Untitled Document
Sign Up | Login    
Cars & Bikes

TATA NANO TWIST

Prev

tata twist

Next

ಟಾಟಾ ಮೋಟಾರ್ಸ್ ತನ್ನ ಐಕಾನಿಕ್ ಕಾರು "ನ್ಯಾನೋ''ಕ್ಕೆ ಹೊಸತನದ ಟಚ್ ನೀಡಿದೆ. ಅಷ್ಟೇ ಅಲ್ಲ, "ಚೀಪೆಸ್ಟ್'' ಕಾರ್ ಎಂಬ ಟ್ಯಾಗ್ ಕಳಚಿಕೊಳ್ಳುವ ಪ್ರಯತ್ನವನ್ನೂ ನಡೆಸಿದೆ. ಎರಡು ದಿನಗಳ ಹಿಂದೆ "ನ್ಯಾನೊ ಟ್ವಿಸ್ಟ್'' ಅನ್ನು ಬಿಡುಗಡೆ ಮಾಡಿದೆ.
ಬಾಷ್ ಸಹಯೋಗದಲ್ಲಿ ಝೆಡ್ಎಫ್ ಅಭಿವೃದ್ಧಿ ಪಡಿಸಿದ ಇಲೆಕ್ಟ್ರಿಕ್ ಸ್ಟೀರಿಂಗ್, ಎಲ್ಇಡಿ ಫುಯೆಲ್ ಮತ್ತು ಟೆಂಪರೇಚರ್ ಗೇಜ್ ಇತ್ಯಾದಿಗಳನ್ನೂ ಈ ಕಾರಿನಲ್ಲಿ ಅಳವಡಿಸಲಾಗಿದ್ದು, ಹಳದಿ, ಪರ್ಪಲ್ ಸೇರಿದಂತೆ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ದೆಹಲಿಯಲ್ಲಿ ಇದರ ಎಕ್ಸ್ ಶೋರೂಂ ಬೆಲೆ 2.36 ಲಕ್ಷ ರೂ.ಗಳಾಗಿದ್ದು, ಹ್ಯುಂಡೈ, ಮಾರುತಿ ಮೊದಲಾದ ಕಂಪನಿಗಳ ಆರಂಭಿಕ ಮಾದರಿ ಕಾರುಗಳಿಗಿಂತ ಕಡಿಮೆಯಾಗಿದ್ದು, "ಅಗ್ಗದ ಕಾರು'' ಹಣೆಪಟ್ಟಿ ಕಳಚಿಕೊಂಡಿದೆ.


     Next

Share this page :  

Other Cars & Bikes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited