Untitled Document
Sign Up | Login    
ಮಾನವ ಜಾತಿ

ಜಾತಿ ಜಾತಿ ಎಂದು ಮೌಲ್ಯವ ಮುರಿದು

ಕ್ರಾಂತಿಯ ಪತದಲ್ಲಿ ಸಾಗಿದರೆ

ಶಾಂತಿ ಸಿಕ್ಕೀತೇ ಮಾನವ?

ಇರುವುದೊಂದೇ ಜಾತಿ

ಮಾನವ ಜಾತಿ

ಈ ಸತ್ಯವ ಅರಿತು ನಡೆದರೆ

ಇಹುದಲ್ಲ ಅಲ್ಲೇ ಜೀವನದ ಮುಕ್ತಿ?.

By : ಎನ್.ಹರ್ಷಿತ ಕಲ್ಲೇರಿ

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited