Untitled Document
Sign Up | Login    
ಸತ್ಯದ ಹತ್ಯೆ

ಅಧಿಕಾರದ ಮದವೇರಿಬಿಟ್ಟರೇ ಹಾಗೆ..
ಕಾಣಿಸದವರಿಗೆ ಜನರು ಪಡುತ್ತಿರುವ ಬೇಗೆ
ಬಾಚುವರು ದೋಚುವರು ರಾಜ ಬೊಕ್ಕಸವನು
ಇನ್ನೆಷ್ಟು ಸಹಿಸಲಿ ಜನರು ಈ ಅನ್ಯಾಯವನು?

ಸತ್ಯ ನ್ಯಾಯಕ್ಕಾಗಿ ಮಡಿದನೊಬ್ಬ ದಕ್ಷ ಅಧಿಕಾರಿ
ಕೊಲೆಯಲ್ಲ ಆತ್ಮಹತ್ಯೆ ಎಂದುಬಿಟ್ಟನೊಬ್ಬ ದುರಹಂಕಾರಿ
ಸತ್ಯದಾ ಹತ್ಯೆಗೆ ಹೆಣೆಯುತಿಹರವರು ರಣತಂತ್ರ
ಗೆಲುವಾಗದು ಅವರಿಗೆ, ತಿಳಿಯಲಿ ಇದು ಜನತಂತ್ರ.

By : ಸಮಚಿತ್ತ 

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited