹುತೇಕರು ಮುಸ್ಲಿಂ ಎಂಪಿಗಳು ಎನ್ನುವುದೂ ಗಮನಾರ್ಹ..

ನಮ್ಮ ದೇಶದ ಅಂತರಿಕ ಸಮಸ್ಯೆಗಳನ್ನು ಬೇರೆದೇಶದ ಅಧ್ಯಕ್ಷರಿಗೆ ಕೊಂಡೊಯ್ಯುವುದು ದೇಶಕ್ಕೇ ಅವಮಾನ.

anand26-07-2013:07:04:56 pm

vote modiji for vibrant india

ರಾಜು ಸುಧಾಕರ್04-08-2013:03:25:42 pm

ತಪ್ಪು

Muttu21-08-2013:04:27:05 pm

Sign madidavarigella chapliyinda hodibeku...Namma ellara munde deshada maana haraj hakiddare

ಆನಂದಕುಮಾರ್19-09-2013:12:18:06 am

ಅಮೆರಿಕದಂತ ಕೊಲೆಗಡುಕ ದೇಶವಿಶ್ವದಲ್ಲೆ ಇಲ್ಲ.ಇರಾಕ್,ಇರಾನ್,ಸಿರಿಯ,ವಿಯಟ್ನಾಂ,ಈಜಿಪ್ಟ್.ಮುಂತಾದ ದೇಶಗಳ ಮೇಲೆ ಮಾಡಿರುವ ಅನ್ಯಾಯ,ದೌರ್ಜನ್ಯ.ಅತಿಕ್ರಮಪ್ರವೇಶ.ಇವೆಲ್ಲಾವು ಅದ್ರ ರಕ್ತಸಿಕ್ತ ಚರಿತ್ರೆ.ಇಂತ ನರರಾಕ್ಷಸ ದೇಶ

Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited