Untitled Document
Sign Up | Login    
ಅಂಬಾರಗುಡ್ಡ ರಕ್ಷಣೆಗಾಗಿ ರಾಘವೇಶ್ವರ ಶ್ರೀಗಳು ನಡೆಸಿದ ಆಂದೋಲನ

ಸಾಂದರ್ಭಿಕ ಚಿತ್ರ (ಚಿತ್ರಕೃಪೆಃಐಪಿಎಎಸ್ ನ್ಯೂಸ್)

(ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ವಿರುದ್ಧ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ನಕಲಿ ಸಿಡಿ, ಬ್ಲ್ಯಾಕ್ ಮೇಲ್, ಮಿಥ್ಯಾರೋಪ ಸೇರಿದಂತೆ ಹಲವಾರು ಷಡ್ಯಂತ್ರಗಳು ನಡೆಯುತ್ತಿರುವುದು ಜನಸಾಮಾನ್ಯರಿಗೂ ತಿಳಿದ ವಿಚಾರ. ಆದರೆ ಹಲವರಿಗೆ, ಅದ್ಯಾಕೆ ಶ್ರೀಗಳ ಮೇಲೆ ಮಾತ್ರ ಷಡ್ಯಂತ್ರ ನಡೆಯುತ್ತಿದೆ? ಎನ್ನುವ ಸಂದೇಹ ಇರಬಹುದು. ಶ್ರೀಗಳನ್ನು ವಿರೋಧಿಸಲು ಹಲವರಿಗೆ ಹಲವಾರು ಕಾರಣಗಳಿರುವುದು ನಮ್ಮ ತಂಡ ಕಂಡುಕೊಂಡ ಸತ್ಯ. ಶ್ರೀಗಳ ವಿರುದ್ಧ ದೊಡ್ಡಮಟ್ಟಿನ ವಿರೋಧ ಅಂಬಾರಗುಡ್ಡ ಪ್ರಕರಣದಿಂದ ಆರಂಭವಾಯಿತು ಎನ್ನಬಹುದು. ಇದನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ನಮ್ಮದು-ಸಂ.)

ಪಶ್ಚಿಮ ಘಟ್ಟದ ಎರಡನೇ ಅತಿ ಎತ್ತರ ಬೆಟ್ಟವಾದ ಕೊಡಚಾದ್ರಿಯ ಇನ್ನೊಂದು ಮಗ್ಗುಲಲ್ಲಿ ಇರುವ ಗುಡ್ಡ ಅಂಬಾರಗುಡ್ಡ. 2003ರ ಕೊನೆಗೆ ಜನರೆಲ್ಲಾ ಚುಣಾವಣೆಯ ಭರಾಟೆಯಲ್ಲಿರುವಾಗಲೇ ಆಂಧ್ರಮೂಲದ ಕಂಪನಿಯೊಂದು ಗಣಿಗಾರಿಕೆ ನಡೆಸಿ ಗುಡ್ಡದ ತಲೆಯನ್ನು ಬೋಳಿಸಿಯಾಗಿತ್ತು. ಜಗತ್ತಿನ ಅತಿಸೂಕ್ಷ್ಮ ಪ್ರದೇಶಗಳಲ್ಲೊಂದಾದ ಅಂಬಾರಗುಡ್ಡ ಜೀವ ವೈವಿಧ್ಯದ ಆಗರ. ಇಂತಹ ಗುಡ್ಡದ ಮಣ್ಣನ್ನು ಅಗೆದು ಮುಚ್ಚು ಹಾಕಿದಾಗ ಗೊತ್ತೇ ಆಗಿಲ್ಲ. ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಮತ್ತು ಇಲ್ಲಿನ ಪರಿಸರ ಪ್ರೇಮಿಗಳು ಹೋಗುವುದು ತಡವಾಗಿದ್ದರೆ ಇನ್ನೂ ನೂರಾರು ಎಕರೆ ಕಾಡುಗಳು ಕಂಪನಿಯ ದೈತ್ಯಾಕಾರದ ಯಂತ್ರಗಳಿಂದ ನಾಶವಾಗುತ್ತಿತ್ತು. ಹಲವು ಎಕರೆ ಆಗಲೇ ನಾಶವಾಗಿತ್ತು. ರಸ್ತೆಗಾಗಿ ಮತ್ತು ಗಣಿಗಾರಿಕೆಗಾಗಿ ನೂರಾರು ಅಡಿ ಭಾರೀ ಗಾತ್ರದ ಗುಂಡಿಗಳನ್ನು ತೋಡಿ ಆ ಮಣ್ಣನ್ನು ಹಾಕಿ ಕಾಡನ್ನು ಭಾಗಶಃ ಮುಚ್ಚಲಾಗಿತ್ತು.

ಬೆಂಗಳೂರು ನಿವಾಸಿಯಾಗಿರುವ ಒಬ್ಬ ಗಣಿಮಾಲಿಕರು ಸಾಗರ ತಾಲೂಕಿನ ಮರಾಠಿಗ್ರಾಮದಲ್ಲಿ ಸ.ನಂ.116 ಮತ್ತು 2007ರಲ್ಲಿ 18 ಎಕರೆ ಜಾಗದಲ್ಲಿ ಮ್ಯಾಂಗನೀಸ್ ಗಣಿಗಾರಿಕೆ ನಡೆಸಲು 1963ರಲ್ಲಿ ಸರಕಾರದ ಅನುಮತಿ ಪಡೆದಿದ್ದರೆನ್ನಲಾಗಿದೆ. ಆಗಲೂ ಅಂಬಾರಗುಡ್ಡದಲ್ಲಿ ಪರೀಕ್ಷಾರ್ಥ ಗಣಿಗಾರಿಕೆ ನಡೆಸಿದ್ದಾರೆ. ಆಗ ಗುಣಮಟ್ಟ ಕಡಿಮೆ ಇದೆ ಎಂದು ಹಾಗೆಯೇ ಬಿಟ್ಟು ಅನುಮತಿಯನ್ನು ನವೀಕರಿಸುತ್ತಲೇ ಬಂದಿದ್ದರು. ಈಗ ಅದು ಉತ್ತಮ ಗುಣಮಟ್ಟದ್ದಾಗಿದೆ ಎಂದು 2003ರಲ್ಲಿ ಆಂಧ್ರಮೂಲದ ಕಂಪನಿಗೆ ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಿದ್ದರು. ಆ ಗ್ರಾಮದ ಜನರಿಗೆ ರಸ್ತೆ ಮಾಡಿಸುತ್ತೇವೆ, ಆಸ್ಪತ್ರೆ ಕಟ್ಟಿಸುತ್ತೇವೆ ಎಂಬಿತ್ಯಾದಿ ಆಮಿಷವೊಡ್ಡಿ 18 ಎಕರೆ ಗುತ್ತಿಗೆ ಪಡೆದರು ಮತ್ತು ನೂರಾರು ಎಕರೆ ಭೂಮಿಯನ್ನು ಬೇಕಾಬಿಟ್ಟಿ ಅಗೆದರು.

ವಿಷಯ ತಿಳಿದ ತಕ್ಷಣ ಧಾವಿಸಿದ್ದು ರಾಘವೇಶ್ವರ ಶ್ರೀಗಳ ಸನ್ನಿಧಿಗೆ (4.6.2004). ಶ್ರೀಗಳು ಪ್ರತ್ಯಕ್ಷ ಅಲ್ಲಿನ ಅನಾಹುತಗಳನ್ನು ವೀಕ್ಷಿಸಿ ಬಹಳ ಮರುಗಿದರು. "ಪ್ರಕೃತಿಯನ್ನು ಆರಾಧಿಸುವುದಷ್ಟೇ ನಮ್ಮ ಕೆಲಸವಲ್ಲ. ಅದರ ರಕ್ಷಣೆಯ ಹೊಣೆಯೂ ನಮ್ಮದೇ. ಅದೂ ಸಹ ದೈವೀ ಕಾರ್ಯವೇ. ಇಷ್ಟು ಅನಾಹುತವಾಗಿರುವುದು ಅಕ್ಷಮ್ಯ. ತಮ್ಮ ಶಿಷ್ಯರೆಂದೂ ಇಂಥ ಅಪರಾಧವನ್ನು ನೋಡಿ ಸುಮ್ಮನಿರಬಾರದು" ಎಂದು ಉದ್ಗರಿಸಿದರು. ಕೊಡಚಾದ್ರಿಯ ಉಳಿವಿಗಾಗಿ ರಕ್ಷಣಾಪಡೆಯೊಂದನ್ನು ರಚಿಸಿದರು. ಹೋರಾಟದ ರಣಕಹಳೆಯೂದಿದರು.

ಶ್ರೀಗಳ ಗೌರವಾಧ್ಯಕ್ಷತೆಯಲ್ಲಿ "ಕೊಡಚಾದ್ರಿ ಸಂಜೀವಿನೀ" ರಚನೆಯಾಯಿತು. ವಿಶ್ವಪರಿಸರದ ದಿನದಂದು ಮರಾಠಿಶಾಲೆಯಲ್ಲಿ ಸೇರಿದ ಸಭೆಯಲ್ಲಿ ಆ ಪ್ರದೇಶದ ಉಳಿವಿಗೆ ಎಲ್ಲಾ ಹೋರಾಟಕ್ಕೂ ಸಿದ್ಧ ಎಂದು ಜನರು ಪ್ರತಿಜ್ಞೆ ಸ್ವೀಕರಿಸಿದರು. ನಂತರ ಅರಣ್ಯ ಇಲಾಖೆಯವರು ಬಂದು ಗಣಿಗಾರಿಕೆ ಕೆಲಸ ನಿಲ್ಲಿಸಿದರು. ಗಣಿ ಕೆಲಸ ನಿರತ ವಾಹನಗಳನ್ನು ಮುಟ್ಟುಗೋಲು ಹಾಕಿದರು. ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೋರಾಟದ ರೂಪರೇಖೆಯನ್ನು ರೂಪಿಸಿದರು. ನ್ಯಾಯಾಲಯದ ಮೂಲಕವೂ ಹೋರಾಟಕ್ಕೆ ಸೂಚಿಸಿದರು. ಶ್ರೀಗಳು ತಮ್ಮ ಪ್ರಭಾವಲಯದಲ್ಲಿ ಒತ್ತಡ ಹಾಕಿದರು. "ಹೋರಾಟದ ಮುಂಚೂಣಿಯಲ್ಲಿ ನಾವಿದ್ದೇವೆ, ಹೆದರಬೇಡಿ, ನಮ್ಮ ಹಿಂದೆ ಬನ್ನಿ, ಇದರ ಉಳಿವಿಗಾಗಿ ಯಾವ ಹೋರಾಟಕ್ಕೂ ತ್ಯಾಗಕ್ಕೂ ಸಿದ್ಧ" ಎಂದು ಘೋಷಿಸಿದರು! ಜುಲೈ 1, 2004ರಂದು ಅಂಬಾರಗುಡ್ಡ ಸಮೀಪದ ಹಳ್ಳಿಯೊಂದರಲ್ಲಿ ಗಣಿಗಾರಿಕೆಯ ವಿರುದ್ಧ ಬೃಹತ್ ಜನಜಾಗೃತಿ ಪ್ರತಿಭಟನಾ ಸಮಾವೇಶಕ್ಕೆ ಕರೆಯಿತ್ತರು. ಪರಿಸರನಾಶಕ್ಕೆ ಹೊರಟವರು ಸ್ವಾಮಿಗಳಿಗೆ ಜೀವಬೆದರಿಕೆಯನ್ನು ಹಾಕಿದರು. ಪರಿಣಾಮ ಸರ್ಕಾರವು ಶ್ರೀಗಳಿಗೆ ಗನ್ ಮ್ಯಾನ್ ರಕ್ಷಣೆ ಒದಗಿಸಿತು.

ಎಲ್ಲೆಡೆ ಸಭೆಗಳು ನಡೆದು ಗಣಿಗಾರಿಕೆಯನ್ನು ವಿರೋಧಿಸಿ ನಿರ್ಣಯಗಳಾದವು. ಜುಲೈ 1, 2004ರಂದು ಅಂಬಾರಗುಡ್ಡ ಸಮೀಪದ ಹಳ್ಳಿಯೊಂದರಲ್ಲಿ ಗಣಿಗಾರಿಕೆಯ ವಿರುದ್ಧ ಬೃಹತ್ ಜನಜಾಗೃತಿ ಪ್ರತಿಭಟನಾ ಸಮಾವೇಶ ಏರ್ಪಟ್ಟಿತ್ತು. 5 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. "ಅಂಬಾರಗುಡ್ಡ ರಕ್ಷಣೆಗೆ ನಾವು ಯಾವ ತ್ಯಾಗಕ್ಕೂ ಸಿದ್ಧ, ಜೀವಬೆದರಿಕೆಗಳಿಗೆಲ್ಲಾ ಬಗ್ಗುವವರಲ್ಲ, ಇಲ್ಲಿ ಯಾವ ಕಾರಣಕ್ಕು ಗಣಿಗಾರಿಕೆ ನಡೆಯ ಕೂಡದು" ಎಂದು ಸ್ವಾಮಿಗಳು ಗುಡುಗಿದರು. ವೃಕ್ಷಲಕ್ಷ ಆಂದೋಲನದ ನೇತಾರ ಅನಂತ ಹೆಗಡೆ ಅಶೀಸರ, ಪರಿಸರ ತಜ್ಞರುಗಳಾದ ಫ್ರೊ.ಬಿ.ಎಮ್.ಕುಮಾರಸ್ವಾಮಿ, ಡಾ. ಉಪೇಂದ್ರ ಶಣೈ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ, ವಿವಿಧ ಜನಪ್ರತಿನಿಧಿಗಳು, ಪರಿಸರ ಕಾರ್ಯಕರ್ತರು, ಸಂಘ ಸಂಸ್ಥೆಗಳೆಲ್ಲವೂ ಸೇರಿ ಗಣಿಕಂಪನಿಗೆ ಎಚ್ಚರಿಕೆಯ ಸಂದೇಶ ರವಾನಿಸಿತು.

ಮುಂದೆ ವೃಕ್ಷಲಕ್ಷ ತಜ್ಞರ ತಂಡ ಅಂಬಾರಗುಡ್ಡ ಪ್ರದೇಶದ ಅಧ್ಯಯನ ನಡೆಸಿದ ವರದಿಯನ್ನು ಶ್ರೀಗಳಿಗೆ ನೀಡಿದರು. ಕೇಂದ್ರ ಪರಿಸರ ಮಂತ್ರಾಲಯದ ಅಧಿಕಾರಿಗಳು ಮತ್ತು ಇನ್ನಿತರ ಅಧಿಕಾರಿಗಳು ಧಾವಿಸಿದರು. ಅನಾಹುತ ನಡೆದಿದ್ದನ್ನು ಒಪ್ಪಿಕೊಂಡರು. ರಾಜ್ಯ ಹೈಕೋರ್ಟ್ ಗಣಿಗಾರಿಕೆ ನಡೆಸದಂತೆ, ಅರಣ್ಯ ರಕ್ಷಣೆ ಮಾಡುವಂತೆ ಆದೇಶಿಸಿತು. ಸದ್ಯಕ್ಕೆ ಗಣಿಗಾರಿಕೆ ನಿಂತಿತು. ದಿ.16.05.2005 ರಂದು ಈ ಪ್ರದೇಶದಲ್ಲಿ ವೃಕ್ಷಾರೋಪಣ ನಡೆಯಿತು. ಶ್ರೀಗಳ ದಿವ್ಯಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಹೋರಾಟದ ನೇತೃತ್ವ ಪಡೆದ ಅನಂತ ಹೆಗಡೆಯವರನ್ನು ಸಮ್ಮಾನಿಸಿ ಆಶೀರ್ವದಿಸಿದರು.

ಸ್ವಲ್ಪ ದಿನ ಕಳೆದ ನಂತರ ಬಳ್ಳಾರಿ ಮೂಲದ ಇನ್ನೊಂದು ಕಂಪನಿ ಇದರ ಗುತ್ತಿಗೆ ಪಡೆಯಿತು. ಅವರು ಈಗಾಗಲೇ ಸಂಗ್ರಹಿಸಿರುವ ಅದಿರನ್ನು ಒಯ್ಯುತ್ತೇವೆ, ಅನುಮತಿ ಕೊಡಿ ಎಂದರು. ಒಪ್ಪಲಿಲ್ಲ. ಎಲ್ಲಾ ಪ್ರಯತ್ನ ಮಾಡಿ ವಿಫಲರಾದಾಗ ಇನ್ನೊಂದು ಕಂಪನಿ ಅದನ್ನು ವಹಿಸಿಕೊಂಡಿತು. ಆಗಿನ ಸರ್ಕಾರದ ಮಂತ್ರಿಗಳೊಬ್ಬರು ಅದರ ನೇತೃತ್ವ ವಹಿಸಿದ್ದರು. ಅವರು ಪೀಡಿಸಲಾರಂಭಿಸಿದರು. ಅನೇಕ ರೀತಿಯ ಒತ್ತಡ ಹಾಕಿದರು. ಅನುಮತಿ ಬೇಡಿದರು. ಆ ಸ್ಥಳವು ಕಂದಾಯ ಭೂಮಿಯಾದ್ದರಿಂದ ಅದೊಂದು ಸೂಕ್ಷ್ಮ ವಿಷಯವಾಗಿತ್ತು. ಯಾವಾಗಲಾದರೂ ಕೋರ್ಟುಗಳು, ಸರ್ಕಾರ ಅನುಮತಿ ಕೊಡಬಹುದೆಂಬ ಭಯ ಇದ್ದೇ ಇತ್ತು. ಅಂತೂ ತಜ್ಞರ ತಂಡಗಳು, ವಿಜ್ಞಾನಿಗಳು, ಮತ್ತಿತರೆಲ್ಲರ ಹೋರಾಟ ವರದಿಗಳು ಹಾಗು ಪಶ್ಚಿಮಘಟ್ಟ ಕಾರ್ಯಪಡೆಯ ಒತ್ತಡದ ಪರಿಣಾಮ ಈ ಗುಡ್ಡವನ್ನು ನೈಸರ್ಗಿಕ ಪರಂಪರಾಗತ ತಾಣವೆಂದು ಪ್ರಾಚ್ಯಜೀವವೈವಿಧ್ಯ ಮಂಡಳಿ ಘೋಷಿಸಿತು. ಪರಿಣಾಮವಾಗಿ ಗಣಿಗಾರಿಕೆಯಂತಹ ಅನಾಹುತಗಳು ನಡೆಯಲಾರದೆಂಬ ವಿಶ್ವಾಸ ಈಗ ಮನೆ ಮಾಡಿದ್ದು ಜನ ಭೀತಿಯಿಂದ ಮುಕ್ತರಾಗಿದ್ದಾರೆ.

ಆದರೆ ಗಣಿದಣಿಗಳು ಮಾತ್ರ ಸುಮ್ಮನಿರದೇ ನಿರಂತರವಾಗಿ ಶ್ರೀಗಳ ಮೇಲೆ ಒತ್ತಡ ಹಾಕುತ್ತಿದ್ದರು. ಇಡೀ ಗುಡ್ಡವನ್ನಲ್ಲದಿದ್ದರೂ ಬಗೆದ ಮಣ್ಣನ್ನಾದರೂ ತೆಗೆದುಕೊಂಡು ಹೋಗುತ್ತೇವೆ ಎಂದು ಆಮಿಷ ಒಡ್ಡಿದರೂ ಶ್ರೀಗಳು ಅದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಪ್ರಕೃತಿಯನ್ನು ಉಳಿಸಲು ಕಂಕಣ ತೊಟ್ಟ ಶ್ರೀಗಳು ಯಾವ ಬೆದರಿಕೆಗೂ ಬಗ್ಗದೆ ಪ್ರಕೃತಿ ಮಾತೆಯ ಹಾಗೂ ಅದನ್ನೇ ನಂಬಿ ಬದುಕುತ್ತಿರುವ ರೈತಾಪಿ ಜನರ ರಕ್ಷಣೆಗೆ ಗಟ್ಟಿಯಾಗಿ ನಿಂತುಬಿಟ್ಟರು.

ಶ್ರೀಗಳ ವಿರುದ್ಧ ಆಗ ಆರಂಭವಾದ ವಿರೋಧಕ್ಕೆ ಹಲವು ಕೈಗಳು ಸೇರಿಕೊಂಡು ಬೃಹತ್ ರೂಪ ಪಡೆಯಲಾರಂಭವಾಯಿತು. ಮಠದ ಹಾಗೂ ಶ್ರೀಗಳ ವಿರುದ್ಧ ದೊಡ್ಡ ಮಟ್ಟಿನ ಷಡ್ಯಂತ್ರಗಳಿಗೆ ಶ್ರೀಕಾರ ಹಾಕಲಾಯಿತು. ಮುಂದೇನಾಯಿತು ಎನ್ನುವುದು ಎಲ್ಲರಿಗೂ ತಿಳಿದ ವಿಷಯ..

ಈ ಗಣಿಗಾರಿಕೆ ವಿರುದ್ದದ ಹೋರಾಟ, ಗಣಿಲಾಭಿಯ ಕಬಂಧ ಬಾಹುವಿನ ಪರಿಚಯ ಮಾಡಿದ್ದಲ್ಲದೇ ಶ್ರೀಗಳ ಸಾಮಾಜಿಕ ಬದ್ದತೆ ಹಾಗೂ ಕಳಕಳಿಯ ಪರಿಚಯವನ್ನೂ ಸಮಾಜಕ್ಕೆ ಮಾಡಿಕೊಟ್ಟಿದೆ.

(ಅಂದು ಶ್ರೀಗಳ ಹೋರಾಟದ ಕುರಿತು ವಿವಿಧ ಪತ್ರಿಕೆಗಳಲ್ಲಿ ಬಂದ ಸುದ್ದಿಯ ಲಿಂಕ್ ಗಳು ಈ ಕೆಳಗೆ ಕೊಡಲಾಗಿದೆ. ಅಲ್ಲಿ ಶ್ರೀಗಳ ನೇತೃತ್ವದಲ್ಲಿ ರಾಮಚಂದ್ರಾಪುರ ಮಠ ಸೇರಿದಂತೆ ವಿವಿಧ ಸಂಘಟನೆಗಳು ಹೋರಾಡಿದ ವರದಿ, ತಜ್ಞರ ಅಭಿಪ್ರಾಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನ ಏಳು ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿ ಒಂದಾದ ಸಹ್ಯಾದ್ರಿ ಪರ್ವತ ಶ್ರೇಣಿಯ ಒಡಲಲ್ಲಿರುವ ಅಂಬಾರಗುಡ್ಡದ ಪ್ರಾಕೃತಿಕ ಮಹತ್ವವನ್ನು ವಿವರಿಸಲಾಗಿದೆ).

wikipedia

The Hindu

Deccan Herald

blogspot

Prajavani

The Hindu

Deccan Herald

gutenberg.org

 

Author : ಸತ್ಯದರ್ಶಿ ತಂಡ 

More Articles From Agriculture & Environment

Readers' Comments (105)

ಗೀತಾ ಮಂಜಪ್ಪ05-01-2016:08:41:04 am

ಒಳ್ಳೆಯವರಿಗೆ ( ಸಜ್ಜನರಿಗೆ ) ಉಳಿಗಾಲವಿಲ್ಲ
ಹಲವು ಕುತಂತ್ರಿಗಳು ಶ್ರೀಗಳವರ ತೇಜೋವಧೆಗೆ ಪಣ ತೊಟ್ಟಿದ್ದಾರೆ ಎಂಬುದು ಈ ಲೇಖನದಿಂದ ಸ್ಪಷ್ಟವಾಗುತ್ತದೆ.
ಅಂದಿನ ದ್ವೇಶವೇ ಇಂದಿನ ಎಲ್ಲಾ ಮಿಥ್ಯಾರೋಪ ಗಳಿಗೂ ಕಾರಣವಾಗಿದೆ ಎಂದು ಮತ್ತೆ ಹೇಳಬೇಕಾಗಿಲ್ಲ.
ದಿನ ದಿನವೂ ಜನರ ಒಳಿತಿಗಾಗಿಯೇ ಶ್ರಮಿಸುತ್ತಿರುವ ಶ್ರೀಗಳವರನ್ನು ಸಮಾಜ ನಡೆಸಿಕೊಳ್ಳುತ್ತಿರುವ ರೀತಿ ನಿಜಕ್ಕೂ ಬೇಸರ ತರಿಸುವಂತದ್ದು.
ಇನ್ನಾದರೂ ಸಮಾಜ ಹಾಗೂ ಸರ್ಕಾರ ಸತ್ಯದ ಪರ ನಿಲ್ಲಲಿ,ಶ್ರೀಗಳವರ ಸಮಾಜ ಮುಖಿ ಕಾರ್ಯಗಳಿಗೆ ಬೆಂಬಲಿಸಲಿ.

viagra01-02-2018:10:58:08 pm

Hello!
cheap viagra online , viagra , generic viagra , canadian cialis , buy cialis online ,

buy_cialis16-04-2019:02:27:35 am

Hello!
canadian cialis , viagra , buy viagra , buy viagra , buy cialis ,

generic_cialis16-04-2019:04:51:05 am

Hello!
viagra generic , cheap viagra , generic cialis , viagra generic , viagra cheap ,

buy_cialis21-04-2019:05:54:52 am

Hello!
buy cialis , viagra , canadian viagra , buy viagra , cheap viagra ,

cialis_online21-04-2019:08:18:26 am

Hello!
cialis generic , viagra cheap , cialis online , viagra cheap , buy viagra ,

viagra_price06-02-2018:04:30:22 pm

Hello!
cialis , cialis , cheap cialis online , cialis canada , viagra price ,

viagra_generic07-02-2018:11:08:17 am

Hello!
online cialis , viagra generic , generic cialis online , generic cialis , cheap cialis ,

cialis12-02-2018:03:22:40 pm

Hello!
buy viagra , cialis , cialis , buy cialis online , cialis ,

viagra21-02-2018:02:33:21 pm

Hello!
viagra , purchase viagra online , cialis super active , generic viagra , buy cialis ,

viagra_online23-02-2018:11:08:53 pm

Hello!
viagra online , cialis online , buy generic viagra , viagra online , cialis ,

online_viagra26-02-2018:09:37:27 am

Hello!
generic cialis online , online viagra , viagra online , cialis , cheap viagra ,

cheap06-03-2018:03:56:16 pm

Hello!
viagra cheap , cialis , cialis , buy cheap cialis , buy cheap cialis ,

viagra_cheap06-01-2018:11:47:45 pm

Hello!
cialis , cialis , buy cialis , viagra cheap , buy viagra ,

cialis_cheap07-03-2018:10:21:03 pm

Hello!
viagra online , cialis cheap , buy viagra online , generic cialis , generic cialis ,

cialis_cheap08-03-2018:03:53:28 pm

Hello!
buy cialis , online viagra , cialis cheap , cialis cheap , viagra cheap ,

cialis13-03-2018:05:51:04 am

Hello!
cheap viagra online , cheap cialis online , viagra , cheap cialis online , canadian cialis ,

cheap_cialis15-03-2018:12:24:16 pm

Hello!
cheap cialis , buy viagra , cheap viagra , buy cialis , cheap cialis ,

payday22-03-2018:04:55:44 pm

Hello!
viagra cheap , cialis cheap , sildenafil citrate , payday express , buy viagra ,

generic_cialis26-03-2018:06:32:25 pm

Hello!
cheap viagra online , buy cialis online , canadian cialis , generic cialis , generic cialis ,

cialis_online29-03-2018:10:13:18 am

Hello!
cheap viagra , buy cialis , cialis online , cialis generic , buy canadian cialis ,

cialis_online31-03-2018:02:08:18 pm

Hello!
sildenafil , viagra online , viagra online , cialis online , viagra online ,

viagra_professional09-01-2018:12:07:59 am

Hello!
cheap cialis , buy viagra , buy cialis online , generic cialis , viagra professional ,

viagra_coupons03-04-2018:09:58:00 pm

Hello!
payday advance , viagra coupons , viagra online , viagra online , personal loans ,

cialis_online09-04-2018:02:52:43 pm

Hello!
cialis online , cialis , buy cialis online , viagra , viagra price ,

cialis_online12-04-2018:10:30:07 am

Hello!
buy viagra , cialis online , generic cialis , viagra online , buy viagra online ,

buy_cialis24-04-2018:12:23:03 pm

Hello!
buy cialis online , cialis online , buy cialis , buy cialis , viagra online ,

cheap_cialis27-04-2018:12:06:32 pm

Hello!
online cialis , purchase viagra online , cheap cialis , viagra fast delivery , cheap cialis ,

viagra_canada04-05-2018:04:49:39 pm

Hello!
buy viagra online , instant payday loan , buy viagra online , cheap viagra , viagra canada ,

cialis_online16-05-2018:08:38:51 am

Hello!
purchase cialis , canadian viagra , cheap viagra , buy viagra , cialis online ,

cialis19-06-2018:09:39:46 am

Hello!
online viagra , cialis , buy generic viagra , generic cialis online , buy generic viagra ,

viagra_online18-07-2018:07:56:12 am

Hello!
generic cialis online , viagra online , buy viagra , generic cialis online , payday advance ,

cialis_canada24-07-2018:06:15:01 pm

Hello!
cialis canada , buy viagra , cheap cialis , cialis , viagra online ,

buy_viagra11-01-2018:10:35:40 pm

Hello!
generic cialis , generic cialis , purchase cialis , generic viagra , buy viagra ,

viagra_online28-07-2018:02:34:16 am

Hello!
viagra online , cialis cheap , viagra online , cialis cheap , generic cialis ,

cialis_online04-08-2018:11:44:20 pm

Hello!
viagra , viagra , cialis cheap , cialis online , no faxing payday advance ,

payday22-08-2018:02:16:23 pm

Hello!
viagra online , advance payday service , viagra online , viagra online , cheap cialis ,

cheap_viagra05-09-2018:07:45:49 pm

Hello!
viagra coupon , cialis , cheap viagra , cialis fast delivery , generic viagra online ,

buy_viagra14-09-2018:11:01:33 am

Hello!
buy viagra , no fax payday loans , buy viagra , viagra cheap , no fax payday loans ,

viagra_online23-09-2018:03:59:19 pm

Hello!
cialis , viagra online , cheap cialis , viagra online , viagra online ,

viagra07-10-2018:03:28:28 pm

Hello!
viagra , buy cialis , viagra , cialis cheap , viagra ,

viagra13-10-2018:02:09:20 am

Hello!
cialis online , cialis cheap , viagra , viagra , online viagra ,

cialis19-10-2018:10:53:21 am

Hello!
cialis , generic viagra online , cheap viagra , generic viagra online , genericc cialis ,

buy_cialis29-10-2018:11:19:28 am

Hello!
buy viagra , buy viagra , cheap viagra , buy cialis , cialis cheap ,

buy_viagra12-01-2018:12:06:34 pm

Hello!
cialis , cialis , buy cialis , buy viagra , viagra cheap ,

viagra03-11-2018:03:11:07 pm

Hello!
viagra cheap , buy viagra online , viagra online , viagra online , cialis online ,

generic_cialis04-11-2018:01:27:44 am

Hello!
generic cialis , cheap viagra , cheap viagra , canadian viagra , cheap cialis ,

viagra21-11-2018:05:32:50 am

Hello!
cialis , viagra cheap , viagra cheap , viagra , viagra ,

cialis_online21-11-2018:12:44:37 pm

Hello!
viagra , viagra , cialis online , viagra , viagra ,

cheap_viagra26-11-2018:04:07:45 am

Hello!
cheap viagra , buy cialis online , online viagra , cialis , cheap viagra ,

cheap_cialis29-11-2018:05:43:40 pm

Hello!
cialis fast delivery , buy viagra , cheap cialis , cialis cheap , viagra ,

viagra_cheap29-11-2018:10:28:53 pm

Hello!
generic cialis , viagra cheap , viagra cheap , buy viagra online , discount cialis ,

cialis_cheap05-12-2018:10:10:27 pm

Hello!
cialis cheap , buy cialis , cialis cheap , buy canadian cialis , viagra ,

cialis05-12-2018:11:18:13 pm

Hello!
buy viagra , cialis coupon , viagra cheap , cialis , viagra ,

cheap_viagra12-12-2018:04:31:35 am

Hello!
cheap viagra , canadian viagra , cialis super active , cialis online , viagra ,

viagra17-01-2018:02:42:12 am

Hello!
cialis cheap , buy viagra online , generic cialis , cialis cheap , generic cialis ,

canadian_viagra12-12-2018:04:00:38 pm

Hello!
canadian viagra , buy viagra , cialis canada , canadian cialis , buy viagra ,

buy_cialis18-12-2018:05:22:30 am

Hello!
buy cialis , canadian cialis , cialis fast delivery , generic viagra , buy viagra ,

cheap_viagra18-12-2018:05:19:12 pm

Hello!
cheap viagra , viagra canada , generic cialis , generic viagra , buy viagra ,

online_viagra19-12-2018:08:22:28 am

Hello!
online viagra , online viagra , viagra online , cheap viagra , cialis online ,

viagra_cheap20-12-2018:12:35:55 pm

Hello!
buy cialis , buy cialis , buy cialis , viagra cheap , viagra buy ,

cheap_cialis21-12-2018:06:55:28 am

Hello!
cheap cialis , buy cialis , buy cialis online , buy viagra online , purchase cialis ,

buy_viagra23-12-2018:03:40:31 pm

Hello!
buy viagra , cheap cialis , online viagra , canadian viagra , canadian cialis ,

cialis24-12-2018:12:04:26 pm

Hello!
cialis , generic viagra online , canadian viagra , cialis , cheap viagra ,

buy_viagra24-12-2018:08:42:43 pm

Hello!
viagra , buy viagra , buy viagra , buy viagra , buy cialis ,

buy_viagra29-12-2018:03:40:33 pm

Hello!
cialis fast delivery , buy cialis online , buy cialis , buy viagra , buy viagra ,

cheap_cialis20-01-2018:04:31:10 am

Hello!
viagra online , buy cialis online , cheap cialis , buy generic viagra , cheap viagra ,

buy_viagra29-12-2018:04:25:26 pm

Hello!
viagra , buy viagra , buy viagra online , buy cialis , buy viagra ,

genericc_cialis29-12-2018:06:43:41 pm

Hello!
genericc cialis , generic viagra online , buy viagra online , generic viagra online , cialis canada ,

canadian_cialis30-12-2018:02:20:24 am

Hello!
canadian cialis , buy viagra , buy cialis , cheap viagra , buy viagra ,

cheap_viagra07-01-2019:12:10:39 am

Hello!
viagra , generic viagra online , cheap viagra , cheap cialis , viagra super active plus ,

generic_cialis07-01-2019:07:05:10 am

Hello!
buy viagra online , generic cialis , generic cialis , generic cialis , buy generic viagra ,

cheap_viagra09-01-2019:10:35:12 pm

Hello!
cheap viagra , buy viagra , canadian viagra , cialis online , buy cialis ,

cialis12-01-2019:11:05:35 pm

Hello!
online cialis , buy viagra , buy viagra , buy cialis , cialis ,

buy_cialis13-01-2019:02:07:43 pm

Hello!
cheap viagra , cheap viagra , buy viagra , generic cialis , buy cialis ,

buy_viagra14-01-2019:03:03:19 am

Hello!
generic cialis , generic cialis online , buy viagra , cheap viagra , buy viagra ,

buy_cialis21-01-2019:01:27:42 am

Hello!
buy cialis , buy cialis , buy cialis , buy cialis , viagra super active ,

cialis_canada23-01-2018:03:24:18 pm

Hello!
cialis canada , buy viagra , cialis generic , cheap viagra ,

canadian_cialis25-01-2019:10:47:38 pm

Hello!
cheap viagra , buy cialis , cheap viagra , viagra , canadian cialis ,

generic_cialis26-01-2019:07:05:38 pm

Hello!
viagra cheap , generic cialis , generic cialis , cheap viagra , buy viagra online ,

online_viagra30-01-2019:06:22:00 am

Hello!
viagra online , online viagra , generic cialis , buy viagra online , cialis online ,

buy_cialis31-01-2019:06:00:53 am

Hello!
buy cialis , viagra online , viagra , buy cialis , cheap viagra online ,

cheap_viagra31-01-2019:07:24:33 am

Hello!
buy cialis , buy cialis , cheap viagra , viagra professional , cheap viagra ,

buy_cialis11-02-2019:05:00:12 pm

Hello!
buy viagra , cialis online , viagra cheap , buy cialis , viagra price ,

buy_cialis14-02-2019:02:19:14 am

Hello!
cialis online , cheap viagra online , cheap cialis , buy viagra , buy cialis ,

buy_cialis24-02-2019:06:50:30 am

Hello!
buy cialis , genericc cialis , online viagra , cheap viagra , cheap viagra ,

cialis_generic24-02-2019:05:32:08 pm

Hello!
cialis generic , generic cialis online , cialis , generic viagra online , cialis generic ,

viagra25-02-2019:05:28:20 am

Hello!
buy cialis , cialis online , viagra , cialis online , viagra ,

cheap_viagra31-01-2018:05:37:55 am

Hello!
cheap cialis online , cheap viagra , buy cialis online , cheap viagra , cialis online ,

cialis28-02-2019:02:04:56 am

Hello!
online viagra , cheap viagra , buy viagra , online cialis , cialis ,

discount_cialis28-02-2019:05:04:28 am

Hello!
generic cialis , buy viagra , discount cialis , cheap viagra , viagra cheap ,

cialis_canada05-03-2019:01:16:33 am

Hello!
cialis online , cialis canada , viagra online , viagra cheap , buy viagra online ,

cialis20-03-2019:10:42:32 am

Hello!
cheap viagra online , cialis cheap , discount cialis , cialis , buy viagra ,

cheap_viagra20-03-2019:08:04:38 pm

Hello!
buy viagra online , cheap viagra , cheap viagra , cheap cialis , generic cialis ,

viagra31-03-2019:04:43:05 pm

Hello!
canadian viagra , buy viagra , viagra india , viagra , viagra ,

buy_cialis08-04-2019:02:21:08 pm

Hello!
buy cialis , viagra , buy cialis , canadian cialis , buy cialis ,

buy_viagra12-04-2019:03:06:48 pm

Hello!
buy viagra , buy cialis online , cialis generic , generic viagra online , buy viagra ,

online_cialis12-04-2019:10:05:35 pm

Hello!
buy cialis , online cialis , generic cialis online , viagra cheap , buy viagra online ,

cialis_cheap13-04-2019:08:22:26 am

Hello!
buy viagra , cialis cheap , buy viagra online , cialis online , viagra online ,

Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited